2019 Special

ಮನುಷ್ಯನಿಗೆ ಆರೋಗ್ಯ, ಹಣ ಮತ್ತು ಸಂತೋಷ ಇವು ಮೂರೂ ಇದ್ದರೆ ಅವನಷ್ಟು ಅದೃಷ್ಟವಂತ ಯಾರು ಇರುವುದಿಲ್ಲ ಆದರೆ ಪ್ರತಿಯೊಬ್ಬರಿಗೂ ಒಂದೊಂದು ಕೊರತೆ ಇದ್ದೆ ಇರುತ್ತದೆ.

2019 ರಲ್ಲಿ ಈ ಮೂರೂ ರಾಶಿಯವರಿಗೆ ಅರೋಗ್ಯ, ಸಂಪತ್ತು ಹಾಗು ಸಂತೋಷ ಸಿಗಲಿದೆ ಎನ್ನುವುದು ಪಂಡಿತರ ಗಟ್ಟಿಯಾದ ಮಾತು, ಇನ್ನು ಆ ರಾಶಿಗಳು ಯಾವುದು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

2019 Special

ಮೊದಲನೆಯ ರಾಶಿ ವೃಶ್ಚಿಕ : ಈ ರಾಶಿಯವರಿಗೆ 2019 ಉತ್ತಮ ವರ್ಷ, ಹೊಸ ಚೇತನ ಇವರಲ್ಲಿ ಮೂಡುತ್ತದೆ ಮತ್ತು ಹೊಸ ಅವಕಾಶಗಳು ಇವರನ್ನ ಹುಡುಕುತ್ತ ಬರುತ್ತದೆ. ಇನ್ನು ಈ ರಾಶಿಯವರಿಗೆ ಈ ವರ್ಷ ಆರ್ಥಿಕವಾಗಿ ಪ್ರಬಲರಾಗುತ್ತಾರೆ, ಇನ್ನು ಇವರ ಆರೋಗ್ಯದಲ್ಲಿ ಕೆಟ್ಟ ಪರಿಣಾಮಗಳು ಆಗುವುದಿಲ್ಲ ಮತ್ತು ಸಮಾಜಕ್ಕೆ ನೀವು ಪ್ರಬಲ ವ್ಯಕ್ತಿಯಾಗಿ ಕಾಣುತ್ತೀರಿ.

ಇನ್ನು ಎರಡನೆಯದಾಗಿ ಮಿಥುನ ರಾಶಿ : 2018 ರಲ್ಲಿ ಅನುಭವಿಸಿದ ಕಷ್ಟಗಳು 2019 ಪರಿಹಾರವಾಗುತ್ತದೆ, ಇನ್ನು ಒಳ್ಳೆಯ ಆಲೋಚನೆಗಳು ನಿಮ್ಮ ತಲೆಯಲ್ಲಿ ಮೂಡುತ್ತದೆ. ಇನ್ನು ನಿಮ್ಮನ್ನ ಕೀಳಾಗಿ ನೋಡುವವರ ಮುಂದೆ ನೀವು ದೊಡ್ಡ ಹಂತಕ್ಕೆ ಬೆಳೆಯುತ್ತಿರಿ, ಇನ್ನು ನೀವು ಏನೇ ಮಾಡಿದರು ಯಶಸ್ಸನ್ನ ಕಾಣುತ್ತೀರಿ, ಮತ್ತು ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.

2019 Special

ಇನ್ನು ಮೂರನೆಯದಾಗಿ ಕನ್ಯಾ ರಾಶಿ : ಹೊಸ ಅವಕಾಶಗಳು ನಿಮ್ಮನ್ನ ಹುಡಿಕಿಕೊಂಡು ಬರುತ್ತದೆ, ಹಣಕಾಸಿನ ವಿಷಯದಲ್ಲಿ ನೀವು ಊಹಿಸಿದ್ದಕ್ಕಿಂತ 10 ಪಟ್ಟು ಹೆಚ್ಚಿನ ಫಲ ನಿಮಗೆ ಸಿಗುತ್ತದೆ.

ಇನ್ನು ಶನೀಶ್ವರ ನಿಮ್ಮ ಬಳಿ ಬರುವುದಿಲ್ಲ, ನೀವು ಇಷ್ಟ ಪಡುವ ವ್ಯಕ್ತಿ ನಿಮಗೆ ಸಿಗುತ್ತಾರೆ ಮತ್ತು ಹೊಸ ಹುರುಪು ನಿಮ್ಮಲ್ಲಿ ಹುಟ್ಟುತ್ತದೆ. ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯು ಇದ್ದರೆ ನಮಗೆ ಯಸ್ ಎಂದು ತಿಳಿಸಿ ಹಾಗೆ ಇಲ್ಲವಾದರೆ ನೋ ಎಂದು ತಿಳಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

2019 Special

Please follow and like us:
0
http://karnatakatoday.in/wp-content/uploads/2019/01/2019-Special-1024x576.jpghttp://karnatakatoday.in/wp-content/uploads/2019/01/2019-Special-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಮನುಷ್ಯನಿಗೆ ಆರೋಗ್ಯ, ಹಣ ಮತ್ತು ಸಂತೋಷ ಇವು ಮೂರೂ ಇದ್ದರೆ ಅವನಷ್ಟು ಅದೃಷ್ಟವಂತ ಯಾರು ಇರುವುದಿಲ್ಲ ಆದರೆ ಪ್ರತಿಯೊಬ್ಬರಿಗೂ ಒಂದೊಂದು ಕೊರತೆ ಇದ್ದೆ ಇರುತ್ತದೆ. 2019 ರಲ್ಲಿ ಈ ಮೂರೂ ರಾಶಿಯವರಿಗೆ ಅರೋಗ್ಯ, ಸಂಪತ್ತು ಹಾಗು ಸಂತೋಷ ಸಿಗಲಿದೆ ಎನ್ನುವುದು ಪಂಡಿತರ ಗಟ್ಟಿಯಾದ ಮಾತು, ಇನ್ನು ಆ ರಾಶಿಗಳು ಯಾವುದು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ...Kannada News