new scheme in India

ಹೆಣ್ಣು ಮಕ್ಕಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳನ್ನ ರೂಪಿಸಲಾಗಿದೆ, ಆದರೆ ಹೆಚ್ಚಿನ ಹೆಣ್ಣು ಮಕ್ಕಳಿಗೆ ಆ ಯೋಜನೆಗಳ ಬಗ್ಗೆ ಮಾಹಿತಿ ಇರಲ್ಲ, ಆದ್ದರಿಂದ ಇನ್ನುಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೀವಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಈಗಾಗಲೇ 6000 ರೂಪಾಯಿಯನ್ನ ಪ್ರದಾನ ಮಂತ್ರಿ ಮಾತೃಶ್ರೀ ಯೋಜನೆಯ ಮೂಲಕ ನೀಡಲಾಗುತ್ತಿದೆ.

new scheme in India

ಈ ಯೋಜನೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಹೆರಿಗೆಯ ಮೊದಲಿನ ಮೂರೂ ತಿಂಗಳು ಮತ್ತು ಹೆರಿಗೆಯ ನಂತರ ಮೂರೂ ತಿಂಗಳು 1000 ರೂಪಾಯಿಯನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಇನ್ನು ಯೋಜನೆ ಮೊದಲ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ.

ಇನ್ನು ರಾಜ್ಯ ಸರ್ಕಾರದಿಂದ ಹೊಸ ಯೋಜನೆಯನ್ನ ರೂಪಿಸಲಾಗಿದೆ ಅಂದರೆ BPL ಕಾರ್ಡ್ ಇರುವ ಗರ್ಭಿಣಿ ಹೆಣ್ಣು ಮಕ್ಕಳಿಗೆ 12000 ರೂಪಾಯಿಯನ್ನ ಮಾತೃಶ್ರೀ ಯೋಜನೆಯ ಮೂಲಕ ನೀಡಲಾಗುತ್ತದೆ, ಅಂದರೆ ಹೆರಿಗೆಯ ಮೊದಲಿನ ಮೂರೂ ತಿಂಗಳು ಮತ್ತು ಹೆರಿಗೆಯ ನಂತರ ಮೂರೂ ತಿಂಗಳು 1000 ರೂಪಾಯಿಯಂತೆ 6000 ನಿಮಗೆ ಸಿಗುತ್ತದೆ ಮತ್ತು ಎರಡನೆಯ ಮಗುವಿಗೂ ಕೂಡ 6000 ರೂಪಾಯಿ ಸಿಗಲಿದೆ.

new scheme in India

ಈ ಯೋಜನೆ ಇದೆ ನವೆಂಬರ್ 1 ನೇ ತಾರೀಖಿನಿಂದ ಆರಂಭವಾಗುತ್ತದೆ, ಈ ಯೋಜನೆಯಿಂದ ಕೇಂದ್ರ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ 6000 ರೂಪಾಯಿ ಮತ್ತು ರಾಜ್ಯ ಸರಕಾರದಿಂದ ಎರಡು ಮಗುವಿಗೂ ಸೇರಿ 12000 ಅಂದರೆ ಒಟ್ಟು 18000 ಸಾವಿರ ಪ್ರತಿ ಮಹಿಳೆಗೂ ಸಿಗಲಿದೆ, ಈ ಮಾಹಿತಿಯನ್ನ ಪ್ರತಿಯೊಬ್ಬ ಮಹಿಳೆಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಯನ್ನ ತಿಳಿಸಿ.

new scheme in India

Please follow and like us:
0
http://karnatakatoday.in/wp-content/uploads/2018/10/modi-1024x576.jpghttp://karnatakatoday.in/wp-content/uploads/2018/10/modi-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಹೆಣ್ಣು ಮಕ್ಕಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳನ್ನ ರೂಪಿಸಲಾಗಿದೆ, ಆದರೆ ಹೆಚ್ಚಿನ ಹೆಣ್ಣು ಮಕ್ಕಳಿಗೆ ಆ ಯೋಜನೆಗಳ ಬಗ್ಗೆ ಮಾಹಿತಿ ಇರಲ್ಲ, ಆದ್ದರಿಂದ ಇನ್ನುಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೀವಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಈಗಾಗಲೇ 6000 ರೂಪಾಯಿಯನ್ನ ಪ್ರದಾನ ಮಂತ್ರಿ ಮಾತೃಶ್ರೀ ಯೋಜನೆಯ ಮೂಲಕ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ...Kannada News