ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ವರುಷಗಳೇ ಕಳೆದಿವೆ. ಇನ್ನು ಕೂಡ ಕೆಲವೊಂದು ಸಮಸ್ಯೆಗಳು ಬಗೆಹರಿದಿಲ್ಲ ಎನ್ನುವುದು ವಿಷಾದದ ಸಂಗತಿ, ಹೌದಿ ಮೋದಿ ಸರಕಾರ ಕಾಳಧನಿಕರು ಹಾಗು ತೆರಿಗೆ ವಂಚಿಸುವವರು ಮತ್ತು ಖೋಟಾ ನೋಟು ಬಳಸುವವರು ಇವರೆಲ್ಲರನ್ನು ಒಂದೇ ಅಸ್ತ್ರದಲ್ಲಿ ಬೆಚ್ಚಿಬೀಳಿಸಿದ್ದರು ಅದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರಥರೋ ರಾತ್ರಿ ನಿಷೇಧ ಮಾಡುವ ಮೂಲಕ. ಇದೊಂದು ದೊಡ್ಡ ಸಂಚಲನವೇ ಆಗಿತ್ತು. ಹಲವು ಮಂದಿ ಈ ಐತಿಹಾಸಿಕ ನಿರ್ಣಯವನ್ನು ಬೆಂಬಲಿಸಿದ್ದರು ಆದರೆ ಇದೀಗ ಮತ್ತೆ ಕೆಲವೊಂದು ಸಮಸ್ಯೆಗಳು ಉದ್ಭವಿಸಿ ಜನರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಜನರು ಸ್ವಲ್ಪ ಕಾಳಜಿ ವಹಿಸಬೇಕು. ಹೌದು ದೇಶದಲ್ಲಿ ಈಗ 500 ರೂ ಮುಖಬೆಲೆಯ ಹೊಸ ನೋಟು ಭಾರಿ ಸದ್ಧು ಮಾಡುತ್ತಿದೆ.

ಕಾರಣ ಇಲ್ಲಿರುವ ಹಲವು ಲೋಪದೋಷಗಳಿಂದ, ಹೌದು ಹೊಸ ಐನೂರರ ನೋಟಿನ ಹಿಂಬದಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಆಂಗ್ಲ ಭಾಷೆಯಲ್ಲಿ ಬರೆದಿದ್ದು ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ, ಈ ನೋಟುಗಳು ಜನರ ಕೈಯಲ್ಲಿ ವಿನಿಮಯವಾಗುತ್ತಿದೆ. ಇದು ಕೋಟಾ ನೋಟು ಇರಬಹುದೇ ಅಥವಾ ರಿಸರ್ವ್ ಬ್ಯಾಂಕ್ ಪ್ರಿಂಟ್ ತಪ್ಪಾಗಿರಬಹುದೇ ಎನ್ನುವುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ.

ಸದ್ಯಕ್ಕೆ ಇದು ನಕಲಿ ನೊತೆಂದು ಹಲವಾರು ಅಭಿಪ್ರಾಯ ಪಟ್ಟಿದ್ದಾರೆ ಹಾಗಾಗಿ ನೀವು ಕೂಡ ನೋಟು ಪಡೆಯುವಾಗ ಸ್ವಲ್ಪ ಗಮನಿಸಿ. ಇನ್ನು ಈ ಬಗ್ಗೆ ಸ್ಪಷ್ಟಿಕರಣ ನೀಡಬೇಕಾಗಿದ್ದು ಸ್ವತಃ ರಿಸರ್ವ್ ಬ್ಯಾಂಕ್ ಕರ್ತವ್ಯವಾಗಿದೆ. ಇಷ್ಟೇ ಅಲ್ಲದೆ ದೇಶದ ಹಲವೆಡೆ ಎರಡು ಸಾವಿರ ಮುಖಬೆಲೆಯ ನೋಟು ಕೂಡ ನಕಲಿ ಆಗಿರುವ ಹಲವು ನಿದರ್ಶನಗಳು ದೊರೆತಿದ್ದು ಜನಸಾಮಾನ್ಯರು ನೋಟು ಪಡೆಯುವಾಗ ಸ್ವಲ್ಪ ಸಮಯ ನೀಡಿ ಪರಿಶೀಲಿಸಿ ನಂತರ ತಗೆದುಕೊಳ್ಳಿ.

ಈ ಮಾಹಿತಿಯನ್ನು ಎಲ್ಲರಿಗು ತಲುಪಿಸಿ ಇಂತಹ ನೋಟುಗಳು ನಿಮ್ಮ ಬಳಿ ಇದ್ದರೆ ಅಥವಾ ಏಟಿಎಂ ಮಷಿನ್ ಮೂಲಕ ಸಿಕ್ಕರೂ ಕೂಡ ಸ್ಥಳೀಯ ಬ್ಯಾಂಕಿಗೆ ತಲುಪಿಸಿ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ.

Please follow and like us:
0
http://karnatakatoday.in/wp-content/uploads/2019/01/500-note-1024x576.pnghttp://karnatakatoday.in/wp-content/uploads/2019/01/500-note-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಹಣಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ವರುಷಗಳೇ ಕಳೆದಿವೆ. ಇನ್ನು ಕೂಡ ಕೆಲವೊಂದು ಸಮಸ್ಯೆಗಳು ಬಗೆಹರಿದಿಲ್ಲ ಎನ್ನುವುದು ವಿಷಾದದ ಸಂಗತಿ, ಹೌದಿ ಮೋದಿ ಸರಕಾರ ಕಾಳಧನಿಕರು ಹಾಗು ತೆರಿಗೆ ವಂಚಿಸುವವರು ಮತ್ತು ಖೋಟಾ ನೋಟು ಬಳಸುವವರು ಇವರೆಲ್ಲರನ್ನು ಒಂದೇ ಅಸ್ತ್ರದಲ್ಲಿ ಬೆಚ್ಚಿಬೀಳಿಸಿದ್ದರು ಅದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರಥರೋ ರಾತ್ರಿ ನಿಷೇಧ ಮಾಡುವ ಮೂಲಕ. ಇದೊಂದು ದೊಡ್ಡ ಸಂಚಲನವೇ ಆಗಿತ್ತು. ಹಲವು ಮಂದಿ ಈ ಐತಿಹಾಸಿಕ...Kannada News