Actress Simran Sing

ಈಗಷ್ಟೇ ಸಾಕಷ್ಟು ಸುದ್ದು ಮಾಡುತ್ತಿರುವ ಸುಂದರ ನಟಿ ನಿನ್ನೆ ಕೊಲೆಯಾಗಿದ್ದರೆ, ಇನ್ನು ಈ ನಟಿಗೆ ಈಗ ತಾನೇ ತುಂಬಾ ಅವಕಾಶಗಳು ಬರುತ್ತಿದ್ದು, ಆದರೆ ನಿನ್ನೆ ಈ ನಟಿ ಬ್ರಿಡ್ಜ್ ಕೆಳಗೆ ಶವವಾಗಿ ಪತ್ತೆಯಾಗಿದ್ದಾಳೆ. ಇನ್ನು ಈ ನಟಿ ಯಾರು, ಈ ನಟಿ ಕೊಲೆಯಾಗಲು ಕಾರಣ ಏನು ಮತ್ತು ಯಾಕೆ ಕೊಲೆಯಾದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಕೊಲೆಯಾಗಿರುವ ಈ ನಟಿಯ ಹೆಸರು ಸಿಮ್ರಾನ್ ಸಿಂಗ್ ಅಂತ, ಇನ್ನು ಈ ನಟಿಯ ಆಲ್ಬಮ್ ಸಾಂಗ್ ಗಳು ರಿಲೀಸ್ ಆಗುತ್ತಿದ್ದಂತೆ ಈಕೆಗೆ ತುಂಬಾ ಅಭಿಮಾನಿಗಳು ಹುಟ್ಟಿಕೊಂಡರು, ಇನ್ನು ಈಕೆಯ ಸಾಂಗ್ ಗಾಗಿ ಈಕೆಯ ಅಭಿಮಾನಿಗಳು ಕಾಯುತ್ತ ಕುಳಿತಿರುತ್ತಿದ್ದರು.

Actress Simran Sing

ಸ್ನೇಹಿತರೆ ನಿನ್ನೆ ಈಕೆ ಕೊಲೆಯಾಗಿ ಒಂದು ಬ್ರಿಡ್ಜ್ ಕೆಳಗೆ ಪತ್ತೆಯಾಗಿದ್ದಾಳೆ, ಇನ್ನು ಈಕೆ ಒರಿಸ್ಸಾದ ನಟಿ, ಒರಿಸ್ಸಾ ಭಾಷೆ ಮತ್ತು ಹಿಂದಿ ಚಿತ್ರಗಳಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ. ಇನ್ನು ಜನರು ಈಕೆಯನ್ನ ಸೆಲ್ಫಿ ಬೇಬಿ ಎಂದು ಕರೆಯುತ್ತಿದ್ದರು, ಇನ್ನು ಈಕೆಯ ಸಾವಿನ ಸುದ್ದಿಯನ್ನ ತಿಳಿದ ಅಭಿಮಾನಿಗಳು ಇಂದು ಕಣ್ಣೀರು ಹಾಕುತ್ತಿದ್ದಾರೆ.

ನಿನ್ನೆ ಬೆಳಿಗ್ಗೆ ಈ ನಟಿಯ ಶವ ಮಹಾನದಿ ಬ್ರಿಡ್ಜ್ ನ ಕೆಳಗೆ ಪತ್ತೆಯಾಗಿದೆ, ಇನ್ನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಈಕೆ ದೊಡ್ಡ ನಟಿ ಎಂದು ತಿಳಿದು ಬಂದಿದೆ. ಇನ್ನು ಈ ನಟಿಯ ಮುಖದ ಮೇಲೆ ತುಂಬಾ ಗಾಯದ ಗುರುತುಗಳು ಇದ್ದವು, ಇನ್ನು ಈಕೆಯ ಬ್ಯಾಗ್ ಪಕ್ಕದಲ್ಲೇ ಬಿದ್ದಿತ್ತು, ಇನ್ನು ಈಕೆಯ ಗಂಡನೇ ಈಕೆಯನ್ನ ಕೊಲೆ ಮಾಡಿದ್ದಾನೆ ಈ ನಟಿಯ ಮನೆಯವರು ಹೇಳುತ್ತಿದ್ದಾರೆ.

Actress Simran Sing

ಇನ್ನು ಇದನ್ನ ಪರಿಶೀಲನೆ ಮಾಡಿದ ಪೊಲೀಸರು ಈ ಕೊಲೆಯನ್ನ ಈಕೆಯ ಗಂಡ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಇನ್ನು ಪೊಲೀಸರಿಗೆ ಸಿಕ್ಕ ಮಾಹಿತಿಯ ಪ್ರಕಾರ ಗಂಡ ಹೆಂಡತಿ ಕಳೆದ ಒಂದು ವರ್ಷದಿಂದ ದೂರ ಇದ್ದಾರೆ.

ಒಟ್ಟಾರೆಯಾಗಿ ಈಕೆಯ ಕೊಲೆಯನ್ನ ಈಕೆಗೆ ಸಂಬಂಧ ಪಟ್ಟವರೇ ಮಾಡಿದ್ದಾರೆ ಪೊಲೀಸರು ಹೇಳುತ್ತಿದ್ದಾರೆ, ಇನ್ನು ಈಕೆಯ ಕೊಲೆಯ ಹಿಂದೆ ಯಾರ ಕೈವಾಡ ಇದೆ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ಇನ್ನು ಜನರ ಪ್ರಕಾರ ಈಕೆ ತನ್ನ ಗಂಡನನ್ನ ಬಿಟ್ಟು ಬೇರೆ ಯಾರ ಜೊತೇನೋ ನಡೆದಾಡುತ್ತಾ ಇದ್ದರು ಆದ್ದರಿಂದ ಈಕೆಯ ಕೊಲೆಗೆ ಈಕೆಯೇ ಕಾರಣ ಎಂದು ಜನರು ಮಾತನಾಡುತ್ತಿದ್ದಾರೆ. ಸ್ನೇಹಿತರೆ ಈ ನಟಿಯ ಕೊಲೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Actress Simran Sing

Please follow and like us:
0
http://karnatakatoday.in/wp-content/uploads/2019/01/Actress-Simran-Sing-1024x576.jpghttp://karnatakatoday.in/wp-content/uploads/2019/01/Actress-Simran-Sing-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಈಗಷ್ಟೇ ಸಾಕಷ್ಟು ಸುದ್ದು ಮಾಡುತ್ತಿರುವ ಸುಂದರ ನಟಿ ನಿನ್ನೆ ಕೊಲೆಯಾಗಿದ್ದರೆ, ಇನ್ನು ಈ ನಟಿಗೆ ಈಗ ತಾನೇ ತುಂಬಾ ಅವಕಾಶಗಳು ಬರುತ್ತಿದ್ದು, ಆದರೆ ನಿನ್ನೆ ಈ ನಟಿ ಬ್ರಿಡ್ಜ್ ಕೆಳಗೆ ಶವವಾಗಿ ಪತ್ತೆಯಾಗಿದ್ದಾಳೆ. ಇನ್ನು ಈ ನಟಿ ಯಾರು, ಈ ನಟಿ ಕೊಲೆಯಾಗಲು ಕಾರಣ ಏನು ಮತ್ತು ಯಾಕೆ ಕೊಲೆಯಾದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ಕೊಲೆಯಾಗಿರುವ...Kannada News