ಅದೃಷ್ಟ ಅನ್ನುವುದು ಕಾರಬಾಗಿದ್ದರೆ ಅರಮನೆಯಲ್ಲಿ ಇದ್ದವರು ಬೀದಿಗೆ ಬರುತ್ತಾರೆ ಅನ್ನುವುದು ಸತ್ಯದ ಮಾತು, ಹೌದು ಸ್ನೇಹಿತರೆ ಅದೃಷ್ಟ ಕೈಕೊಟ್ಟಾಗ ಯಾರು ನಮ್ಮ ಸಹಾಯಕ್ಕೆ ಬರುವುದಿಲ್ಲ ಮತ್ತು ನಮ್ಮಿಂದ ಸಹಾಯ ಮಾಡಿಸಿಕೊಂಡವರು ಕೂಡ ನಮ್ಮನ್ನ ಕಣ್ಣೆತ್ತಿ ನೋಡುವುದಿಲ್ಲ. ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿದ್ದ ಭಾರತದ ಟಾಪ್ ನಟಿಯೊಬ್ಬರು ಅದೃಷ್ಟ ಕೈಕೊಟ್ಟ ಕಾರಣ ಎಲ್ಲವನ್ನ ಕಳೆದುಕೊಂಡು ಅಮೇರಿಕಾದಲ್ಲಿ ಮನೆಗೆಲಸದವರಾಗಿ ಕೆಲಸವನ್ನ ಮಾಡಿದ್ದಾರೆ. ಹಾಗಾದರೆ ಆ ಖ್ಯಾತ ನಟಿ ಯಾರು ಮತ್ತು ಆಕೆಗೆ ಅಮೇರಿಕಾದಲ್ಲಿ ಮನೆಯ ಕೆಲಸವನ್ನ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಟಿ ಕೃಷ್ಣವೇಣಿ, ಒಂದು ಕಾಲದ ತೆಲುಗು ಚಿತ್ರರಂಗದ ಖ್ಯಾತ ನಟಿ, ಇನ್ನು ಆಗಿನ ಕಾಲದಲ್ಲಿ ಈ ನಟಿ ತನ್ನ ನಟನೆಯ ಮೂಲಕ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿದ್ದರು. ಇನ್ನು ಟಾಪ್ ನಟಿಯಾಗಿ ಮಿಂಚುತ್ತಿರುವಾಗಲೇ ಖ್ಯಾತ ನಿರ್ದೇಶಕ ಪ್ರೀತಿಯ ಪಾಶದಲ್ಲಿ ಬಿದ್ದು ಅವರನ್ನೇ ಮದುವೆ ಮಾಡಿಕೊಂಡರು ನಟಿ ಕೃಷವೇಣಿ. ತನ್ನ ಗಂಡ ರಾಮಚಂದ್ರ ಅವರ ಜೊತೆ ಅನ್ಯೋನ್ಯವಾಗಿ ಜೀವನವನ ನಡೆಸುತ್ತಿದ್ದ ನಟಿ ಕೃಷವೆಣಿಗೆ ಒಂದು ದಿನ ದೊಡ್ಡ ಶಾಕ್ ಕಾಡಿತ್ತು, ಹೌದು ಗಂಡ ರಾಮಚಂದ್ರ ರೋಡ್ ಮೇಲೆ ಶವವಾಗಿ ಬಿದ್ದಿದ್ದರು, ಇನ್ನು ಇದು ಆಕಸ್ಮಿಕವಾಗಿ ಆದ ಆಕ್ಸಿಡೆಂಟ್ ಎಂದು ನಿರ್ಧಾರವನ್ನ ಹಾಕಿ ಕೇಸ್ ಕ್ಲೋಸ್ ಮಾಡಿದರು ಪೊಲೀಸರು, ಆದರೆ ಅಪಘಾತ ಮಾಡಿದ್ದು ಯಾರೆಂದು ಮಾತ್ರ ಯಾರಿಗೂ ತಿಳಿಯಲಿಲ್ಲ.

