News of Nisha Noor

ನಿಶಾ ನೂರ್, ಒಂದು ಕಾಲದಲ್ಲಿ ಈಕೆ ಜನಪ್ರಿಯ ತಾರೆ, ತಮಿಳು ಮತ್ತು ಮಲಯಾಳಂ ಹೆಚ್ಚಾಗಿ ಸಿನಿಮಾಗಳನ್ನ ಮಾಡಿದರು ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನ ಗಳಿಸಿದ್ದರು. ಈ ನಟಿ ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ, ಒಂದು ಕಾಲದಲ್ಲಿ ರಾಣಿಯಂತೆ ಜೀವನ ಮಾಡಿದ್ದ ಈಕೆಯ ಕೊನೆಯ ದಿನಗಳು ಮಾತ್ರ ತುಂಬಾ ಘೋರವಾಗಿತ್ತು.

ಈಕೆ ಸಾಯಲು ಕಾರಣ ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Nisha Noor

ಟಿಕ್ ಟಿಕ್ ಟಿಕ್ ಭಾರತಿರಾಜ ನಿರ್ದೇಶನದಲ್ಲಿ ಕಮಲ್ ಹಸ್ಸನ್ ಗೆ ಹೀರೋಯಿನ್ ಆಗಿ ನಟಿಸಿದ ಮೂವರು ನಟಿಯಲ್ಲಿ ಈಕೆ ಕೂಡ ಒಬ್ಬರಾಗಿದ್ದರು, ಈ ನಟಿ ತೆಲುಗು, ತಮಿಳು ಮತ್ತು ಮಲಯಾಳಂ ನಲ್ಲಿ ಸ್ಟಾರ್ ಹೀರೋಗಳ ಜೊತೆ ನಟನೆ ಮಾಡಿದ್ದಾರೆ ನಿಶಾ ನೂರ್.

ಅವಕಾಶ, ಹಣ ಎಲ್ಲವೂ ಇದ್ದಾಗ ಈಕೆ ವಿಲಾಸಿ ಜೀವನವನ್ನ ನಡೆಸಿದರು ಆದರೆ ನಂತರ ಅವಕಾಶಗಳು ಕಡಿಮೆ ಆದ ಕಾರಣ ಈಕೆ ಸಂಪಾದನೆ ಮಾಡಿದ ಹಣವೆಲ್ಲ ಕಾಲಿ ಆದವು. ನಂತರ ಈಕೆಯ ಕೈಯಲ್ಲಿ ಹಣ ಇಲ್ಲದ ಕಾರಣ ಈಕೆ ಅಡ್ಡ ದಾರಿಯನ್ನ ಹಿಡಿಯಲು ಶುರು ಮಾಡಿದರು, ಕೆಲ ಸಮಯ ಆಕೆ ಮಾಡುತ್ತಿದ್ದ ಕೆಲಸ ರಹಸ್ಯ ಆಗಿದ್ದರು ನಂತರ ಮಾಧ್ಯಮಗಳ ಮೂಲಕ ಆ ವಿಷಯ ಹೊರಗೆ ಬಂದವು.

News of Nisha Noor

ಆ ವಿಷಯ ಹೊರಗೆ ಬಂದ ಕಾರಣ ಈಕೆ ತನ್ನ ಕೈಯಲ್ಲಿ ಇದ್ದ ಅಲ್ಪ ಸ್ವಲ್ಪ ಸಿನಿಮಾಗಳನ್ನ ಕೂಡ ಕಳೆದುಕೊಂಡರು, ಸಿನೆಮಾಗಳಲ್ಲಿ ಅವಕಾಶ ಇಲ್ಲದ ಕಾರಣ ಈಕೆ ತನ್ನನ್ನ ತಾನು ವ್ಯವಿಚಾರದಲ್ಲಿ ತೊಡಗಿಸಿಕೊಂಡರು ಆದ್ದರಿಂದ ಈಕೆಯ ಆರೋಗ್ಯ ಕ್ಷೀಣಿಸಿತು.

ಮಾರಣಾಂತಿಕ ಮಹಾಮಾರಿ ಖಾಯಿಲೆ ಏಡ್ಸ್ ಆಕೆಯ ಸುಂದರವಾದ ಜೀವನವನ್ನ ಕತ್ತಲೆಯ ಕೂಪಕ್ಕೆ ತಳ್ಳಿತು, ವಿಲಾಸಿ ಜೀವನ ನಡೆಸಿದ ಈಕೆಯ ಜೀವನ ಅಂದಕಾರಮಯವಾಯಿತು, ಈ ವಿಷಯ ಬಹಿರಂಗ ಆದಮೇಲೆ ಈಕೆ ಯಾರಿಗೆ ಸಿಗದಂತೆ ದೂರ ಹೊರಟು ಹೋದರು.

ಒಂದು ದಿನ ಬೀದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ನಿಶಾ ನೂರ್ ಕಂಡ ಕೆಲವರು ಆಶ್ರಮಕ್ಕೆ ಸೇರಿಸಿದರು, ಹೀಗೆ ಕೆಲವು ಸಮಯದ ನಂತರ ಈ ನಟಿ ಮೃತಪಟ್ಟರು. ಕೇವಲ ನಿಶಾ ನೂರ್ ಮಾತ್ರವಷ್ಟೇ ಅಲ್ಲ ಎಷ್ಟೋ ಜನ ಅವಕಾಶಗಳು ಸಿಗದೇ ಅಡ್ಡ ದಾರಿಯನ್ನ ಹಿಡಿದವರು ಇದ್ದಾರೆ, ನಿಶಾ ನೂರ್ ಅವರ ಕೊನೆಯ ದಿನಗಳು ಎಲ್ಲರ ಕಣ್ಣು ತೆರೆಸಲು ಎಂದು ನಾವೆಲ್ಲ ಆಶಿಸೋಣ, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 

News of Nisha Noor

Please follow and like us:
0
http://karnatakatoday.in/wp-content/uploads/2018/11/Actress-Nisha-Noor-1024x576.jpghttp://karnatakatoday.in/wp-content/uploads/2018/11/Actress-Nisha-Noor-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲನಿಶಾ ನೂರ್, ಒಂದು ಕಾಲದಲ್ಲಿ ಈಕೆ ಜನಪ್ರಿಯ ತಾರೆ, ತಮಿಳು ಮತ್ತು ಮಲಯಾಳಂ ಹೆಚ್ಚಾಗಿ ಸಿನಿಮಾಗಳನ್ನ ಮಾಡಿದರು ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನ ಗಳಿಸಿದ್ದರು. ಈ ನಟಿ ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ, ಒಂದು ಕಾಲದಲ್ಲಿ ರಾಣಿಯಂತೆ ಜೀವನ ಮಾಡಿದ್ದ ಈಕೆಯ ಕೊನೆಯ ದಿನಗಳು ಮಾತ್ರ ತುಂಬಾ ಘೋರವಾಗಿತ್ತು. ಈಕೆ ಸಾಯಲು ಕಾರಣ ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ...Kannada News