ಭಾರತ ಕಂಡ ಬುದ್ದಿವಂತ ಅರ್ಥ ಶಾಸ್ತ್ರಜ್ಞ ಮತ್ತು ರಾಜ ನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು “ಭಾರತದ ಮೆಕ್ಯಾವೆಲಿ” ಎಂದು ಕರೆಯುವುದೂ ಉಂಟು. ಈತ ತನ್ನ ಪಂಚತಂತ್ರ, “ಕೌಟಿಲ್ಯನ ಅರ್ಥಶಾಸ್ತ್ರ” ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಬುತ. ಇಂತಹ ಚಾಣಕ್ಯ ಒಬ್ಬ ಪರಿಪೂರ್ಣ ವ್ಯಕ್ತಿಯ ಜೀವನ ಹೇಗಿರಬೇಕು, ಆತ ಹೇಗೆ ವ್ಯವಹರಿಸಬೇಕು, ಯಾವುದನ್ನ ಮಾಡಬೇಕು, ಮಾಡಬಾರದು ಎಂಬುವುದನ್ನ ತನ್ನ ಕೋಶದಲ್ಲಿ ತಿಳಿಸಿದ್ದಾನೆ.

ಸದಾ ಜನರನ್ನು ಎಚ್ಛೆತ್ತುಕೊಳ್ಳುವ ಕಾಲದಲ್ಲಿಯೇ ಬರೆದಿದ್ದಾನೆ ಚಾಣಕ್ಯ ಆದ್ದರಿಂದ ಈತನ ನುಡಿಗಳು ವಿಶ್ವವ್ಯಾಪ್ತಿ ಹೆಸರುವಾಸಿ. ಚಾಣಕ್ಯನ ಪ್ರಕಾರ ಜೀವನದಲ್ಲಿ ಎಂದು ಕೂಡ ಈ ಮೂರು ವ್ಯಕ್ತಿಗಳಿಗೆ ಒಳ್ಳೆಯದನ್ನ ಮಾಡಲೇಬಾರದಂತೆ. ಈ ವ್ಯಕ್ತಿಗಳಿಂದ ಆದಷ್ಟು ದೂರವಿದ್ದರೆ ಜೀವನ ತುಂಬಾ ಸುಖಕರವಂತೆ ಹೌದು ಹಾಗಿದ್ದರೆ ಚಾಣಕ್ಯ ಹೇಳಿದ ಆ ಮೂರು ವ್ಯಕ್ತಿಗಳು ಯಾರು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನ ತಿಳಿಯೋಣ.

ಮೊದಲೆನೆಯದಾಗಿ ದುಷ್ಟ ಬುದ್ದಿ ಹೊಂದಿರುವ ಸ್ತ್ರೀ ಧರ್ಮ ಮರೆತಿರುವ ಮಹಿಳೆಯ ಸಂಘ ಮಾಡಬಾರದು ಇದರಿಂದ ನಿಮಗೆ ಮತ್ತು ನಿಮ್ಮ ಹೆಸರಿಗೆ ಸಮಾಜದಲ್ಲಿ ಯಾವ ಬೆಲೆಯೂ ಇರಲ್ಲ. ಇವರು ತಾವು ಕೆಡುವುದಲ್ಲದೆ ನಿಮ್ಮನ್ನು ಕೂಡ ಹಲವು ವಿಧದಲ್ಲಿ ತಮ್ಮ ವಶಕ್ಕೆ ಬೀಳಿಸಿಕೊಳ್ಳುತ್ತಾರೆ, ಸಜ್ಜನರು ಇವರ ಜೊತೆ ಸೇರಬಾರದು. ಎರಡನೆಯದಾಗಿ ಮೂರ್ಖರಿಗೆ ಬುದ್ದಿ ಹೇಳುವ ಕೆಲಸವನ್ನು ಇಂದಿಗೂ ಕೂಡ ಮಾಡಬೇಡಿ.

ಮೂರ್ಖರಿಗೆ ಒಳ್ಳೆಯದನ್ನು ಭೋದಿಸುವುದು ಮತ್ತು ಬಯಸುವುದು ನಮಗೆ ವ್ಯತಿರಿಕ್ತವಾಗಿ ಕಾಡಲಿದೆ. ಇನ್ನು ಮೂರನೆಯದಾಗಿ ಭಗವಂತ ನೀಡಿರುವ ಸಕಲ ಸಂಪತ್ತು ಇದ್ದರು ವಿಳಾಸ ಜೀವನದಲ್ಲಿ ತೊಡಗಿ ನೆಮ್ಮದಿ ಹಾಲು ಮಾಡಿಕೊಳ್ಳುವವರ ಜೊತೆ ಕೂಡ ನಾವು ವ್ಯವಹರಿಸಬಾರದು, ಇದು ಕೂಡ ಒಂದು ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀಳುತ್ತದೆ ಆದ್ದರಿಂದ ಆದಷ್ಟು ಜನರಿಗೆ ಚಾಣಕ್ಯನ ಈ ಮಾತನ್ನು ತಲುಪಿಸಿ.

Please follow and like us:
0
http://karnatakatoday.in/wp-content/uploads/2018/09/acharya-chanakya-1024x576.pnghttp://karnatakatoday.in/wp-content/uploads/2018/09/acharya-chanakya-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಭಾರತ ಕಂಡ ಬುದ್ದಿವಂತ ಅರ್ಥ ಶಾಸ್ತ್ರಜ್ಞ ಮತ್ತು ರಾಜ ನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು “ಭಾರತದ ಮೆಕ್ಯಾವೆಲಿ” ಎಂದು ಕರೆಯುವುದೂ ಉಂಟು. ಈತ ತನ್ನ ಪಂಚತಂತ್ರ, “ಕೌಟಿಲ್ಯನ ಅರ್ಥಶಾಸ್ತ್ರ” ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಬುತ. ಇಂತಹ ಚಾಣಕ್ಯ ಒಬ್ಬ ಪರಿಪೂರ್ಣ ವ್ಯಕ್ತಿಯ ಜೀವನ ಹೇಗಿರಬೇಕು, ಆತ ಹೇಗೆ ವ್ಯವಹರಿಸಬೇಕು, ಯಾವುದನ್ನ...Kannada News