ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ರಾಶಿ ಚಕ್ರದಲ್ಲಾಗುವ ಮಹತ್ವವಾದ ಬದಲಾವಣೆಯಿಂದಾಗಿ ಇಂದಿನಿಂದ ಎಂಟು ವರ್ಷದವೆರೆಗೆ ಮಹಾಲಕ್ಷ್ಮಿಯ ದಿವ್ಯಕೃಪೆ ಈ ರಾಶಿಗಳ ಮೇಲಾಗಲಿದೆ ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ.

ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿಬೇಕೆಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ದೂರ ಉಳಿಯಬೇಕಾಗುತ್ತದೆ. ಅಂತಹ ಗುಣಗಳನ್ನು ಬಿಡಬೇಕಾಗುತ್ತದೆ. ಲಕ್ಷ್ಮಿ ಮನೆಯ ದೀಪ. ಜೀವನದ ಜ್ಯೋತಿ. ಲಕ್ಷ್ಮಿ ದೇವಿ ಇಲ್ಲದ ಮನೆಯು ದಾರಿದ್ರ್ಯ ಹಾಗೂ ಬಡತನದಿಂದ ಕೂಡಿರುತ್ತದೆ. ಮನೆಯಲ್ಲಿ ಸದಾ ಕಿರಿಕಿರಿ, ಅಸಮಧಾನಗಳು ತಾಂಡವಾಡುತ್ತಿರುತ್ತವೆ.

ಎಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಉತ್ತಮ ಭಾಂದವ್ಯ, ಧನಧಾನ್ಯಗಳ ಸಿರಿ, ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತವೆ. ಜೊತೆಗೆ ವ್ಯಕ್ತಿ ಯಾವುದೇ ಕೊರತೆಗಳಿಲ್ಲದೆ ಸಂತೋಷದ ಜೀವನ ನಡೆಸಬಲ್ಲನು. ಈ ಬಾರಿಯ ವಿಶೇಷ ಕ್ರಪೆ ಆಗುತ್ತಿರುವ ರಾಶಿಗಳು ಮಿಥುನ, ತುಲಾ, ಧನು ಮತ್ತು ಕುಂಭ ರಾಶಿಗಳಿಗೆ, ಹೌದು ಹಣದಿಂದ ಇವರು ಪಡುತ್ತಿದ್ದ ಕಷ್ಟಗಳೆಲ್ಲ ನಿವಾರಣೆಯಾಗಿ ಇನ್ನು ಮುಂದೆ ಲಕ್ಷ್ಮಿ ಇವರ ಕೆಲಸಗಳಲ್ಲಿ ಪ್ರಭಾವ ಬೀರಲಿದ್ದಾಳೆ.

ನಿಂತಿದ್ದ ಕಾರ್ಯಗಳು ಆರಂಭವಾಗಿ ಹಣ ಸಂದಾಯವಾಗಲಿದೆ. ಈ ನಾಲ್ಕು ರಾಶಿಗಳು ಸಾಧ್ಯವಾದಷ್ಟು ಇಂದು ಲಕ್ಷ್ಮಿ ದೇವಿಗೆ ಪೂಜಿಸಿ ಮಂದಿರದ ಹೊರಗಿರುವ ಅಸಹಾಯಕರಿಗೆ ಧನ ಸಹಾಯ ಅಥವಾ ಲಘು ಉಪಹಾರ ನೀಡಿ. ಸಣ್ಣ ಪುಟ್ಟ ದಾನ ಧರ್ಮಗಳನ್ನು ಮಾಡುವುದರ ಮೂಲಕ ಇಂದಿನ ದಿನ ಆರಂಭಿಸಿ.

Please follow and like us:
0
http://karnatakatoday.in/wp-content/uploads/2018/10/mahalakshmi-kubera-1024x576.pnghttp://karnatakatoday.in/wp-content/uploads/2018/10/mahalakshmi-kubera-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ರಾಶಿ ಚಕ್ರದಲ್ಲಾಗುವ ಮಹತ್ವವಾದ ಬದಲಾವಣೆಯಿಂದಾಗಿ ಇಂದಿನಿಂದ ಎಂಟು ವರ್ಷದವೆರೆಗೆ ಮಹಾಲಕ್ಷ್ಮಿಯ ದಿವ್ಯಕೃಪೆ ಈ ರಾಶಿಗಳ ಮೇಲಾಗಲಿದೆ ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು...Kannada News