Agriculture insurance

ನಮ್ಮ ರಾಜ್ಯದ ನೂತನ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರು ರಾಜ್ಯದಲ್ಲಿ ರೈತರಿಗೆ ಮೇಲಿಂದ ಮೇಲೆ ಉಡುಗೊರೆಗಳನ್ನ ನೀಡುತ್ತಿದ್ದಾರೆ, ಇನ್ನು ನಮ್ಮ ರಾಜ್ಯವು ಕೃಷಿ ಪ್ರಧಾನ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದಾರೆ ನಮ್ಮ ಮುಖ್ಯ ಮಂತ್ರಿಗಳು.

ಹಾಗಾದರೆ ಯಡಿಯೂರಪ್ಪನವರು ನೀಡಿದ ಕೊಡುಗೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ರಾಜ್ಯದ ಪ್ರತಿಯೊಬ್ಬ ರೈತರಿಗೆ ತಲುಪಿಸಿ.

ಯಡಿಯೂರಪ್ಪನವರು ಬೆಳೆ ವಿಮೆ ಇದ್ದವರಿಗೂ ಮತ್ತು ಇಲ್ಲದವರಿಗೂ ಬಹುದೊಡ್ಡ ಕೊಡುಗೆಯನ್ನ ನೀಡಿದ್ದಾರೆ ಮತ್ತು ರಾಜ್ಯದಲ್ಲಿ ಮೀನುಗಾರರು ಮಾಡಿರುವ ಎಲ್ಲಾ ಸಾಲಗಳಲ್ಲಿ 50 ಸಾವಿರ ರೂಪಾಯಿಗಳಷ್ಟು ಸಾಲವನ್ನ ಮನ್ನಾ ಮಾಡಿದ್ದಾರೆ ಮುಖ್ಯ ಮಂತ್ರಿ ಯಡಿಯೂರಪ್ಪನವರು.

Agriculture insurance

ಇನ್ನು ರಾಜ್ಯದ ರೈತರಿಗೆ ತಮ್ಮ ಬೆಳೆಗಳ ವಿಮೆಯ ನೋಂದಣಿ ಅವಧಿಯನ್ನ ಆಗಸ್ಟ್ 14 ರ ತನಕ ವಿಸ್ತರಣೆ ಮಾಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನವನ್ನ ಕೂಡ ಮಾಡಲಾಗಿದೆ.

ಇನ್ನು ತಮ್ಮ ಬೆಳೆಗಳಿಗೆ ವಿಮೆಯನ್ನ ಮಾಡಿಸಿಕೊಳ್ಳದ ರೈತರಿಗೆ ಆಗಸ್ಟ್ 14 ರ ತನಕ ಕಾಲಾವಕಾಶವನ್ನ ಕಲ್ಪಿಸಿ ಕೊಡಲಾಗಿದೆ, ಇನ್ನು ಈ ಬೆಳೆ ವಿಮೆ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಅನ್ವಯ ಆಗುತ್ತದೆ.

Agriculture insurance

ಇನ್ನು ಪ್ರಸ್ತುತ ವರ್ಷದಲ್ಲಿ ಬೆಳೆ ಸಾಲ ಮಾಡುವ ಎಲ್ಲಾ ರೈತರು ಬೆಳೆ ವಿಮೆಯನ್ನ ಮಾಡಿಸುವುದು ಕಡ್ಡಾಯವಾಗಿದೆ, ಇನ್ನು ಬೆಳೆ ವಿಮೆಯನ್ನ ಮಾಡಿಸಿಕೊಳ್ಳದೆ ಇರುವವರಿಗೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಗಸ್ಟ್ 14 ರ ವರೆಗೆ ಬೆಳೆ ವಿಮೆಯನ್ನ ಮಾಡಿಸಿಕೊಳ್ಳಲು ಅವಕಾಶವನ್ನ ಕಲ್ಪಿಸಿಕೊಡಲಾಗಿದೆ.

ಇನ್ನು ಇದೆ ರೀತಿಯಾಗಿ 2018 ರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯ ಅಡಿಯಲ್ಲಿ ಬೆಳೆ ವಿಮೆಯನ್ನ ಮಾಡಿಸಿದ ರೈತರ ಖಾತೆಗಳಿಗೆ ಹಣ ಹಾಕಲು ಕೇಂದ್ರದಿಂದ 9.90 ಲಕ್ಷ ಹಣವನ್ನ ಬಿಡುಗಡೆ ಮಾಡಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರೈತರು ಇದರ ಲಾಭವನ್ನ ಪಡೆಯಲಿದ್ದಾರೆ. ಸ್ನೇಹಿತರೆ ನಮ್ಮ ನೂತನ ಮುಖ್ಯ ಮಂತ್ರಿಗಳ ಈ ಕೊಡುಗೆಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ರಾಜ್ಯದ ಎಲ್ಲಾ ಬಡ ರೈತರಿಗೆ ತಲುಪಿಸಿ.

Agriculture insurance

Please follow and like us:
error0
http://karnatakatoday.in/wp-content/uploads/2019/07/Yeddyurappa-Scheme-to-farmers-1024x576.jpghttp://karnatakatoday.in/wp-content/uploads/2019/07/Yeddyurappa-Scheme-to-farmers-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ರಾಜ್ಯದ ನೂತನ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರು ರಾಜ್ಯದಲ್ಲಿ ರೈತರಿಗೆ ಮೇಲಿಂದ ಮೇಲೆ ಉಡುಗೊರೆಗಳನ್ನ ನೀಡುತ್ತಿದ್ದಾರೆ, ಇನ್ನು ನಮ್ಮ ರಾಜ್ಯವು ಕೃಷಿ ಪ್ರಧಾನ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದಾರೆ ನಮ್ಮ ಮುಖ್ಯ ಮಂತ್ರಿಗಳು. ಹಾಗಾದರೆ ಯಡಿಯೂರಪ್ಪನವರು ನೀಡಿದ ಕೊಡುಗೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ...Film | Devotional | Cricket | Health | India