Actress Moumitha News

ಬಂಗಾಳಿ ಹಾಗು ಬಾಲಿವುಡ್ ನಲ್ಲಿ ನಟಿಸಿರುವ 23 ವರ್ಷದ ಮೌಮಿತಾ ಸಹ ಅವರು ಕೋಲ್ಕತ್ತಾದ ಅಶೋಕ್ ನಗರದ ತನ್ನ ಫ್ಲಾಟ್ ನ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫ್ಲಾಟ್ ನಲ್ಲಿ ಒಬ್ಬರೇ ವಾಸ ಮಾಡುತಿದ್ದರು ಕರಣ?, ಶುಕ್ರವಾರ ರಾತ್ರಿ ಮೌಮಿತಾ ಅವರ ತಂದೆ ಮಗಳಿಗೆ ಕರೆ ಮಾಡಿದ್ದಾರೆ, ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತ ಆಗುತ್ತಿರಲಿಲ್ಲ ಇದರಿಂದ ಆತಂಕಗೊಂಡ ಮೌಮಿತಾ ತಂದೆ ಮನೆಯ ಮಾಲೀಕರಇಗೆ ಕಾಲ್ ಮಾಡಿ ವಿಚಾರಣೆ ಮಾಡಿದ್ದಾರೆ.

Actress Moumitha News

ಮನೆ ಮಾಲೀಕ 10 ಘಂಟೆ ಸುಮಾರಿಗೆ ಮೌಮಿತಾ ಇದ್ದ ರೂಮ್ ನ ಬಾಗಿಲನ್ನ ಬಡಿದಿದ್ದಾನೆ, ಈ ವೇಳೆ ಮೌಮಿತಾ ಫ್ಯಾನ್ ಗೆ ತನ್ನ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೊನೆಯಲ್ಲಿ ಆತ್ಮಹತ್ಯಾ ಪತ್ರವೊಂದು ಪೊಲೀಸರಿಗೆ ಸಿಕ್ಕಿದೆ, ಪಾತ್ರದಲ್ಲಿ ತಾನು ಮಾಡುತ್ತಿರುವ ವೃತ್ತಿಯಲ್ಲಿ ಯಾವುದೇ ಯಶಸ್ಸು ಕಾಣದಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.

Actress Moumitha News

ಟಾಪ್ ನಟಿಯಾಗಿ ಮಿಂಚಿದ ಈಕೆ ಇತ್ತೀಚಿಗೆ ಅವಕಾಶಗಳು ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಯಶಸ್ಸಿಗೆ ಹಾಗು ಸ್ಟಾರ್ ಗಿರಿಗೆ ಅಡಿಕ್ಟ್ ಆಗಬಾರದು ಅನ್ನೋದು ಇದಕ್ಕೆ, ಒಂದು ಬಾರಿ ಆ ಮೋಹಕ್ಕೆ ಸಿಲಿಕಿಕೊಂಡರೆ ಮತ್ತೆ ಆಚೆ ಬರುವುದು ತುಂಬಾ ಕಷ್ಟ.

Actress Moumitha News

ಆತ್ಮಹತ್ಯೆಯಿಂದ ಈ ನಟಿ ಸಾಧಿಸಿದ್ದೇನು?, ಈಕೆ ಮಾಡಿದ್ದು ಸರಿಯೇ?, ಕಾಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/03/maaaaaa-1024x576.jpghttp://karnatakatoday.in/wp-content/uploads/2018/03/maaaaaa-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಬಂಗಾಳಿ ಹಾಗು ಬಾಲಿವುಡ್ ನಲ್ಲಿ ನಟಿಸಿರುವ 23 ವರ್ಷದ ಮೌಮಿತಾ ಸಹ ಅವರು ಕೋಲ್ಕತ್ತಾದ ಅಶೋಕ್ ನಗರದ ತನ್ನ ಫ್ಲಾಟ್ ನ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಲಾಟ್ ನಲ್ಲಿ ಒಬ್ಬರೇ ವಾಸ ಮಾಡುತಿದ್ದರು ಕರಣ?, ಶುಕ್ರವಾರ ರಾತ್ರಿ ಮೌಮಿತಾ ಅವರ ತಂದೆ ಮಗಳಿಗೆ ಕರೆ ಮಾಡಿದ್ದಾರೆ, ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತ ಆಗುತ್ತಿರಲಿಲ್ಲ ಇದರಿಂದ ಆತಂಕಗೊಂಡ ಮೌಮಿತಾ ತಂದೆ ಮನೆಯ ಮಾಲೀಕರಇಗೆ ಕಾಲ್...Karnataka news