ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.ದೇಶ ವಿದೇಶಗಳಲ್ಲಿಯೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವ ಪಡೆದುಕೊಂಡಿದೆ.

ಗಣೇಶ ಚೌತಿ ಹಿಂದೂಗಳ ಪವಿತ್ರ ಹಬ್ಬ. ಶ್ರೀ ವರಸಿದ್ದಿ ವಿನಾಯಕ ವ್ರತ ಆಚರಿಸುವ ದಿನ ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ. 1500 ವರ್ಷಗಳ ಬಳಿಕ ಮತ್ತೆ ಈ ರಾಶಿಗಳಿಗೆ ಚತುರ್ಥಿಯ ದಿನದಂದು ವಿಶೇಷ ರಾಜಯೋಗ ಆರಂಭವಾಗುತ್ತಿದೆ, ಈ ರಾಶಿಗಳಿಗೆ ಬಹಳಷ್ಟು ಭಾಗ್ಯಗಳು ದೊರೆಯಲಿವೆ, ಮೊದಲಿಗೆ ಮೇಷ ರಾಶಿ ಈ ರಾಶಿಯವರಿಗೆ ಚತುರ್ಥಿಯಿಂದ ಮುಂದಿನ ಮೂರು ತಿಂಗಳವರೆಗೆ ಉತ್ತಮ ದಿನವಿದೆ.

ಹೊಸ ಕೆಲಸಗಳನ್ನು ಆರಂಭಿಸಲು ಸೂಕ್ತ ಸಮಯ. ಇನ್ನು ಮಿಥುನದವರಿಗೆ ಅವರ ಜೀವನ ಸಂಗಾತಿಯಿಂದ ಸಿಹಿಸುದ್ದಿ ಸಿಗಲಿದೆ, ಹಳೆ ಜಗಳಗಳು ಅಂತ್ಯ ಕಂಡು, ಶಾಂತಿ ನೆಲೆಸಲಿದೆ ಮತ್ತು ಹೊಸ ಕಾರ್ಯಾರಂಭಕ್ಕೆ ಶುಭಕಾಲ. ತುಲಾ ರಾಶಿಗೆ ಅದರಲ್ಲೂ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮನೆಯಲ್ಲಿನ ಕುಟುಂಬದಿಂದ ಸಂಯೋಗ ಸಿಗಲಿದೆ.

ಮೀನದವರಿಗೆ ಅವರ ಪ್ರತಿಯೊಂದು ಕೆಲಸವೂ ಯಶಸ್ವಿಯಾಗಲಿದೆ, ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ, ಈ ದಿನ ತಪ್ಪದೆ ಗಣಪತಿಯ ಆರಾಧನೆ ಮಾಡಿ. ಮೇಲ್ಕಂಡ ಎಲ್ಲ ರಾಶಿಗಳು ಈ ಹಬ್ಬದ ದಿನ ಸಾಧ್ಯವಾದಷ್ಟು ಮಂದಿರಗಳಿಗೆ ತೆರಳಿ ಅಲ್ಲಿ ಬಡವರಿಗೆ ದಾನ ಧರ್ಮ ಮಾಡುವುದರಿಂದ ನಿಮ್ಮ ಆಯಸ್ಸು ಮತ್ತು ಅರೋಗ್ಯ ವೃದ್ದಿಯಾಗುತ್ತದೆ.

Please follow and like us:
0
http://karnatakatoday.in/wp-content/uploads/2018/09/ganesh-lord-1024x576.pnghttp://karnatakatoday.in/wp-content/uploads/2018/09/ganesh-lord-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.ದೇಶ ವಿದೇಶಗಳಲ್ಲಿಯೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿವಾಗಿ ಮತ್ತು ಧಾರ್ಮಿಕವಾಗಿ...Kannada News