21 years grace shaneshvara

ವೇದ ಶಾಸ್ತ್ರದ ಪ್ರಕಾರ , 9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ. ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ.

21 years grace shaneshvara

ವಾಸ್ತವವಾಗಿ , ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ ‘ಗ್ರಹ’ ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು.

ಇಂದಿನ ಶನಿವಾರದಿಂದ ಮುಂದಿನ 21 ವರ್ಷಗಳವರೆಗೆ ಈ 5 ರಾಶಿಗಳಿಗೆ ಶನೇಶ್ವರನಿಂದ ಸಂಪೂರ್ಣ ಧನಲಾಭವಾಗಲಿದೆಯಂತೆ. ರಾಶಿ ಪರಿವರ್ತನೆಯಿಂದ ಈ ಧಿಡೀರ್ ಬದಲಾವಣೆಯಾಗಿದ್ದು ವರುಷಗಳವರೆಗೆ ಶನಿಯ ಕ್ರಪೆಯನ್ನ ಕಾಣಬಹುದಾಗಿದೆ. ಮೊದಲಿಗೆ ಮೇಷ ರಾಶಿಯವರಿಗೆ ಕುಟುಂಬದಲ್ಲಿ ಧನಲಾಭವಾಗಲಿದೆ, ಕಷ್ಟದ ದಿನಗಳು ದೂರವಾಗಲಿವೆ.

21 years grace shaneshvara

ಕರ್ಕ ರಾಶಿಗೆ ದೂರದಿಂದ ಧನಾಗಮನದ ನಿರೀಕ್ಷೆ ಇದೆ, ನಿಂತಿದ್ದ ಕೆಲಸ ಕಾರ್ಯಗಳು ನಡೆಯಲಿದೆ, ಸಂಪೂರ್ಣ ಅನುಗ್ರಹ ನಿಮ್ಮ ಮೇಲಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲವಿದೆ. ಕನ್ಯಾದವರಿಗೆ ಬಹಳಷ್ಟು ವರುಷ ಭಾಗ್ಯಶಾಲಿಯಾಗಲಿದ್ದಾರೆ, ಈ ಜಾತಕದ ವ್ಯಕ್ತಿಗಳಿಗೆ ಬಹಳಷ್ಟು ನೆಮ್ಮದಿಯ ಜೀವನ ಸಿಗಲಿದೆ, ದಾರಿದ್ರ್ಯ ಒದಗಿ ಬರಲ್ಲ. ಮಕರ ರಾಶಿಗೆ ಹಳೆಯ ಮಿತ್ರರನ್ನು ಭೇಟಿಯಾಗುವ ಫಲವಿದೆ.

21 years grace shaneshvara

ಇದರಿಂದಾಗಿ ಮನಸ್ಸು ಹಗುರಾಗಿ ಧನಾತ್ಮಕ ಯೋಚನೆಗಳನ್ನು ಮಾಡಿ ಜೀವನದಲ್ಲಿ ಯಶಸ್ಸಿನತ್ತ ತೆರಳುವಿರಿ. ಕುಂಭ ರಾಶಿಗೆ ಮನೆಯಲ್ಲಿ ನಡೆಯುತ್ತಿರುವ ಕಲಹಗಳಿಗೆ ಪೂರ್ಣವಿರಾಮ ದೊರೆತು ಸುಖ ಶಾಂತಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ರಾಶಿಗಳು ಕೂಡ ಇದರಲ್ಲಿ ಇದ್ದಾರೆ ದಯವಿಟ್ಟು ಶನೇಶ್ವರನಿಗೆ ಜಯಕಾರ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/21-YEARS-GRACE-1024x576.jpghttp://karnatakatoday.in/wp-content/uploads/2018/09/21-YEARS-GRACE-150x104.jpgKarnataka Today's Newsಅಂಕಣಜ್ಯೋತಿಷ್ಯಬೆಂಗಳೂರುವೇದ ಶಾಸ್ತ್ರದ ಪ್ರಕಾರ , 9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ. ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ...Kannada News