Actress Shweta Basu

ಹಣ ಯಾರಿಗೆ ಬೇಡ ಹೇಳಿ, ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಸೆಲೆಬ್ರಿಟಿವರೆಗೂ ಪ್ರತಿಯೊಬ್ಬರು ಹಣಕಾಗಿ ಶ್ರಮ ಪಡುತ್ತಾರೆ, ಇನ್ನು ಈ ನಟಿ ಕೂಡ ಹಾಗೆ, ತನ್ನ ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಇಳಿದು ದೊಡ್ಡ ಹೆಸರನ್ನ ಮಾಡಿ ನಂತರ ನಟಿಯಾಗಿ ಸಿನಿಮಾ ಮಾಡಲು ಶುರು ಮಾಡಿದರು.

ಇನ್ನು ಈಕೆ ನಟಿಯಾಗಿ ನಟನೆ ಮಾಡಲು ಶುರು ಮಾಡಿದಾಗ ಕೆಲವು ಮೋಸಗಾರರ ಮಾತನ್ನ ಕೇಳಿ ವೇಶ್ಯಾವಾಟಿಕೆಗೆ ಇಳಿದರು, ಇನ್ನು ಈ ನಟಿ ಬೇರಾರು ಅಲ್ಲ ಅವರೇ ಶ್ವೇತಾ ಬಸು.

Actress Shweta Basu

ವೇಶ್ಯಾವಾಟಿಕೆ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಒಂದು ತಿಂಗಳು ಜೈಲಿನಲ್ಲಿ ಇದ್ದು ಆಚೆ ಬಂದ ಈ ನಟಿಯನ್ನ ಎಲ್ಲಾರು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು.

ಎಲ್ಲಾ ದಿನಗಳು ಒಂದೇ ರೀತಿ ಇರುವುದಿಲ್ಲ, ಜೀವನವನ್ನ ಚಾಲೆಂಜಿಂಗ್ ಆಗಿ ತಗೆದುಕೊಂಡ ನಟಿ ಶ್ವೇತಾ ಬಸು ನಾನು ಮತ್ತೆ ಚಿತ್ರರಂಗದಲ್ಲಿ ಮಿಂಚಬೇಕು ಅಂದರೆ ಎಂದು ಮಾಡಬೇಕು ಎಂದು ಆಲೋಚನೆ ಮಾಡಲು ಶುರು ಮಾಡಿದರು. ಕೊನೆಗೆ ತನ್ನ ತೂಕವನ್ನ ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ರೆಡಿ ಆದರೂ ಶ್ವೇತಾ ಬಸು, ಹೀಗೆ ಸ್ಲಿಮ್ ಆದ ಈಕೆಗೆ ಬಾಲಿವುಡ್ ಸೀರಿಯಲ್ ಮತ್ತು ವೆಬ್ ಸಿರೀಸ್ ಗಳಲ್ಲಿ ಅವಕಾಶ ಸಿಕ್ಕವು.

Actress Shweta Basu

ಈಗ ಬಾರಿ ಬ್ಯುಸಿ ಆಗಿರುವ ಈ ನಟಿ ದಕ್ಷಿಣ ಭಾರತದ ಟಾಪ್ ನಟಿಯರಿಗಿಂತ ಹೆಚ್ಚು ಸಂಪಾದನೆಯನ್ನ ಮಾಡುತ್ತಿದ್ದಾರೆ, ಒಂದು ದಿನಕ್ಕೆ ಲಕ್ಷ ಹಣವನ್ನ ಕೊಟ್ಟು ಶ್ವೇತಾ ಬಸು ಆಕ್ಟಿಂಗ್ ಮಾಡಿಕೊಳ್ಳುತ್ತಿದ್ದಾರೆ ಬಾಲಿವುಡ್ ಜನ.

ಈಗ ಕೋಟಿ ಕೋಟಿ ಹಣವನ್ನ ಸುರಿದು ಶ್ವೇತಾ ಬಸು ಹೊಸ ಮನೆಯನ್ನ ಖರೀದಿ ಮಾಡಿದ್ದಾಳೆ, ಇನ್ನು ಹೀಗೆ ಬರುವ ಹಣವನ್ನ ಬಿಸಿನೆಸ್ ನಲ್ಲಿ ತೊಡಗಿಸಿ ಈಗ ಕೋಟಿಗಳ ಒಡತಿ ಆಗಿದ್ದಾಳೆ ಈ ನಟಿ.

ಇನ್ನು ಅಷ್ಟೇ ಅಲ್ಲದೆ ಇನ್ನೊಬ್ಬರ ನೂರಾರು ಕೋಟಿ ಆಸ್ತಿ ಈ ನಟಿಯ ತೆಕ್ಕೆಗೆ ಬೀಳಲಿದೆ, ಸುಮಾರು ವರ್ಷಗಳಿಂದ ತನ್ನನ್ನ ಅರ್ಥ ಮಾಡಿಕೊಂಡಿರುವ ನಿರ್ದೇಶಕ ಕಮ್ ನಿರೂಪಕ ರೋಹಿತ್ ಮಿತ್ತಲ್ ನ್ನ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ ನಟಿ ಶ್ವೇತಾ ಬಸು.

ಇನ್ನು ರೋಹಿತ್ ಮಿತ್ತಲ್ ನೂರಾರು ಕೋಟಿ ಆಸ್ತಿಯನ್ನ ಹೊಂದಿದ್ದಾರೆ, ಸ್ನೇಹಿತರೆ ಶ್ವೇತಾ ಬಸು ಅವರ ದೈರ್ಯಕ್ಕೆ ನಾವು ಮೆಚ್ಚಲೇ ಬೇಕು, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Shweta Basu

Please follow and like us:
0
http://karnatakatoday.in/wp-content/uploads/2018/12/Actress-Shweta-Basu-1024x576.jpghttp://karnatakatoday.in/wp-content/uploads/2018/12/Actress-Shweta-Basu-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹಣ ಯಾರಿಗೆ ಬೇಡ ಹೇಳಿ, ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಸೆಲೆಬ್ರಿಟಿವರೆಗೂ ಪ್ರತಿಯೊಬ್ಬರು ಹಣಕಾಗಿ ಶ್ರಮ ಪಡುತ್ತಾರೆ, ಇನ್ನು ಈ ನಟಿ ಕೂಡ ಹಾಗೆ, ತನ್ನ ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಇಳಿದು ದೊಡ್ಡ ಹೆಸರನ್ನ ಮಾಡಿ ನಂತರ ನಟಿಯಾಗಿ ಸಿನಿಮಾ ಮಾಡಲು ಶುರು ಮಾಡಿದರು. ಇನ್ನು ಈಕೆ ನಟಿಯಾಗಿ ನಟನೆ ಮಾಡಲು ಶುರು ಮಾಡಿದಾಗ ಕೆಲವು ಮೋಸಗಾರರ ಮಾತನ್ನ ಕೇಳಿ ವೇಶ್ಯಾವಾಟಿಕೆಗೆ ಇಳಿದರು, ಇನ್ನು ಈ ನಟಿ ಬೇರಾರು ಅಲ್ಲ ಅವರೇ...Kannada News