Again flood in Uttara Karnataka

ನಮ್ಮ ರಾಜ್ಯದ ಮೇಲೆ ಯಾರ ಕಣ್ಣು ಬಿದ್ದಿದೆಯೋ, ಅದೂ ಯಾರ ಶಾಪ ತಾಗಿದೆಯೋ ಗೊತ್ತಿಲ್ಲ ಮತ್ತೇ ಕರ್ನಾಟಕದಲ್ಲಿ ಮಳೆ ಮುಂದುವರೆದಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವೆಸ್ತವಾಗಿದೆ. ಇನ್ನು ಅತಿಯಾದ ಮೆಳೆಯಿಂದ ಮಡಿಕೇರಿಯಲ್ಲಿ ಬೆಳೆಯುತ್ತಿದ್ದ ಕಡಿಕೆಗಳಿಗೆ ರೋಗ ಬಂದಿದೆ ಮತ್ತು ಗದ್ದೆಗಳಲ್ಲಿನ ಭತ್ತ ಮತ್ತು ರಾಗಿಗಳು ಸಂಪೂರ್ಣವಾಗಿ ನಾಶವಾಗಿದೆ, ಮುಂದಿನ ದಿನಗಳಲ್ಲಿ ಹೊಟ್ಟೆ ಪಾಡಿಗೆ ಏನಪ್ಪಾ ಮಾಡುವುದು ಎಂದು ರೈತರು ಕಂಗಾಲಾಗಿದ್ದಾರೆ.

ಇನ್ನು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟದಲ್ಲಿ ಅನೇಕ ಮನೆಗಳು ನೆಲಕ್ಕಚ್ಚಿದೆ, ಇನ್ನು ಈಗ ಮತ್ತೇ ಹವಾಮಾನ ಇಲಾಖೆಯವರು ಶಾಕಿಂಗ್ ಸುದ್ದಿಯನ್ನ ಕೊಟ್ಟಿದ್ದು ಕರ್ನಾಟಕದ ಈ ಭಾಗಗಳಲ್ಲಿ ಮತ್ತೇ ಮಹಾಮಳೆ ಮುಂದುವರೆಯಲಿದೆ ಎಂದು ಎಚ್ಚರಿಕೆ ಕೊಟ್ಟಿದೆ. ಹಾಗಾದರೆ ಯಾವ ಯಾವ ಭಾಗಗಳಲ್ಲಿ ಮಳೆ ಸುರಿಯಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ಪ್ರದೇಶವು ಇದ್ದರೆ ಈಗಲೇ ನೀವು ಎಚ್ಛೆತ್ತುಕೊಳ್ಳುವುದು ಉತ್ತಮ.

Again flood in Uttara Karnataka

ಹೌದು ತಲಕಾವೇರಿ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಭಾಗಮಂಡಲ ಮತ್ತು ತೃವೇಣಿ ಸಂಗಮ ಮತ್ತೇ ಜಲಾವೃತವಾಗಿದೆ, ಭಾಗಮಂಡಲದ ರಸ್ತೆ ಮಾರ್ಗ ಸಂಪೂರ್ಣವಾಗಿ ಕಡಿತಗೊಂಡಿದ್ದು ತಲಕಾವೇರಿ ರಸ್ತೆ ಕೂಡ ಕಡಿವಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ , ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕರ್ನಾಟದಲ್ಲಿ ಇನ್ನು ಮೂರೂ ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಳಿದೆ, ಇನ್ನು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಉತ್ತರ ಕರ್ನಾಟಕ ಮತ್ತೇ ಮುಳುಗಡೆಯಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಮತ್ತೇ ಉತ್ತರ ಕರ್ನಾಟಕದ ಮುಳುಗುವ ಸಾಧ್ಯತೆ ಇದೆ. ಘಟಪ್ರಭಾ, ಮಲಪ್ರಭಾ ಮತ್ತು ನವಿಲು ತಿರ್ತ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹದ ಲಕ್ಷಣಗಳು ಕಂಡುಬಂದಿದೆ, ಇನ್ನು ಚಿಕ್ಕಮಗಳೂರಿನಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು ತುಂಗಭದ್ರಾ ಮತ್ತು ಹೇಮಾವತಿ ನದಿಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದೆ.

Again flood in Uttara Karnataka

ಪ್ರವಾಹದ ಆಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಜನರನ್ನ ಈಗಾಗಲೇ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ, ಇನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕೂಡ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇಳಿಸಿದೆ.

ಗಾಯದ ಮೇಲೆ ಬರೆ ಎಳೆಯುವಂತೆ ಮತ್ತೇ ಮೂರೂ ದಿನಗಳ ಕಾಲ ಭಾರಿ ಮಳೆ ಸುರಿಯಲಿದ್ದು ಮತ್ತೇ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗುವ ಸಾಧ್ಯತೆ ಇದೆ, ಸ್ನೇಹಿತರೆ ಈ ಮಾಹಿತಿಯನ್ನ ಕರ್ನಾಟಕದ ಪ್ರತಿಯೊಂದು ಮೂಲೆಗೂ ತಲುಪಿಸಿ.

Again flood in Uttara Karnataka

Please follow and like us:
error0
http://karnatakatoday.in/wp-content/uploads/2019/09/Again-flood-in-Karnataka-1024x576.jpghttp://karnatakatoday.in/wp-content/uploads/2019/09/Again-flood-in-Karnataka-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲನಮ್ಮ ರಾಜ್ಯದ ಮೇಲೆ ಯಾರ ಕಣ್ಣು ಬಿದ್ದಿದೆಯೋ, ಅದೂ ಯಾರ ಶಾಪ ತಾಗಿದೆಯೋ ಗೊತ್ತಿಲ್ಲ ಮತ್ತೇ ಕರ್ನಾಟಕದಲ್ಲಿ ಮಳೆ ಮುಂದುವರೆದಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವೆಸ್ತವಾಗಿದೆ. ಇನ್ನು ಅತಿಯಾದ ಮೆಳೆಯಿಂದ ಮಡಿಕೇರಿಯಲ್ಲಿ ಬೆಳೆಯುತ್ತಿದ್ದ ಕಡಿಕೆಗಳಿಗೆ ರೋಗ ಬಂದಿದೆ ಮತ್ತು ಗದ್ದೆಗಳಲ್ಲಿನ ಭತ್ತ ಮತ್ತು ರಾಗಿಗಳು ಸಂಪೂರ್ಣವಾಗಿ ನಾಶವಾಗಿದೆ, ಮುಂದಿನ ದಿನಗಳಲ್ಲಿ ಹೊಟ್ಟೆ ಪಾಡಿಗೆ ಏನಪ್ಪಾ ಮಾಡುವುದು ಎಂದು ರೈತರು ಕಂಗಾಲಾಗಿದ್ದಾರೆ. ಇನ್ನು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟದಲ್ಲಿ ಅನೇಕ ಮನೆಗಳು ನೆಲಕ್ಕಚ್ಚಿದೆ,...Film | Devotional | Cricket | Health | India