ಬೀದಿಯಲ್ಲಿ ತರಕಾರಿ ಮಾರುತ್ತಿರುವ ಕನ್ನಡದ ನಟಿ ಯಾಕೆ ಇಂತಹ ಸ್ಥಿತಿ ಬಂತು…..
ಬೆಳಿಗ್ಗೆ ಎದ್ದು ಎಂದಿನಂತೆ ತರಕಾರಿ ಕೊಂಡುಕೊಳ್ಳಲು ಹೋದ ಜನರಿಗೆ ಕೆಲ ಹೊತ್ತಿನ ನಂತರ ಗೊತ್ತಾಯಿತು ಈಕೆಯನ್ನ ಎಲ್ಲೋ ನೋಡಿದ್ದೇವೆ ಎಂದು, ಗುರುತು ಸಿಗದಷ್ಟು ಸ್ಥಿತಿಯಲ್ಲಿ ನಟಿ ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾಳೆ.
ಆ ನಟಿ ಯಾರು?, ಯಾಕಾಗಿ ಆಕೆ ತರಕಾರಿ ಮಾರುತ್ತಿದ್ದಾಳೆ?, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ರಣವಿಕ್ರಮ’ ಚಿತ್ರದಲ್ಲಿ ನಟಿಸಿದ ನಟಿ ಅದಾ ಶರ್ಮಾ ಅವರು ಇಂದು ತರಕಾರಿ ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ, ಅದಾ ಶರ್ಮಾ ಅವರ ಫೋಟೋ ನೋಡಿ ಅಭಿಮಾನಿಗಳು ಕೂಡ ದಂಗಾಗಿದ್ದಾರೆ.
ಅದಾ ಶರ್ಮಾ ಅವರನ್ನ ಈ ಫೋಟೋದಲ್ಲಿ ಕಂಡುಹಿಡಿಯುದು ಅಭಿಮಾನಿಗಳಿಗೆ ಸ್ವಲ್ಪ ಕಷ್ಟ ಆಗಿದೆ, ಫೋಟೋದಲ್ಲಿ ಅದಾ ಶರ್ಮಾ ಹಳೆಯ ಸೀರೆ ಹಾಕಿ ತರಕಾರಿ ಮಾರುತ್ತಿದ್ದಾರೆ, ತರಕಾರಿ ಮಾರುವವರ ರೀತಿಯಲ್ಲೇ ಅದಾ ಶರ್ಮಾ ಅವರು ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಶೀಘ್ರದಲ್ಲೇ ಅದಾ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಲಿವುಡ್ ಚಿತ್ರಕ್ಕಾಗಿ ಅದಾ ಲುಕ್ ಟೆಸ್ಟ್ ಮಾಡುವ ಸಲುವಾಗಿ ತರಕಾರಿ ಮಾರುವ ಹಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ, ಈ ಫೋಟೋದಲ್ಲಿ ಆದ ಮುಗ್ದ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಚಿತ್ರದ ಪಾತ್ರಕ್ಕೆ ನ್ಯಾಯ ಕೊಡುವ ಸಲುವಾಗಿ ಸುಮಾರು ದಿನಗಳಿಂದ ನಿಜವಾಗಲೂ ಬೀದಿಯಲ್ಲಿ ತರಕಾರಿ ಮಾರಿ ಅವರ ನ್ಯಾಚುರಲ್ ನಡವಳಿಕೆಯನ್ನ ಕಲಿತಿದ್ದಾರೆ ಅದಾ ಶರ್ಮಾ, ಲಿಪ್ ಲೋಕ್ ಮಾಡಿ ಸಿನಿಮಾ ಓಡಿಸುದ್ದಕಿಂತ ಹೀಗೆ ಕಷ್ಟ ಪಟ್ಟು ಪಾತ್ರಕ್ಕೆ ನ್ಯಾಯ ಒದಗಿಸುವುದು ಉತ್ತಮ ಅಲ್ಲವೇ.

Leave a Reply