Actress Navathej Hundal

ಯಾಕೋ ಭಾರತ ಚಿತರಂಗದ ಟೈಮ್ ಸ್ವಲ್ಪಾನು ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬರು ಗಣ್ಯ ನಟ ಮತ್ತು ನಟಿಯರು ಚಿತ್ರರಂಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಿದ್ದಾರೆ.

ಹೌದು ಸೂಪರ್ ಹಿಟ್ ಚಿತ್ರಗಳನ್ನ ಅಭಿನಯ ಮಾಡಿದ್ದ ಖ್ಯಾತ ನಟರೊಬ್ಬರು ಇಹಲೋಕವನ್ನ ತ್ಯಜಿಸಿದ್ದಾರೆ, ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗು ಹೆಂಡತಿಯನ್ನ ಅನಾಥರನ್ನಾಗಿ ಮಾಡಿ ಈ ಲೋಕದಿಂದ ಹೊರಟು ಹೋಗಿದ್ದಾರೆ ಈ ಖ್ಯಾತ ನಟ.

ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿ.

Actress Navathej Hundal

ಖಳನಾಯಕ್, ತೆರೆ ಮೇರೇ ಸಪ್ನೆ, ಇಟ್ತಸಿಐಗೆ ಬಿಡುಗಡೆಯಾದ ‘ಉರಿ’ ಚಿತ್ರದಲ್ಲಿ ಹೋಂ ಮಿನಿಸ್ಟರ್ ಪಾತ್ರ ಮಾಡಿದ್ದ ಖ್ಯಾತ ನಟ ನವತೇಜ್ ಹಂಡಲ್ ಸಡನ್ ಆಗಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ್ದಾರೆ.

ಈ ಖ್ಯಾತ ನಟ ಸಾವು ಮನೆಯವರನ್ನ ಮತ್ತು ಚಿತ್ರರಂಗವನ್ನ ಕಣ್ಣೀರಿನಲ್ಲಿ ಮುಳುಗಿಸಿದೆ, ಹೆಪಟೈಟಿಸ್ B ಇನ್ಫೆಕ್ಷನ್ ಗೆ ತುತ್ತಾಗಿದ್ದ ನಟ ನವತೇಜ್ ಅವರು ಸಡನ್ ಆಗಿ ಮರಣ ಹೊಂದಿದ್ದಾರೆ, ಆಸ್ಪತ್ರೆಗೆ ಕರೆದುಕೊಂಡು ಹೋದರು ಏನು ಉಪಯೋಗ ಆಗಲಿಲ್ಲ.

Actress Navathej Hundal

ಇನ್ನು ನವತೇಜ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಮತ್ತು ತಂದೆ ಅಂದರೆ ಈ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ, ತನ್ನ ಇಬರು ಹೆಣ್ಣು ಮಕ್ಕಳನ್ನ ಅವರ ಕಾಲ ಮೇಲೆ ನಿಲ್ಲಿಸುವ ಕೆಲಸವನ್ನ ನವತೇಜ್ ಅವರು ಮಾಡುತ್ತಿದ್ದರು, ಆದರೆ ಇಂತಹ ಸಮಯದಲ್ಲೇ ಅವರು ಇಹಲೋಕವನ್ನ ತ್ಯಜಿಸಿದ್ದಾರೆ ಮತ್ತು ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದಾರೆ.

ಹತ್ತಾರು ಚಿತ್ರಗಳಲ್ಲಿ ನಟನೆ ಮಾಡಿದ ನಟ ನವತೇಜ್ ತಮ್ಮ ನಟನೆಯ ಮೂಲಕನೇ ಹಲವು ಚಿತ್ರಗಳು ಹಿಟ್ ಮಾಡಿದ್ದರು, ತಂದೆಯ ಸಾವು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ದುಃಖವನ್ನ ತರಿಸಿದೆ, ತಂದೆಯ ಸಾವಿನ ನೋವನ್ನ ಭರಿಸುವ ಶಕ್ತಿ ಆ ದೇವರು ಹೆಣ್ಣು ಮಕ್ಕಳಿಗೆ ಕೊಡಲು ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Actress Navathej Hundal

Please follow and like us:
0
http://karnatakatoday.in/wp-content/uploads/2019/04/Actress-Navathej-Hundal-1024x576.jpghttp://karnatakatoday.in/wp-content/uploads/2019/04/Actress-Navathej-Hundal-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಯಾಕೋ ಭಾರತ ಚಿತರಂಗದ ಟೈಮ್ ಸ್ವಲ್ಪಾನು ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬರು ಗಣ್ಯ ನಟ ಮತ್ತು ನಟಿಯರು ಚಿತ್ರರಂಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಿದ್ದಾರೆ. ಹೌದು ಸೂಪರ್ ಹಿಟ್ ಚಿತ್ರಗಳನ್ನ ಅಭಿನಯ ಮಾಡಿದ್ದ ಖ್ಯಾತ ನಟರೊಬ್ಬರು ಇಹಲೋಕವನ್ನ ತ್ಯಜಿಸಿದ್ದಾರೆ, ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗು ಹೆಂಡತಿಯನ್ನ ಅನಾಥರನ್ನಾಗಿ ಮಾಡಿ ಈ ಲೋಕದಿಂದ ಹೊರಟು ಹೋಗಿದ್ದಾರೆ ಈ ಖ್ಯಾತ ನಟ. ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ...Kannada News