520 year raashi effect

ಶನಿ ದೇವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಮತ್ತು ಶನಿ ದೇವರ ವಕ್ರ ದೃಷ್ಟಿಯ ಬಗ್ಗೆ ನಮಗೆಲ್ಲರಿಗೂ ಅರಿವು ಕೂಡ ಇದೆ, ಶನಿ ದೇವರು ಸ್ವಭಾವದಲ್ಲಿ ತುಂಬಾ ಕೋಪವನ್ನ ಹೊಂದಿರುವ ದೇವರಾಗಿದ್ದು ಪ್ರತಿಯೊಬ್ಬರೂ ಶನಿ ದೇವರ ಕೋಪಕ್ಕೆ ಭಯಪಡುತ್ತಾರೆ.

ಇನ್ನು ಕೆಲವರು ಶನಿ ದೇವರ ಕೋಪದಿಂದ ಹೊರಬರಲು ನಾನಾರೀತಿಯ ಉಪಾಯವನ್ನ ಮಾಡುತ್ತಾರೆ ಕೆಲವರು, ಇನ್ನು ಅದಕ್ಕಾಗಿ ಕೆಲವು ಶನಿ ದೇವರ ಆರಾಧನೆಯನ್ನ ಮಾಡುತ್ತಾರೆ.

ಶನಿ ದೇವರ ವಕ್ರ ದೃಷ್ಟಿ ಈ ರಾಶಿಯ ಮೇಲೆ ಇದ್ದಿದ್ದು ಈಗ ಅದು ಕೊನೆಗೊಂಡು ಇನ್ನುಮುಂದೆ ಒಳ್ಳೆಯದಾಗಲಿದೆ ಮತ್ತು ಶನಿ ದೇವರ ಕೃಪೆಯಿಂದ ಇವರು ಜೀವನದಲ್ಲಿ ಸಂತೋಷದ ದಿನಗಳನ್ನ ಕಾಣಲಿದ್ದಾರೆ.

520 year raashi effect

ಹಾಗಾದರೆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರು ಇಂದಿನಿಂದ ಶನಿ ದೇವರ ಕೋಪಕ್ಕೆ ತುತ್ತಾಗುವುದಿಲ್ಲ ಮತ್ತು ಈ ರಾಶಿಯವರಿಗೆ ಶನಿ ದೇವರ ಸಂಪೂರ್ಣ ಸಹಯೋಗ ಪ್ರಾಪ್ತಿಯಾಗಲಿದೆ.

ಈ ರಾಶಿಯವರಿಗೆ ಇಂದಿನಿಂದ ಶನಿ ದೇವರ ಕೃಪೆಯಿಂದ ತುಂಬಾ ಸಂತೋಷ ಸಿಗಲಿದೆ, ಇನ್ನು ಮನೆ ಮತ್ತು ಪರಿವಾರದಲ್ಲಿ ತುಮ್ಬ ಸಂತೋಷದ ದಿನಗಳನ್ನ ಕಾಣಲಿದ್ದೀರಿ ಮತ್ತು ನೀವು ಯಾವುದಾದರು ಸಮಸ್ಯೆಯಲ್ಲಿ ಸಿಲುಕಿದ್ದಾರೆ ಶೀಘ್ರವಾಗಿ ಅದರಿಂದ ಹೊರಗೆ ಬರಲಿದ್ದೀರಿ.

520 year raashi effect

ಇನ್ನು ಎರಡನೆಯದಾಗಿ ಮಿಥುನ ರಾಶಿ, ಶನಿ ದೇವರ ಕೃಪೆಯಿಂದ ಈ ರಾಶಿಯವರ ಜೀವನದ ಎಲ್ಲಾ ಕಷ್ಟಗಳು ದೂರವಾಗಲಿದೆ ಮತ್ತು ಮುಂದೆ ಬರುವ ದಿನ ತುಂಬಾ ಸಂತೋಷದ ದಿನ ಆಗಲಿದೆ.

