actres priyanka

ಸುಫಾರಿ ಕೊಟ್ಟು ತನ್ನ ಕಾರ್ ಡ್ರೈವರ್ ನನ್ನ ಕೊಲೆ ಮಾಡಿಸಿದ ಆರೋಪದಲ್ಲಿ ಕನ್ನಡದ ನಟಿ ಹಾಗಿ ಆಕೆಯ ತಾಯಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆ ನಟಿ ತನ್ನ ಕಾರ್ ಡ್ರೈವರ್ ನ್ನ ಕೊಲೆ ಮಾಡಿಸಿದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಜನವರಿ 29 ರೌಡಿ ಶೀಟರ್ ಸುನಿಲ್ ನ್ನ ರಾಂಪುರ ತೋಟದ ಮನೆಯೊಂದರಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇನ್ನು ಈ ಕೇಸ್ ನ ಮೂಲವನ್ನ ಬೆನ್ನತ್ತಿದ್ದ ಪೊಲೀಸರು ಮನು ಮತ್ತು ಶಿವರಾಜ್ ಅನ್ನುವ ಇಬ್ಬರನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡುತ್ತಾರೆ, ಇನ್ನು ವಿಚಾರಣೆ ತೀವ್ರವಾಗಿ ನಡೆಯುತ್ತಿದ್ದಂತೆ ಆರೋಪಿಗಳು ಸತ್ಯವನ್ನ ಬಾಯಿ ಬಿಡುತ್ತಾರೆ.

actres priyanka

ಸುಫಾರಿ ಕೊಟ್ಟು ಸುನಿಲ್ ನ್ನ ಕೊಲೆ ಮಾಡಿಸಿದ್ದು ಕನ್ನಡದ ನಟಿ ಪ್ರಿಯಾಂಕಾ ಮತ್ತು ಆಕೆಯ ತಾಯಿ ಎಂದು ಹೇಳುತ್ತಾರೆ ಈ ಇಬ್ಬರು ಅರೆಸ್ಟ್ ಮಾಡಿದ ವ್ಯಕ್ತಿಗಳು.

ಹಾಗಾದರೆ ನಟಿ ಪ್ರಿಯಾಂಕಾ ಯಾರು ಅಂತ ನಾವು ಹೇಳುತ್ತೀವಿ ಓದಿ, ಹೌದು ನಟಿ ಪ್ರಿಯಾಂಕಾ ಕನ್ನಡ ಸೇರಿ ಇತರೆ ಭಾಷೆಗಳಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ. ನಟ ಶ್ರೀಮುರಳಿ ಅವರ ‘ಯಜ್ಞ’, ವಿಜಯ್ ರಾಘವೇಂದ್ರ ಅವರ ‘ಐಪಿಸಿ ಸೆಕ್ಷನ್ 300’ ಚಿತ್ರ ಸೇರಿ ಇನ್ನು ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ನಟಿ ಪ್ರಿಯಾಂಕಾ.

actres priyanka

ಇನ್ನು ಸಂಬಂಧದಲ್ಲಿ ಅತ್ತೆಯ ಮಗನಾಗಿದ್ದ ಸುನಿಲ್ ನಟಿ ಪ್ರಿಯಾಂಕಾ ಅವರ ಕಾರ್ ಡ್ರೈವರ್ ಆಗಿ ಕೆಲಸವನ್ನ ಮಾಡುತ್ತಿದ್ದ, ಆದರೆ ಸುನಿಲ್ ಒಂದು ಕೊಲೆಯ ಆರೋಪಿ ಎಂದು ನಟಿ ಪ್ರಿಯಾಂಕಾ ಅವರಿಗೆ ಗೊತ್ತಾದ ತಕ್ಷಣ ಆತನನ್ನ ಕೆಲಸದಿಂದ ತೆಗೆದು ಹಾಕುತ್ತಾಳೆ ನಟಿ ಪ್ರಿಯಾಂಕಾ.

ಇದರಿಂದ ಆಕ್ರೋಶಗೊಂಡ ಸುನಿಲ್ ಪದೇ ಪದೇ ಪ್ರಿಯಾಂಕಾ ಅವರಿಗೆ ಕಾಲ್ ಮಾಡಿ ಹೆದರಿಸಿ ಹಣವನ್ನ ವಸೂಲಿ ಮಾಡುತ್ತಿದ್ದ, ಇದರಿಂದ ಬೇಸೆತ್ತ ಪ್ರಿಯಾಂಕಾ ತನ್ನ ಸಂಬಂಧಿಕರಿಗೆ ಈ ವಿಷಯವನ್ನ ಹೇಳಿ ಸುನಿಲ್ ನ್ನ ಕೊಲೆ ಮಾಡಿಸಿದ್ದಾರೆ.

ಈ ಕಾರಣಕ್ಕಾಗಿ ಪೊಲೀಸರು ಪ್ರಿಯಾಂಕಾ ಮತ್ತು ಆಕೆಯ ತಾಯಿಯನ್ನ ಅರೆಸ್ಟ್ ಮಾಡಿದ್ದಾರೆ, ಸ್ನೇಹಿತರೆ ಇದರಲ್ಲಿ ತಪ್ಪು ಯಾರದ್ದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

actres priyanka

Please follow and like us:
error0
editorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸುಫಾರಿ ಕೊಟ್ಟು ತನ್ನ ಕಾರ್ ಡ್ರೈವರ್ ನನ್ನ ಕೊಲೆ ಮಾಡಿಸಿದ ಆರೋಪದಲ್ಲಿ ಕನ್ನಡದ ನಟಿ ಹಾಗಿ ಆಕೆಯ ತಾಯಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆ ನಟಿ ತನ್ನ ಕಾರ್ ಡ್ರೈವರ್ ನ್ನ ಕೊಲೆ ಮಾಡಿಸಿದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಜನವರಿ...Film | Devotional | Cricket | Health | India