Actress Rajashekar

ಎಲ್ಲಾ ದಿನ ಒಂದೇ ತರಹ ಇರೋದಿಲ್ಲ, ನಾವು ಇಂದು ಖುಷಿಯಿಂದ ಇರಬಹುದು ಆದರೆ ನಾಳೇನು ಕೂಡ ನಮಗೆ ಇದೆ ಖುಷಿ ಸಿಗುತ್ತದೆ ಎಂದು ನಾವು ಊಹಿಸುವುದು ನಮ್ಮ ಮೂರ್ಖತನ.

ಹೌದು ಸ್ನೇಹಿತರೆ ನಟರೊಬ್ಬರಿಗೆ ಶೂಟಿಂಗ್ ಸಮಯದಲ್ಲಿ ಗನ್ ಬುಲೆಟ್ ಬಿದ್ದು ಅವರು ಕುಸಿದು ಬಿದ್ದಿದ್ದಾರೆ, ಆ ನಟ ಯಾರು, ಅವರಿಗೆ ಗನ್ ಬುಲೆಟ್ ಹೇಗೆ ತಗುಲಿತು ಅನ್ನುವುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Rajashekar

ಒಂದು ಚಿತ್ರದ ಶೂಟಿಂಗ್ ಮಾಡುವಾಗ ನಟರು ಪ್ರಣವನ್ನ ಕೈಯಲ್ಲಿ ಇಟ್ಟುಕೊಂಡು ಸಾಹಸ ದೃಶ್ಯಗಳನ್ನ ಮಾಡುತ್ತಾರೆ, ಸ್ವಲ್ಪ ಎಡವಟ್ಟು ಆದರೂ ಕೂಡ ಪ್ರಾಣ ಹೋಗುವ ಸಂದರ್ಭ ಇರುತ್ತದೆ.

ಹೀಗೆ ಶೂಟಿಂಗ್ ಮಾಡುವಾಗ ಬುಲೆಟ್ ತಗುಲಿ ಟಾಪ್ ನಟರೊಬ್ಬರು ಕುಸಿದು ಬಿದ್ದಿದ್ದಾರೆ, ಗರುಡ ವೇಗ ಚಿತ್ರದ ಮೂಲಕ ಮತ್ತೆ ಲಯಕ್ಕೆ ಬಂದು ಮುನ್ನುಗ್ಗುತ್ತಿರುವ ಖ್ಯಾತ ನಟ ಅಂದರೆ ಅದು ರಾಜಶೇಖರ್. ಈಗ ‘ಕಲ್ಕಿ’ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ ನಟ ರಾಜಶೇಖರ್, ಈ ಚಿತ್ರದ ಸಾಹಸ ದೃಶ್ಯಕ್ಕೆ 3 ಕೋಟಿ ಖರ್ಚು ಮಾಡಿ ಸೆಟ್ ಹಾಕಿದ್ದು ನೂರಾರು ಸಹಕಲಾವಿದರು ಭಾಗವಹಿಸಿದ್ದರು.

Actress Rajashekar

ಗೂಂಡಾಗಳು ನಟನನ್ನ ಗನ್ ಗಳ ಮೂಲಕ ಅಟ್ಯಾಕ್ ಮಾಡುವ ದೃಶ್ಯ ಅದಾಗಿತ್ತು, ಈ ಸನ್ನಿವೇಶವನ್ನ ನೈಜವಾಗಿ ಮಾಡಲು ಮುಂದಾದರು ಚಿತ್ರತಂಡ. ವಿಲನ್ ಶೂಟ್ ಮಾಡುವಾಗ ಗನ್ ಮಿಸ್ ಫೈರ್ ಆಗಿ ನಟ ರಾಜಶೇಖರ್ ತಲೆಗೆ ಮತ್ತು ಭುಜಕ್ಕೆ ತೀವ್ರವಾದ ಗಾಯವಾಗಿದೆ.

ಸೆಟ್ ಗೆ ತುಂಬಾ ಖರ್ಚು ಮಾಡಿದ್ದ ಕಾರಣ ಗಯಾ ಆದರೂ ದೃಶ್ಯ ಮಾಡಲು ಮುಂದಾದ ನಟ ರಾಜಶೇಖರ್ ದೃಶ್ಯ ಮುಗಿದ ತಕ್ಷಣ ಅಲ್ಲೇ ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದು ಈಗ ಚೇತರಿಸಿಕೊಳ್ಳುತ್ತಿದ್ದಾರೆ.

Actress Rajashekar

Please follow and like us:
0
http://karnatakatoday.in/wp-content/uploads/2018/11/Actress-Rajashekar-1024x576.jpghttp://karnatakatoday.in/wp-content/uploads/2018/11/Actress-Rajashekar-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಎಲ್ಲಾ ದಿನ ಒಂದೇ ತರಹ ಇರೋದಿಲ್ಲ, ನಾವು ಇಂದು ಖುಷಿಯಿಂದ ಇರಬಹುದು ಆದರೆ ನಾಳೇನು ಕೂಡ ನಮಗೆ ಇದೆ ಖುಷಿ ಸಿಗುತ್ತದೆ ಎಂದು ನಾವು ಊಹಿಸುವುದು ನಮ್ಮ ಮೂರ್ಖತನ. ಹೌದು ಸ್ನೇಹಿತರೆ ನಟರೊಬ್ಬರಿಗೆ ಶೂಟಿಂಗ್ ಸಮಯದಲ್ಲಿ ಗನ್ ಬುಲೆಟ್ ಬಿದ್ದು ಅವರು ಕುಸಿದು ಬಿದ್ದಿದ್ದಾರೆ, ಆ ನಟ ಯಾರು, ಅವರಿಗೆ ಗನ್ ಬುಲೆಟ್ ಹೇಗೆ ತಗುಲಿತು ಅನ್ನುವುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ...Kannada News