Actress Krishnaveni news

ಇನ್ನು ಕೆಲವು ಸಮಯದ ನಂತರ ಈ ಆಘಾತದಿಂದ ಹರಾಜು ಬಂದ ನರಿ ಕೃಷ್ಣವೇಣಿ ಪೋಷಕ ಮತ್ತು ಕಾಮಿಡಿಯನ್ ಪಾತ್ರದಲ್ಲಿ ಮಿಂಚಿದರು, ಇನ್ನು ತನಗೆ ಇದ್ದ ಒಬ್ಬ ಮಗಳ ಜೊತೆ ಖುಷಿಯಿಂದ ಜೀವನವನ್ನ ಮಾಡುತ್ತಿದ್ದರು ನಟಿ ಕೃಷ್ಣವೇಣಿ. ಇನ್ನು ಕೆಲವು ಸಮಯದ ನಂತರ ನಟಿ ಕೃಷ್ಣವೇಣಿಗೆ ಸಿನಿಮಾಗಳನ್ನ ಅವಕಾಶಗಳೇ ಇಲ್ಲದಂತೆ ಆಯಿತು, ಆಗ ಏನು ಮಾಡಬೇಕು ಎಂದು ತೋಚದ ನಟಿ ಕೃಷ್ಣವೇಣಿ ತನ್ನ ಮನೆಯ ನಿರ್ವಹಣೆಗಾಗಿ ಮತ್ತು ಮಗಳಿಗೋಸ್ಕರ ಅಮೇರಿಕಾದ ಒಂದು ಮನೆಯಲ್ಲಿ ಸುಮಾರು ಆರು ವರ್ಷ ಮನೆ ಕೆಲಸದವಳಾಗಿ ಕೆಲಸ ಮಾಡಿದರು ನಟಿ ಕೃಷ್ಣವೇಣಿ. ಇನ್ನು ನಟಿ ಕೃಷ್ಣವೇಣಿ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿಕೊಳ್ಳಲು ನಾಚಿಕೊಂಡ ಆ ಮನೆಯ ಯಜಮಾನ ತಮ್ಮ ಅಜ್ಜಿನ ನೋಡಲು ಖ್ಯಾತ ನಟಿ ಕೃಷ್ಣವೇಣಿ ಅವರು ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ.

ಹೀಗೆ ಆರು ವರ್ಷ ಮನೆ ಕೆಲಸದವಳಾಗಿ ಕೆಲಸ ಮಾಡಿ ಒಂದಷ್ಟು ಹಣವನ್ನ ಸಂಪಾದನೆ ಮಾಡಿದ ನಟಿ ಕೃಷ್ಣವೇಣಿ ಹೈದರಾಬಾದ್ ನಲ್ಲಿ ಒಂದು ಮನೆಯನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ನಟಿ ಕೃಷ್ಣವೇಣಿ ಅವರ ತಂಗಿಯರಾದ ರಚಿತಾ ಮತ್ತು ರಾಗಿಣಿ ಈಗಲೂ ಪೋಷಕ ಪಾತ್ರಗಳಲ್ಲಿ ನಟನೆಯನ್ನ ಮಾಡುತ್ತಿದ್ದಾರೆ, ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ ನಟಿ ಕೃಷ್ಣವೇಣಿ ಜೀವನದಲ್ಲಿ ತುಂಬಾ ಕಷ್ಟಗಳನ್ನ ನೋಡಿದ್ದಾರೆ. ತಾನು ಒಬ್ಬ ದೊಡ್ಡ ನಟಿ ಅನ್ನುವುದನ್ನ ಪಕ್ಕಕ್ಕೆ ಇಟ್ಟು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿದ ನಟಿ ಕೃಷ್ಣವೇಣಿ ನಿಜಕ್ಕೂ ಗ್ರೇಟ್, ಸ್ನೇಹಿತರೆ ನಟಿ ಕೃಷ್ಣವೇಣಿ ಪಟ್ಟ ಕಷ್ಟದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Krishnaveni news

Please follow and like us:
error0
http://karnatakatoday.in/wp-content/uploads/2019/11/Actress-Krishnaveni-news-1024x576.jpghttp://karnatakatoday.in/wp-content/uploads/2019/11/Actress-Krishnaveni-news-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಅದೃಷ್ಟ ಅನ್ನುವುದು ಕಾರಬಾಗಿದ್ದರೆ ಅರಮನೆಯಲ್ಲಿ ಇದ್ದವರು ಬೀದಿಗೆ ಬರುತ್ತಾರೆ ಅನ್ನುವುದು ಸತ್ಯದ ಮಾತು, ಹೌದು ಸ್ನೇಹಿತರೆ ಅದೃಷ್ಟ ಕೈಕೊಟ್ಟಾಗ ಯಾರು ನಮ್ಮ ಸಹಾಯಕ್ಕೆ ಬರುವುದಿಲ್ಲ ಮತ್ತು ನಮ್ಮಿಂದ ಸಹಾಯ ಮಾಡಿಸಿಕೊಂಡವರು ಕೂಡ ನಮ್ಮನ್ನ ಕಣ್ಣೆತ್ತಿ ನೋಡುವುದಿಲ್ಲ. ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿದ್ದ ಭಾರತದ ಟಾಪ್ ನಟಿಯೊಬ್ಬರು ಅದೃಷ್ಟ ಕೈಕೊಟ್ಟ ಕಾರಣ ಎಲ್ಲವನ್ನ ಕಳೆದುಕೊಂಡು ಅಮೇರಿಕಾದಲ್ಲಿ ಮನೆಗೆಲಸದವರಾಗಿ ಕೆಲಸವನ್ನ ಮಾಡಿದ್ದಾರೆ. ಹಾಗಾದರೆ ಆ ಖ್ಯಾತ...Film | Devotional | Cricket | Health | India