ಹೌದು ಮೋದಿ ಈಗ ಎಲ್ಲರಿಗು ಒಂದೂ ಶಾಕಿಂಗ್ ವಿಷ ಯ ಹೇಳಿದ್ದಾರೆ ,ಈಗಾಗಲೇ ನಿಮಗೆ 100 ರೂಪಾಯಿಯ ಹೊಸ ನೋಟು ಬಂದಿರೋದು ನಿಮಗೆ ಗೂತ್ತೆ ಇದೇ ,ಕೆಲವು ದಿನ ಗಳ ಹಿಂದೆ ಹಳೇ ಯ ನೋಟಿಗೆ ಗುಡ್ ಬೈ ಹೇಳಿ ಹೊಸ ನೋಟುಗಳಾದ 50 200 10 ರೂಪಾಯಿಗಳ ನೋಟಿಗೆ ಜೈ ಅಂದಿದ್ದೇವೆ  ಅದರೆ ಈಗ ಇನ್ನೊಂದು ಮಾಹಿತಿಯನ್ನು ಸರ್ಕಾರ ಹೊರ ಹಾಕಿದೆ.

ಅದೇನೆಂದರೆ ಈಗ ಬಂದಿರುವ ಹೊಸ ನೋಟು ಅಂದರೆ ಅದು 100 ರುಪಾಯಿ ನೋಟು ,ಅದು ನೇರಳೆ ಬಣ್ಣದಲ್ಲಿದ್ದು ಇದೇ ತಿಂಗಳ ಕೊನೆಯಲ್ಲಿ ಚಲಾವಣೆಗೆ ಬರಲಿದೆ ,ಅದರೆ ಕೆಲವರು ಈ ಹೊಸ ನೋಟುಗಳನ್ನು ತರುವ ಮುನ್ನ ಹಳೆಯ 100 ರುಪಾಯಿ ನೋಟನ್ನು ಸರ್ಕಾರ ಬ್ಯಾನ್ ಮಾಡುತ್ತೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ ಅದರೆ ಸರ್ಕಾರದಿಂದ ಬಂದ ಮಾಹಿತಿಯ ಪ್ರಕಾರ ಯಾವುದೇ ರೀತಿಯಾಗಿ ನೋಟುಗಳು ಬ್ಯಾನ್ ಆಗೋದಿಲ್ಲ.

ಅದರ ಬದಲಾಗಿ ಹಳೆಯ ನೋಟಿನ ಜೊತೆಗೆ ಹೊಸ ನೋಟು ಚಲಾವಣೆ ಆಗುತ್ತಿರುತ್ತದೆ. ಅಷ್ಟೇ ಅಲ್ಲದೆ ಒಂದುವೇಳೆ ನೀವು ಅಥವಾ ಯಾವುದೇ ಅಂಗಡಿಯಲ್ಲಿ ೧೦೦ ರೂಪಾಯಿಯ ನೋಟನ್ನು ತಗೆದುಕೊಳ್ಳಲ್ಲ ಎಂದು ಹೇಳಿಯಾದ್ರೆ ಅಂಥವರಿಗೆ ಜೈಲು ಶಿಕ್ಷೆ ಕೂಡ ವಿಧಿಸಲಿದೆ ಸರ್ಕಾರ.

ಇತ್ತೀಚಿಗೆ 10 ರು ನಾಣ್ಯವನ್ನು ಸ್ವೀಕರಿಸದೆ ಇದ್ದಿದ್ದಕ್ಕೆ ವರ್ತಕನೊಬ್ಬನಿಗೆ ಕೋರ್ಟ್ ದಂಡದ ಜೊತೆಗೆ ಶಿಕ್ಷೆ ನೀಡಿತ್ತು ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಹಾಗೇ ತಪ್ಪದೇ ಶೇರ್ ಮಾಡಿ ಹಾಗೇ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

Please follow and like us:
0
http://karnatakatoday.in/wp-content/uploads/2018/08/note-bannn-1024x576.pnghttp://karnatakatoday.in/wp-content/uploads/2018/08/note-bannn-150x104.pngEditorಆರೋಗ್ಯಹೌದು ಮೋದಿ ಈಗ ಎಲ್ಲರಿಗು ಒಂದೂ ಶಾಕಿಂಗ್ ವಿಷ ಯ ಹೇಳಿದ್ದಾರೆ ,ಈಗಾಗಲೇ ನಿಮಗೆ 100 ರೂಪಾಯಿಯ ಹೊಸ ನೋಟು ಬಂದಿರೋದು ನಿಮಗೆ ಗೂತ್ತೆ ಇದೇ ,ಕೆಲವು ದಿನ ಗಳ ಹಿಂದೆ ಹಳೇ ಯ ನೋಟಿಗೆ ಗುಡ್ ಬೈ ಹೇಳಿ ಹೊಸ ನೋಟುಗಳಾದ 50 200 10 ರೂಪಾಯಿಗಳ ನೋಟಿಗೆ ಜೈ ಅಂದಿದ್ದೇವೆ  ಅದರೆ ಈಗ ಇನ್ನೊಂದು ಮಾಹಿತಿಯನ್ನು ಸರ್ಕಾರ ಹೊರ ಹಾಕಿದೆ. ಅದೇನೆಂದರೆ ಈಗ ಬಂದಿರುವ ಹೊಸ ನೋಟು...Kannada News