2 days Bharath band

ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಯನ್ನ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನ ಭಾರತ್ ಬಂದ್ ಗೆ ಕರೆಯನ್ನ ಕೊಟ್ಟಿದ್ದಾರೆ, ಇನ್ನು ಹೆಚ್ಚು ಬಂದ್ ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ಇನ್ನು ಬಂದ್ ಯಾವಾಗ ಮತ್ತು ಯಾವ ಯಾವ ಸಂಘಟನೆಯಲ್ಲೂ ಈ ಬಂದ್ ಗೆ ಬೆಂಬಲವನ್ನ ಸಚಿಸಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

2 days Bharath band

ಕಾರ್ಮಿಕ ಸಂಘಟನೆಗಳು 12 ಬೇಡಿಕೆಗಳನ್ನ ಮುಂದೆ ಇಟ್ಟುಕೊಂಡು ಜನವರಿ 8 ಮತ್ತು 9 ರಂದು ಭಾರತ್ ಬಂದ್ ಕರೆಯನ್ನ ಕೊಟ್ಟಿದ್ದಾರೆ, BMTC , KSRTC ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಗಳು ಎರಡು ದಿನ ಸ್ಥಬ್ದವಾಗಲಿದೆ.

ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ 6 ಘಂಟೆಯಿಂದ ಸಾಯಂಕಾಲ 5 ಘಂಟೆಯ ವರೆಗೂ ಈ ಬಂದ್ ನಡೆಯಲಿದೆ, ಆಟೋ ಮತ್ತು ಕ್ಯಾಬ್ ಸೇವೆಯ ಸಂಘಟನೆಗಳು ಬಂದ್ ಗೆ ಬೆಂಬಲವನ್ನ ಸೂಚಿಸಿದೆ.

ಹಾಗಾದರೆ ಭರತ್ ಬಂದ್ ನಡೆಯುವ ಎರಡು ದಿನ ಏನೆಲ್ಲಾ ಏರಲ್ಲ ಮತ್ತು ಏನೆಲ್ಲಾ ಇರುತ್ತದೆ ಅನ್ನುವುದರ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತೀವಿ ಪೂರ್ತಿಯಾಗಿ ಮತ್ತು ಇಂದೇ ಜಗುರುತರಾಗಿ.

2 days Bharath band

ಎರಡು ದಿನ BMTC ಮತ್ತು KSRTC ಬಸ್ ಇರಲ್ಲ, ಆಟೋ, ಓಲಾ ಮತ್ತು ಉಬರ್ ಇರಲ್ಲ, ಇನ್ನು ಈ ಬಂದ್ ಗೆ ಬ್ಯಾಂಕ್ ನೌಕರರು ಸಹ ಬೆಂಬಲವನ್ನ ಸೂಚಿಸಿದ್ದಾರೆ ಹಾಗಾಗಿ ಬ್ಯಾಂಕ್ ಸೇವೆಗಳು ವ್ಯತ್ಯಯವಾಗಲಿದೆ, ವಾಹನಗಳು ಹಾಗು ಶಾಲಾ ವಾಹನಗಳು ಕೂಡ ಸ್ಥಬ್ದ. ಇನ್ನು ಬಂದ್ ನ್ನ ಗಮನದಲ್ಲಿ ಇಟ್ಟುಕೊಂಡು ಆಯಾಯ ಜಿಲ್ಲಾ ಅಧಿಕಾರಿಗಳು ಶಾಲಾ ಮತ್ತು ಕಾಲೇಜ್ ಗಳ ಬಂದ್ ನಿರ್ಣಯ ಕೈಗೊಳ್ಳಲಿದ್ದಾರೆ.

ಇನ್ನು ಹೋಟೆಲ್ ಮತ್ತು ಚಿತ್ರೋದ್ಯಮ ಇಲಾಖೆ ನೈತಿಕ ಬೆಂಬಲವನ್ನ ಸೂಚಿಸಿದ್ದಾರೆ, ಇನ್ನು ಆಸ್ಪತ್ರೆ, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟು, ಮೆಟ್ರೋ, ರೈಲು ಸೇವೆ ಎಂದಿನಂತೆ ಇರುತ್ತದೆ. ಸ್ನೇಹಿತರೆ ಈ ಎರಡು ಭರತ್ ಬಂದ್ ನಡೆಯುದು ನಿಮ್ಮ ಪ್ರಕಾರ ಸರಿನಾ ಅಥವಾ ತಪ್ಪಾ ಎಂದು ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

2 days Bharath band

Please follow and like us:
0
http://karnatakatoday.in/wp-content/uploads/2019/01/2-Days-Bharath-Band-1024x576.jpghttp://karnatakatoday.in/wp-content/uploads/2019/01/2-Days-Bharath-Band-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಯನ್ನ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನ ಭಾರತ್ ಬಂದ್ ಗೆ ಕರೆಯನ್ನ ಕೊಟ್ಟಿದ್ದಾರೆ, ಇನ್ನು ಹೆಚ್ಚು ಬಂದ್ ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಇನ್ನು ಬಂದ್ ಯಾವಾಗ ಮತ್ತು ಯಾವ ಯಾವ ಸಂಘಟನೆಯಲ್ಲೂ ಈ ಬಂದ್ ಗೆ ಬೆಂಬಲವನ್ನ ಸಚಿಸಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕಾರ್ಮಿಕ ಸಂಘಟನೆಗಳು 12...Kannada News