ಇನ್ನು ಇಂದಿನಿಂದ ನಿಮ್ಮ ಜೀವನ ಸಂಗಾತಿಯ ಜೊತೆ ತುಂಬಾ ಉತ್ತಮವಾದ ದಿನಗಳನ್ನ ಕಳೆಯಲಿದ್ದೀರಿ, ನೀವು ಪಟ್ಟ ಪರಿಶ್ರಮಕ್ಕೆ ಫಲ ನಿಮಗೆ ಸಿಗಲಿದೆ ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಗುರತರಾಗಿರಿ.

ಇನ್ನು ಮೂರನೆಯದಾಗಿ ಕುಂಭ ರಾಶಿ, ಈ ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಸಂತೋಷದ ಸುರಿಮಳೆಯೇ ಆಗಲಿದೆ, ನಿಮ್ಮ ಕೆಲಸ ಮತ್ತು ಕಾರ್ಯಗಳಲ್ಲಿ ಬರುವ ಎಲ್ಲಾ ಅಡ್ಡಿಗಳು ಇನ್ನುಮುಂದೆ ದೂರವಾಗಲಿದೆ. ಇನ್ನು ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ತುಂಬಾ ಉತ್ತಮವಾದ ಲಾಭ ದೊರೆಯಲಿದೆ, ಇನ್ನು ನೀವು ಅಂದುಕೊಂಡ ಕೆಲಸಗಳು ಸುಮಗವಾಗಿ ಸಾಗಿ ಜಯ ನಿಮ್ಮದಾಗಲಿದೆ.

ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರಿಗೆ ಇಂದಿನಿಂದ ಶನಿ ದೇವರ ಕೃಪೆ ದೊರೆಯಲಿದೆ ಮತ್ತು ಶನಿ ದೇವರ ಸಂಪೂರ್ಣ ಸಹಯೋಗ ದೊರೆಯಲಿದೆ.

ಈ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮವಾದ ಅವಕಾಶಗಳು ಸಿಗಲಿದೆ, ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನ ಗಳಿಸಲಿದ್ದಾರೆ, ಇಂದಿನಿಂದ ಈ ರಾಶಿಯವರಿಗೆ ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಅದರಲ್ಲಿ ಯಶಸ್ಸು ಸಿಗಲಿದೆ.

520 year raashi effect

Please follow and like us:
error0
editorಎಲ್ಲಾ ಸುದ್ದಿಗಳುಚಲನಚಿತ್ರಜ್ಯೋತಿಷ್ಯಬೆಂಗಳೂರುಸುದ್ದಿಜಾಲಶನಿ ದೇವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಮತ್ತು ಶನಿ ದೇವರ ವಕ್ರ ದೃಷ್ಟಿಯ ಬಗ್ಗೆ ನಮಗೆಲ್ಲರಿಗೂ ಅರಿವು ಕೂಡ ಇದೆ, ಶನಿ ದೇವರು ಸ್ವಭಾವದಲ್ಲಿ ತುಂಬಾ ಕೋಪವನ್ನ ಹೊಂದಿರುವ ದೇವರಾಗಿದ್ದು ಪ್ರತಿಯೊಬ್ಬರೂ ಶನಿ ದೇವರ ಕೋಪಕ್ಕೆ ಭಯಪಡುತ್ತಾರೆ. ಇನ್ನು ಕೆಲವರು ಶನಿ ದೇವರ ಕೋಪದಿಂದ ಹೊರಬರಲು ನಾನಾರೀತಿಯ ಉಪಾಯವನ್ನ ಮಾಡುತ್ತಾರೆ ಕೆಲವರು, ಇನ್ನು ಅದಕ್ಕಾಗಿ ಕೆಲವು ಶನಿ ದೇವರ ಆರಾಧನೆಯನ್ನ ಮಾಡುತ್ತಾರೆ. ಶನಿ ದೇವರ ವಕ್ರ ದೃಷ್ಟಿ ಈ ರಾಶಿಯ...Film | Devotional | Cricket | Health | India