ಆಧಾರ್ ಕಾರ್ಡ್ ಬಗ್ಗೆ ಈಗ ದೇಶದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ ಯಾಕೆಂದರೆ ಒಂದು ಕಡೆ ಸುಪ್ರೀಂ ಕೋರ್ಟ್ ಸರಕಾರಿ ಕೆಲಸಗಳಿಗೆ ಮತ್ತು ಸೇವೆಗಳಿಗೆ ಆಧಾರ್ ಕಡ್ಡಾಯವೆಂದು ಹೇಳಿದ್ದಾರೆ. ಆದರೆ ಎತ್ತ ಕಡೆ ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ವಾದಿಸುತ್ತಿದ್ದವರಿಗೆ ಕೋರ್ಟ್ ಕಡೆಯಿಂದ ಕೆಲ ಉತ್ತರಗಳು ದೊರೆತಿವೆ.

ಸಿಮ್ ಮತ್ತು ಬ್ಯಾಂಕಿಗೆ ಖಾಸಗಿ ಶಾಲೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಹೀಗಾಗಿ ಆಧಾರ್ ಮಾಹಿತಿ ಹಿಂಪಡೆಯುವ ಕೆಲಸ ಕೂಡ ಶೀಘ್ರದಲ್ಲೇ ನಡೆಯಲಿದೆ. ಇತ್ತೀಚಿಗೆ ಆಧಾರ್ ಗೆ ಕೆಲ ಹೊಸ ನಿಯಮಗಳನ್ನು ನಿರ್ದೇಶಗಳನ್ನು ನೀಡಲಾಗಲಿದ್ದು ಅವುಗಳನ್ನು ನೀವು ಎಲ್ಲಾ ಕೆಲಸಬಿಟ್ಟು ನೋಡಿಕೊಳ್ಳುವುದು ಬಹಳ ಉತ್ತಮ ಎಂದು ಹೇಳಬಹುದು.

ಮೊದಲೆಯದಾಗಿ ಇನ್ನು ಮುಂದೆ ಆಧಾರ್ ತಿದ್ದು ಪಡಿಯನ್ನು ಪೋಸ್ಟ್ ಆಫೀಸನಲ್ಲಿ ಮಾಡಿಕೊಳ್ಳುವುದಕ್ಕೆ ನಿರ್ಬಂಧನೆ ಹೇರಲಾಗಿದೆ ಆದ್ದರಿಂದ ಇನ್ನು ಅರ್ಜಿ ಬರೆದು ತಿದ್ದು ಪಡಿ ಮಾಡುವ ಕೆಲಸ ಅಂಚೆಯಲ್ಲಿ ನಡೆಯಲ್ಲ. ಇನ್ನು ಎರಡನೆಯ ನಿಯಮವೆಂದರೆ ನಿಮ್ಮ ಸುರಕ್ಷೆತೆಗೆ ಹಳೆಯ ಆಧಾರ್ ಕಾರ್ಡ್ ನೀಡುವ ಬದಲು ಮಾಸ್ಕ್ ಹಾಕಿರುವ ಹೊಸ ವಿಧಾನದ ಆಧಾರ್ ಲಭ್ಯವಿದೆ ಇದನ್ನ ಡೌನ್ಲೋಡ್ ಮಾಡಿಕೊಳ್ಳಬಹುದು ಇದರಲ್ಲಿ ನಿಮ್ಮ ಯಾವ ಮಾಹಿತಿಯು ಸ್ಪಷ್ಟವಾಗಿ ಎಲ್ಲರಿಗು ಕಾಣಿಸುವುದಿಲ್ಲ.

ಇನ್ನು ದೇಶದಲ್ಲಿ ಪ್ರತಿದಿನ ನಾಲ್ಕು ಲಕ್ಷ ಜನರು ಆಧಾರ್‌ ಗುರುತು ಚೀಟಿಯ ಪರಿಷ್ಕರಣೆಗೆ ಅರ್ಜಿ ಸಲ್ಲಿಸುತ್ತಿದ್ದರೆ, ಸುಮಾರು ಒಂದು ಲಕ್ಷ ಜನರು ಆಧಾರ್‌ಗೆ ಹೆಸರು ನೋಂದಾಯಿಸುತ್ತಿದ್ದಾರೆ. ಈ ಒತ್ತಡದಿಂದ ತ್ವರಿತಗತಿಯಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ಆಧಾರ್‌ ಸೇವೆಗಳಿಗೆಂದೇ ಪ್ರತ್ಯೇಕ ಆಧಾರ್‌ ಸೇವಾ ಕೇಂದ್ರಗಳನ್ನು 53 ನಗರಗಳಲ್ಲಿ ಸ್ಥಾಪಿಸುವ ಯೋಜನಾ ಪರಿಕಲ್ಪನೆ ಸಿದ್ಧತವಾಗಿದೆ ಎಂದು ಮೂಲಗಳು ಹೇಳಿವೆ. ಇನ್ನು ಶಾಲಾ ಕಾಲೇಜು ಮಕ್ಕಳಿಗೆ ಆಧಾರ್ ಅವಶ್ಯಕೆತೆ ಹೆಚ್ಚಿರುವುದರಿಂದ ಆಧಾರ್ ಕ್ಯಾಂಪ್ ಗಳನ್ನೂ ತೆರೆಯುವ ಕಾರ್ಯ ಶಾಲೆಗಳಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ದಯವಿಟ್ಟು ಈ ಮಾಹಿತಿಯನ್ನು ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2018/10/adhaar-new-notice-1024x576.pnghttp://karnatakatoday.in/wp-content/uploads/2018/10/adhaar-new-notice-150x104.pngKarnataka Today's Newsಅಂಕಣಆಟೋನಗರಬೆಂಗಳೂರುಮಂಗಳೂರುಆಧಾರ್ ಕಾರ್ಡ್ ಬಗ್ಗೆ ಈಗ ದೇಶದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ ಯಾಕೆಂದರೆ ಒಂದು ಕಡೆ ಸುಪ್ರೀಂ ಕೋರ್ಟ್ ಸರಕಾರಿ ಕೆಲಸಗಳಿಗೆ ಮತ್ತು ಸೇವೆಗಳಿಗೆ ಆಧಾರ್ ಕಡ್ಡಾಯವೆಂದು ಹೇಳಿದ್ದಾರೆ. ಆದರೆ ಎತ್ತ ಕಡೆ ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ವಾದಿಸುತ್ತಿದ್ದವರಿಗೆ ಕೋರ್ಟ್ ಕಡೆಯಿಂದ ಕೆಲ ಉತ್ತರಗಳು ದೊರೆತಿವೆ. ಸಿಮ್ ಮತ್ತು ಬ್ಯಾಂಕಿಗೆ ಖಾಸಗಿ ಶಾಲೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಹೀಗಾಗಿ ಆಧಾರ್ ಮಾಹಿತಿ ಹಿಂಪಡೆಯುವ ಕೆಲಸ ಕೂಡ ಶೀಘ್ರದಲ್ಲೇ...Kannada News