ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ತರದ ಹೆಜ್ಜಯನ್ನು ಇಡಲು ಬ್ಯಾಂಕಿಂಗ್ ಕ್ಷೇತ್ರವನ್ನು ಆರಿಸಿಕೊಂಡಿದೆ, ಹೌದು ಕೇಂದ್ರದಿಂದ ನಾಲ್ಕು ಬ್ಯಾಂಕ್ ಗಳನ್ನೂ ಮುಚ್ಚುವ ಪ್ರಸ್ತಾವನೆ ಇದೀಗ ಭಾರಿ ಚರ್ಚೆಯಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಮಟ್ಟದ ಸರ್ಜರಿ ಮಾಡಲು ಮುಂದಾಗಿದೆ ಸರ್ಕಾರ.

 

ಮೂಲಗಳ ಪ್ರಕಾರ ರಾಷ್ಟ್ರದ ನಾಲ್ಕು ಬ್ಯಾಂಕಗಳನ್ನು ಬಂದ್ ಮಾಡಿ ಅವುಗಳನ್ನೆಲ್ಲ  ಸೇರಿಸಿ ಒಂದೇ ಮಾಡಲು ಮುಂದಾಗಿದೆ ಕೇಂದ್ರ. ಹೌದು ಸೂತ್ರಗಳ ಪ್ರಕಾರ ಈ ನಾಲ್ಕು ಬ್ಯಾಂಕುಗಳಿಗೆ 2018 ರ ವಾರ್ಷಿಕದಲ್ಲಿ ಬರೋಬ್ಬರಿ 21646 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಹೇಳಲಾಗಿದೆ. ಈ ಸ್ಥಿತಿಯಲ್ಲಿ ಈ ಬ್ಯಾಂಕ್ ಗಾಲ ಸುಧಾರಣೆಗೆ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಇನ್ನು ಈ ಸರ್ಜರಿ ಆಗಿದ್ದೆ ಹೌದಾದಲ್ಲಿ ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ ಇನ್ನೊಂದು ಬ್ಯಾಂಕ್. ಹಾಗಾದ್ರೆ ಆ ಬ್ಯಾಂಕುಗಳು  ಯಾವುವು ನೋಡೋಣ ಬನ್ನಿ.

ಮೂಲಗಳ ಪ್ರಕಾರ IDBI , ಓರಿಯಂಟಲ್ ಬ್ಯಾಂಕ್ ಓಫ್ ಕೊಮೆರ್ಸ್ ,ಸೆಂಟ್ರಲ್ ಬ್ಯಾಂಕ್ ಓಫ್ ಇಂಡಿಯಾ ಹಾಗು ಬ್ಯಾಂಕ್ ಆಫ್ ಬರೋಡ ಈ ಬ್ಯಾಂಕ್ ಗಳನ್ನೂ ಸಾಲಿಗೆ ಸೇರಿಸಲಾಗಿದೆ. ಮಾಹಿತಿಯನ್ನು ಆದಷ್ಟು ಜನರಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/06/arun-jaitly-1024x576.pnghttp://karnatakatoday.in/wp-content/uploads/2018/06/arun-jaitly-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ತರದ ಹೆಜ್ಜಯನ್ನು ಇಡಲು ಬ್ಯಾಂಕಿಂಗ್ ಕ್ಷೇತ್ರವನ್ನು ಆರಿಸಿಕೊಂಡಿದೆ, ಹೌದು ಕೇಂದ್ರದಿಂದ ನಾಲ್ಕು ಬ್ಯಾಂಕ್ ಗಳನ್ನೂ ಮುಚ್ಚುವ ಪ್ರಸ್ತಾವನೆ ಇದೀಗ ಭಾರಿ ಚರ್ಚೆಯಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಮಟ್ಟದ ಸರ್ಜರಿ ಮಾಡಲು ಮುಂದಾಗಿದೆ ಸರ್ಕಾರ.   ಮೂಲಗಳ ಪ್ರಕಾರ ರಾಷ್ಟ್ರದ ನಾಲ್ಕು ಬ್ಯಾಂಕಗಳನ್ನು ಬಂದ್ ಮಾಡಿ ಅವುಗಳನ್ನೆಲ್ಲ  ಸೇರಿಸಿ ಒಂದೇ ಮಾಡಲು ಮುಂದಾಗಿದೆ ಕೇಂದ್ರ. ಹೌದು ಸೂತ್ರಗಳ ಪ್ರಕಾರ ಈ ನಾಲ್ಕು ಬ್ಯಾಂಕುಗಳಿಗೆ 2018 ರ ವಾರ್ಷಿಕದಲ್ಲಿ...Kannada News