Negative enerji in road side

ಮನೆಯೆಂದ ಮೇಲೆ ಮಕ್ಕಳು ಇರಲೇಬೇಕು ಅಲ್ಲವಾ. ಆಟವಾಡುವುದು ಮಕ್ಕಳ ಸಹಜವಾದ ಗುಣ, ಹೀಗೆ ಮಕ್ಕಳು ಆಟವಾಡಲು ಹೊರಗೆ ಹೋದಾಗ ಕೆಲವೊಮ್ಮೆ ರಸ್ತೆಯಲ್ಲಿ ಸಿಗುವ ವಸ್ತುಗಳನ್ನು ಮನೆಗೆ ತರುತ್ತಾರೆ.

ಹೀಗೆ ತರುವ ವಸ್ತುಗಳಿಂದ ಮನೆಯಲ್ಲಿ ನೆಗೆಟಿವ್ ಎನೆರ್ಜಿ ಹೆಚ್ಚುತ್ತದೆ, ಈ ನೆಗೆಟಿವ್ ಎನೆರ್ಜಿ ಮಕ್ಕಳಿಗಿಂತಲೂ ದೊಡ್ಡವರ ಮೇಲೆ ಹೆಚ್ಚು ಪ್ರಭಾವವನ್ನ ಬೀರುತ್ತದೆ. ಹಾಗೆ ಮಕ್ಕಳು ತರುವ ವಸ್ತುಗಳಲ್ಲಿ ಮೂರೂ ವಸ್ತುಗಳು ತುಂಬಾ ಅಪಾಯಕಾರಿಯಂತೆ, ಈಗ ಆ ಮೂರೂ ಅಪಾಯಕಾರಿಯಾದ ವಸ್ತುಗಳು ಯಾವುದು ಅಂತ ಹೇಳುತ್ತೀವಿ ಕೇಳಿ.

Negative enerji in road side

ಗೊಂಬೆಗಳು, ಹೌದು ಕೆಲವೊಮ್ಮೆ ಮಕ್ಕಳು ಆಟವಾಡಲು ಹೊರಗೆ ಹೋದಾಗ ಅವರಿಗೆ ಗೊಂಬೆಗಳು ದೊರಕುತ್ತದೆ, ಮಕ್ಕಳು ಅವುಗಳನ್ನ ಮನೆಗೆ ತಂದು ತಮ್ಮ ಗೊಂಬೆಗಳೊಂದಿಗೆ ಸೇರಿಸಿಕೊಳ್ಳುತ್ತಾರೆ.

ಅಸಲಿಗೆ ಕೆಲವು ಮಾತ್ರಿಕರು ಗೊಂಬೆಗಳನ್ನ ಮಾಟ ಮಾಡಿ ರಸ್ತೆಯ ಪಕ್ಕದಲ್ಲಿ ಬಿಸಾಡಿರುವ ಸಾಧ್ಯತೆಗಳು ಇರುತ್ತದೆ, ಇಂತಹ ಗೊಂಬೆಗಳನ್ನ ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಕೆಟ್ಟ ಶಕ್ತಿಗಳು ಮನೆಯಲ್ಲಿ ನೆಲೆಯೂರುತ್ತದೆ, ಇದರಿಂದ ಮನೆಮಂದಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

Negative enerji in road side

ಇನ್ನು ಕೂದಲು, ಮಕ್ಕಳು ಆಟವಾಡುವಾಗ ಕೆಲವೊಮ್ಮೆ ಗಾಳಿಯಲ್ಲಿ ತೇಲಿಬರುವ ಕೂದಲುಗಳು ಗೊಂಬೆಯೊಂದಿಗೆ ಮನೆಯೊಳಗೇ ಬರುಯುತ್ತದೆ. ಸಾಮಾನ್ಯವಾಗಿ ಭಾನಾಮತಿ ಮಾಟ ಮಾಡುವವರು ಕೂದಲನ್ನ ಉಪಯೋಗಿಸಿರಬಹುದು, ಅಂತಹ ಕೂದಲನ್ನ ಮನೆಯಲ್ಲಿ ಇರಿಕೊಳ್ಳುವುದು ಒಳ್ಳೆಯದಲ್ಲ.

