Actor Surya Wedding Story

ತಮಿಳು ಹೀರೊ ಆದ ಸೂರ್ಯ ದೊಡ್ಡ ನಟರಾದ ಶಿವಕುಮಾರ್ ಅವರ ಮಗ, ಇವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ಯಾವಾಗಲು ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ, ಮಿಡ್ಲ್ ಕ್ಲಾಸ್ ಲೈಫ್ ಇದಕ್ಕೆ ಕರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆತನ.

ಯಾರಲ್ಲೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್, ನಿರ್ಮಾಪಕರು ಕಷ್ಟದಲ್ಲಿ ಇದ್ದಾರೆ ಫ್ರೀ ಆಗಿ ಸಿನಿಮಾ ಮಾಡುತಿದ್ದರು.

Actor Surya Wedding Story

ಒಂದು ಸೂರ್ಯ ಅವರಿಗೆ ಆಕ್ಟಿಂಗ್ ಅಂದರೆ ಸ್ವಲ್ಪಾನು ಇಷ್ಟ ಇರಲಿಲ್ಲ ಆದರೆ ತಂದೆಗೆ ಮಾತ್ರ ಮಗನನ್ನ ಹೀರೊ ಆಗಿ ಮಾಡ್ಬೇಕು ಅನ್ನೋ ಆಸೆ.

ನಾನು ಬಿಸಿನೆಸ್ ಮಾಡುತ್ತೇನೆ ಎಂದು ಇಂಪೋರ್ಟ್ ಎಕ್ಸ್ಪೋರ್ಟ್ ಕಂಪನಿ ಇಟ್ಟರು ಸೂರ್ಯ, ದಿನಕ್ಕೆ 200 km ತಿರುಗೋದು, 18 ಘಂಟೆ ಕೆಲಸ ಮಾಡೋದು ಆದರೆ ಕೈಯಲ್ಲಿ ಹಣ ಬರಲಿಲ್ಲ, ಆಗ ಮನೆಯವರ ಒತ್ತಾಯಕ್ಕೆ ಸಿನೆಮಾ ಮಾಡಲು ಒಪ್ಪಿಕೊಂಡರು ಸೂರ್ಯ.

Actor Surya Wedding Story

ಕುಟುಂಬ ಪೋಷಣೆಗಾಗಿ ಆಕ್ಟಿಂಗ್ ಶುರುಮಾಡಿದ ಸೂರ್ಯ ಮೊದಲ ಚಿತ್ರಕ್ಕೆ 50000 ಸಾವಿರ ಸಂಭಾವನೆ ಪಡೆದು ನಟಿಸಿದರು, ನಂತರ ಜ್ಯೋತಿಕಾ ಜೊತೆ ಮೂರೂ ಸಿನಿಮಾಗಳನ್ನ ಮಾಡಿದ ಸೂರ್ಯ ಗೆ ಜ್ಯೋತಿಕಾ ಜೊತೆ ಅಫೇರ್ ಇತ್ತು ಎಂದು ನ್ಯೂಸ್ ಕ್ರಿಯೇಟ್ ಮಾಡಿದರು ಮೀಡಿಯಾ.

ಜ್ಯೋತಿಕಾ ಪೋತೆ ಮಾತನಾಡದ ಸೂರ್ಯ ನಂತರ ಗಾಸಿಪ್ ಗಳ ಬಗ್ಗೆ ಮಾತನಾಡಲು ಶುರು ಮಾಡಿದರು ಹೀಗೆ ಇಬ್ಬರ ಮದ್ಯೆ ಪ್ರೀತಿ ಕೂಡ ಶುರುವಾಯಿತು.

ಈ ವಿಷಯ ಮನೆಯಲ್ಲಿ ಹೇಳಿದಾಗ ಮನೆಯಲ್ಲಿ ಯಾರು ಒಪ್ಪಲಿಲ್ಲ ಮತ್ತು ತಂದೆಗೆ ಈ ಮಾಡುವೆ ಇಷ್ಟ ಇರಲಿಲ್ಲ ಆಗ ಜ್ಯೋತಿಕಾಗೆ ಕೊಟ್ಟ ಮಾತಿಗಾಗಿ ತಂದೆಯನ್ನ ಎದುರಿಸಿ ಸೀಕ್ರೆಟ್ ಆಗಿ ಮದುವೆಯಾದರು ಸೂರ್ಯ, ಆಗ ವಿಧಿಯಿಲ್ಲದೆ ಅಧಿಕೃತವಾಗಿ ಮತ್ತೆ ಮದುವೆ ಮಾಡಿದರು ಮನೆಯವರು ಹೀಗೆ ಎರಡವು ಬಾರಿ ಜ್ಯೋತಿಕರನ್ನ ಮದುವೆಯಾದರು ಸೂರ್ಯ.

Please follow and like us:
0
http://karnatakatoday.in/wp-content/uploads/2018/03/an-1024x576.jpghttp://karnatakatoday.in/wp-content/uploads/2018/03/an-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲತಮಿಳು ಹೀರೊ ಆದ ಸೂರ್ಯ ದೊಡ್ಡ ನಟರಾದ ಶಿವಕುಮಾರ್ ಅವರ ಮಗ, ಇವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ಯಾವಾಗಲು ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ, ಮಿಡ್ಲ್ ಕ್ಲಾಸ್ ಲೈಫ್ ಇದಕ್ಕೆ ಕರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆತನ. ಯಾರಲ್ಲೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್, ನಿರ್ಮಾಪಕರು ಕಷ್ಟದಲ್ಲಿ ಇದ್ದಾರೆ ಫ್ರೀ ಆಗಿ ಸಿನಿಮಾ ಮಾಡುತಿದ್ದರು. ಒಂದು ಸೂರ್ಯ ಅವರಿಗೆ ಆಕ್ಟಿಂಗ್ ಅಂದರೆ ಸ್ವಲ್ಪಾನು ಇಷ್ಟ ಇರಲಿಲ್ಲ...Karnataka news