Actress JK Rithesh

ತನ್ನ ಅಪಾರ ಅಭಿಮಾನಿಗಳ ಮುಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಸಡನ್ ಆಗಿ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಒಬ್ಬ ಸ್ಟಾರ್ ನಟ. ಸ್ನೇಹಿತರೆ ಇದು ಎಂತಹ ಶಾಕ್ ಅಲ್ಲವೇ, ಹೀಗೆ ಸ್ಟಾರ್ ನಟರೊಬ್ಬರು ಪ್ರಚಾರಮಾಡುತ್ತಿದ್ದಾಗ ನಿಧನರಾಗಿದ್ದಾರೆ.

ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ನಟನ ಈ ಸಾವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress JK Rithesh

JK ರಿತೇಶ್, ತಮಿಳಿನ ಖ್ಯಾತ ನಟ ಹಾಗು ಮಾಜಿ ಸಂಸದ, ತಮಿಳುನಾಡಿನ ರಾಮನಾಥಪುರಂ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರವನ್ನ ಮಾಡುತ್ತಿದ್ದಾಗ ನಟ ರಿತೇಶ್ ಗೆ ಹೃದಯಾಘಾತವಾಗಿ ಅಲ್ಲೇ ಕುಸಿದು ಬಿದ್ದು ಪ್ರಾಣವನ್ನ ಬಿಟ್ಟಿದ್ದಾರೆ.

ಇನ್ನು ರಿತೇಶ್ ಅವರಿಗೆ ಹೃದಯಾಘಾತ ಆದ ತಕ್ಷಣ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಆಗಾಗಲೇ ಅವರು ತಮ್ಮ ಪ್ರಣವನ್ನ ಬಿಟ್ಟಿದ್ದರು.

Actress JK Rithesh

ತಮ್ಮ ನೆಚ್ಚಿನ ನಟನ ಮಾತುಗಳನ್ನ ಕೇಳುತ್ತಿದ್ದ ಅಭಿಮಾನಿಗಳು ನಟ ರಿತೇಶ್ ಅವರು ಕುಸಿದು ಬಿದ್ದದ್ದನ್ನು ನೋಡಿ ಕಂಗಾಲಾಗಿ ನಂತರ ಕಣ್ಣೀರು ಹಾಕಿದ್ದಾರೆ. ಇನ್ನು 2007 ರಲ್ಲಿ ಚಿತ್ರರಂಗವನ್ನ ಪ್ರವೇಶ ಮಾಡಿದ ನಟ ರಿತೇಶ್ ಹಲವಾರು ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ, ಇನ್ನು ನಟ ರಿತೇಶ್ ಅವರಿಗೆ 10 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.

ಪಾಪ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡ ಆ ಮಕ್ಕಳನ್ನ ನೋಡಿದರೆ ಅಯ್ಯೋ ಅನಿಸುತ್ತದೆ, ತಂದೆಯ ಸಾವಿನ ನೋವನ್ನ ಅರಗಿಸಿಕೊಳ್ಳುವ ಶಕ್ತಿಯನ್ನ ಆ ದೇವರು ಆ ಮಕ್ಕಳಿಗೆ ಕೊಡಲಿ ಎಂದು ಆಶಿಸೋಣ ಮತ್ತು ನಟ ರಿತೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Actress JK Rithesh

Please follow and like us:
0
http://karnatakatoday.in/wp-content/uploads/2019/04/Actress-JK-Rithesh-1024x576.jpghttp://karnatakatoday.in/wp-content/uploads/2019/04/Actress-JK-Rithesh-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲತನ್ನ ಅಪಾರ ಅಭಿಮಾನಿಗಳ ಮುಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಸಡನ್ ಆಗಿ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಒಬ್ಬ ಸ್ಟಾರ್ ನಟ. ಸ್ನೇಹಿತರೆ ಇದು ಎಂತಹ ಶಾಕ್ ಅಲ್ಲವೇ, ಹೀಗೆ ಸ್ಟಾರ್ ನಟರೊಬ್ಬರು ಪ್ರಚಾರಮಾಡುತ್ತಿದ್ದಾಗ ನಿಧನರಾಗಿದ್ದಾರೆ. ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ನಟನ ಈ ಸಾವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. JK ರಿತೇಶ್,...Kannada News