ನಿಂಬೆ ಹಣ್ಣು, ನಾವು ಮನೆಯಲ್ಲಿ ನಿಂಬೆ ಹಣ್ಣನ್ನ ಉಪಯೋಗ ಮಾಡುತ್ತೇವೆ ಅದೇ ರೀತಿ ಮಾಟ ಮಾಡುವವರಿಗೂ ಕೂಡ ನಿಂಬೆ ಹಣ್ಣು ಅತಿ ಅವಶ್ಯಕವಾಗಿ ಬೇಕಾಗುತ್ತದೆ.

Negative enerji in road side

ಕೆಲವೊಮ್ಮೆ ಮಾಟ ಮಾಡಿದ ನಿಂಬೆ ಹಣ್ಣನ್ನ ರಸ್ತೆ ಬದಿಯಲ್ಲಿ ಬಿಸಾಕಿಡುತ್ತಾರೆ ಆಗ ಆಟವಾಡುವ ಮಕ್ಕಳು ಇದು ನಮ್ಮ ಮನೆಯ ನಿಂಬೆ ಹಣ್ಣು ಎಂದು ಮನೆಗೆ ತಗೆದುಕೊಂಡು ಬಂದರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ಸ್ನೇಹಿತರೆ ಆದ್ದರಿಂದ ಮಕ್ಕಳು ಮನೆಯಿಂದ ಆಚೆ ಆಡಲು ಹೋಗುವ ಸಂದರ್ಭದಲ್ಲಿ ಅಂತಹ ವಸ್ತುಗಳಲ್ಲಿ ತರದಿರುವಂತೆ ಹೇಳುವುದು ಒಳ್ಳೆಯದು.

Please follow and like us:
0
http://karnatakatoday.in/wp-content/uploads/2018/05/road-1024x576.pnghttp://karnatakatoday.in/wp-content/uploads/2018/05/road-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಮನೆಯೆಂದ ಮೇಲೆ ಮಕ್ಕಳು ಇರಲೇಬೇಕು ಅಲ್ಲವಾ. ಆಟವಾಡುವುದು ಮಕ್ಕಳ ಸಹಜವಾದ ಗುಣ, ಹೀಗೆ ಮಕ್ಕಳು ಆಟವಾಡಲು ಹೊರಗೆ ಹೋದಾಗ ಕೆಲವೊಮ್ಮೆ ರಸ್ತೆಯಲ್ಲಿ ಸಿಗುವ ವಸ್ತುಗಳನ್ನು ಮನೆಗೆ ತರುತ್ತಾರೆ. ಹೀಗೆ ತರುವ ವಸ್ತುಗಳಿಂದ ಮನೆಯಲ್ಲಿ ನೆಗೆಟಿವ್ ಎನೆರ್ಜಿ ಹೆಚ್ಚುತ್ತದೆ, ಈ ನೆಗೆಟಿವ್ ಎನೆರ್ಜಿ ಮಕ್ಕಳಿಗಿಂತಲೂ ದೊಡ್ಡವರ ಮೇಲೆ ಹೆಚ್ಚು ಪ್ರಭಾವವನ್ನ ಬೀರುತ್ತದೆ. ಹಾಗೆ ಮಕ್ಕಳು ತರುವ ವಸ್ತುಗಳಲ್ಲಿ ಮೂರೂ ವಸ್ತುಗಳು ತುಂಬಾ ಅಪಾಯಕಾರಿಯಂತೆ, ಈಗ ಆ ಮೂರೂ ಅಪಾಯಕಾರಿಯಾದ ವಸ್ತುಗಳು ಯಾವುದು...Kannada News