2019 rule of Ration Card

ರೇಷನ್ ಕಾರ್ಡ್ ಇರುವವರಿಗೆ ಒಂದು ಒಳ್ಳೆಯ ಸಿಹಿ ಸುದ್ದಿಯನ್ನ ಕೊಟ್ಟಿದೆ ಕೇಂದ್ರ ಸರ್ಕಾರ, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಕೊನೆಯ ತನಕ ತಪ್ಪದೆ ಓದಿ ಮತ್ತು ಇತರರಿಗೂ ತಲುಪಿಸಿ.

ಲೋಕಸಭೆ ಎಲೆಕ್ಷನ್ ಗೆ ಇನ್ನೇನು ಕೇವಲ 4 ತಿಂಗಳು ಮಾತ್ರ ಬಾಕಿ ಇದೆ, ಇನ್ನು ಅದರ ಜೊತೆಗೆ ಪಂಚರಾಜ್ಯ ಚುನಾವಣೆಯಲ್ಲಿ ಸೋತಿರುವ BJP ಜನರನ್ನ ತನ್ನತ್ತ ಆಕರ್ಷಿಸಲು ಎಲ್ಲಾ ಪ್ರಯತ್ನವನ್ನ ಮಾಡುತ್ತಿದೆ.

2019 rule of Ration Card

ಇನ್ನು ವಿಷಯಕ್ಕೆ ಬಂದರೆ, ರೇಷನ್ ಅಂಗಡಿಗಳ ಮುಂದೆ ಜನರು ಸಾಲು ಸಾಲಾಗಿ ನಿಂತಿರುತ್ತಾರೆ, ಇನ್ನು ರೇಷನ್ ಕೊಡುವವರು ಹಲವು ಬಾರಿ ಅಕ್ಕಿ, ಗೋಧಿ ಖಾಲಿ ಆಗಿದೆ ಎಂದು ಜನರನ್ನ ವಾಪಾಸ್ ಕಳುಹಿಸುತ್ತಾರೆ, ಇನ್ನು ಈ ಸಮಸ್ಯೆಗೆ ಬ್ರೇಕ್ ಹಾಕಲು ನಮ್ಮ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದೆ.

ಇನ್ನು ಆ ಹೊಸ ನಿಯಮ ಏನು ಅಂದರೆ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಯ ಖಾತೆಗೆ ತಿಂಗಳಿಗೆ ಡೈರೆಕ್ಟ್ ಆಗಿ 700 ರೂಪಾಯಿಯನ್ನ ಹಾಕುವುದು. ಇನ್ನು 6 ಜನ ಇರುವ ಮನೆಯಲ್ಲಿ ಒಬ್ಬೊಬ್ಬರಿಗೆ 4 KG ಅಕ್ಕಿ ಅಂದರೆ ಒಟ್ಟು 24 KG ಆಗುತ್ತದೆ, ಇನ್ನು ಈ ಲೆಕ್ಕದಲ್ಲಿ ಪ್ರತಿ ಮನೆಗೆ 700 ರೂಪಾಯಿಯನ್ನ ಕೊಡಲಾಗುವದು.

2019 rule of Ration Card

ಇನ್ನು ಖಾತೆಗೆ ಹಾಕಲಾದ ಈ ಹಣದಲ್ಲಿ ಅವರು ಏನು ಬೇಕಾದರೂ ತೆಗೆದುಕೊಳ್ಳಬಹುದು, ಇನ್ನು ಈ ಯೋಜನೆ ಪಾಂಡಿಚೇರಿ ಮತ್ತು ಚಂಡೀಘಡ್ ನಲ್ಲಿ ಅಳವಡಿಸಲಾಗಿದೆ ಮತ್ತು ಅಲ್ಲಿ ಇದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ.

ಇನ್ನು ಈ ಯೋಜನೆಯನ್ನ ಕೆಲವರು ವಿರೋಧ ಮಾಡುತ್ತಿದ್ದಾರೆ, ಇನ್ನು ಕೆಲವರು ವಿರೋಧ ಮಾಡಲು ಕಾರಣ ಏನು ಆದರೆ, ಕೆಲವು ಗಂಡಸರು ಈ ಹಣವನ್ನ ರೇಷನ್ ತೆಗೆದುಕೊಳ್ಳುವ ಬದಲು ಅದನ್ನ ದುರ್ಬಳಕೆ ಮಾಡಬಹುದು ಎನ್ನುವ ಕಾರಣಕ್ಕೆ ಅವರು ಈ ಯೋಜನೆಯನ್ನ ವಿರೋಧ ಮಾಡುತ್ತಿದ್ದಾರೆ.

ಸ್ನೇಹಿತರೆ ಮೋದಿಯವರ ಈ ಹೊಸ ನಿರ್ಧಾರ ನಿಮ್ಮ ಪ್ರಕಾರ ಸರಿ ಇದೆಯಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವರಿಗೂ ತಲುಪಿಸಿ.

2019 rule of Ration Card

Please follow and like us:
0
http://karnatakatoday.in/wp-content/uploads/2018/12/2019-rule-of-Ration-Card-1024x576.jpghttp://karnatakatoday.in/wp-content/uploads/2018/12/2019-rule-of-Ration-Card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣರೇಷನ್ ಕಾರ್ಡ್ ಇರುವವರಿಗೆ ಒಂದು ಒಳ್ಳೆಯ ಸಿಹಿ ಸುದ್ದಿಯನ್ನ ಕೊಟ್ಟಿದೆ ಕೇಂದ್ರ ಸರ್ಕಾರ, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಕೊನೆಯ ತನಕ ತಪ್ಪದೆ ಓದಿ ಮತ್ತು ಇತರರಿಗೂ ತಲುಪಿಸಿ. ಲೋಕಸಭೆ ಎಲೆಕ್ಷನ್ ಗೆ ಇನ್ನೇನು ಕೇವಲ 4 ತಿಂಗಳು ಮಾತ್ರ ಬಾಕಿ ಇದೆ, ಇನ್ನು ಅದರ ಜೊತೆಗೆ ಪಂಚರಾಜ್ಯ ಚುನಾವಣೆಯಲ್ಲಿ ಸೋತಿರುವ BJP ಜನರನ್ನ ತನ್ನತ್ತ ಆಕರ್ಷಿಸಲು ಎಲ್ಲಾ ಪ್ರಯತ್ನವನ್ನ ಮಾಡುತ್ತಿದೆ. ಇನ್ನು ವಿಷಯಕ್ಕೆ ಬಂದರೆ, ರೇಷನ್...Kannada News