ajay and karunika story

ತಾಯಿ ಎಂದರೆ ದೇವರು ತಾಯಿ ಮಕ್ಕಳನ್ನು ಪ್ರೀತಿಸುವಷ್ಟು ಮತ್ತ್ಯಾರು ಪ್ರೀತಿಸಲ್ಲ, ಗಾದೆಗಲ್ಲಿ ಹೇಳುವ ಪ್ರಕಾರ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಮಾತ್ರ ಹುಟ್ಟೋದಿಲ್ಲ ಎಂದು ಹೇಳುತ್ತಾರೆ.

ಆದರೆ ಆ ಮಾತಿಗೆ ಈ ಕಥೆ ವಿರುದ್ಧವಾಗಿದೆ, ಹೌದು ಈ ಘಟನೆಯನ್ನು ಕೇಳಿದರೆ ನಿಮಗೆ ಒಮ್ಮೆ ಕರುಳು ಕಿತ್ತು ಬರುತ್ತದೆ, ಹೌದು ಈ ಘಟನೆ ನೆಡೆದಿರೋದು ಇದೆ ಗುರವಾರ ಚೆನ್ನೈನ ಕುಂದ್ರಂತೂರಿನಲ್ಲಿ ತನ್ನ ಮಕ್ಕಳಿಗೆ ವಿಷ ಹಾಕಿದ ಈಕೆಯ ಹೆಸರೇ 25 ವರ್ಷದ ಅಭಿರಾಮಿ.

ಈ ಕೆಯ ಇಬ್ಬರು ಮಕ್ಕಳು ಅಜಯ್ ಮತ್ತು ಕಾರುಣಿಕ, ಹಾಗೆ ಅವಳ ಗಂಡ 30 ವರ್ಷದ ವಿಜಯ್ ಕುಮಾರ್ ಇವರಿಬ್ಬರದ್ದು 7 ವರ್ಷಗಳ ಹಿಂದಿನ ಲವ್ ಮ್ಯಾರೇಜ್.

ajay and karunika story

ಆದರೆ ಈ ಕಥೆಯ ವಿಲನ್ ಇವರ ಮನೆಯ ಪಕ್ಕದ ಹೋಟೆಲ್ ನಲ್ಲಿ ಕಾಶಿಯೆರ್ ಆಗಿದ್ದ 23 ವರ್ಷದ ಸುಂದರಂ, ಅಭಿರಾಮಿ ಹೋಟೆಲ್ ಗೆ ಊಟಕ್ಕೆ ಹೋಗುವಾಗ ಸುಂದರಂ ಫ್ರೆಂಡ್ ಆಗಿದ್ದಾನೆ ಬರು ಬರುತ್ತಾ ಸ್ನೇಹ ಪ್ರೀತಿಗೆ ತಿರುಗಿ ತನಗೆ ಮದುವೆ ಆಗಿದೆ ಎಂದು ತಿಳಿದು ಆಕೆ ಅವನನ್ನು ನೋಡಲು ಹೋಗುತ್ತಿದ್ದಳು.

ಹಾಗೆ ಗಂಟೆ ಗಟ್ಟಲೆ ವಿಡಿಯೋ ಕಾಲ್ ಮಾತನಾಡುತಿದ್ದರು ಹಾಗೆ ಒಂದು ದಿನ ಇಬ್ಬರು ಒಂದು ಪ್ಲಾನ್ ಮಾಡಿ ತನ್ನ ಗಂಡ ಮಕ್ಕಳನ್ನು ಸಾಯಿಸಿ ನಿನ್ನ ಜೊತೆಗೆ ಬರುತ್ತೇನೆ ಎಂದಿದ್ದಾಳಂತೆ.

ಅದೇ ರೀತಿ ತನ್ನ ಎರಡನೇ ಮಗುವಿನ ಹುಟ್ಟು ಹಬ್ಬದ ದಿನ ಇಬ್ಬರು ಮಕ್ಕಳಿಗೂ ಹಾಗೆ ಗಂಡನಿಗೂ ಪಯಿಸಾ ದಾಲ್ಲಿ ವಿಷ ಹಾಕಿ ಕೊಡುತ್ತಾಳೆ, ಅದೃಷ್ಟ ಏನೆಂದರೆ ಆ ವಿಷ ಮಗಳು ಕರುಣಿಕನಿಗೆ ಮಾತ್ರ ತಾಗುತ್ತದೆ ಹಾಗೆ ಮಗ ಹಾಗು ಗಂಡನಿಗೆ ಆ ವಿಷಾದ ಮಾತ್ರೆ ಕೆಲಸ ಮಾಡಿರೂದಿಲ್ಲ.

ajay and karunika story

ಬೆಳಿಗ್ಗೆ ಗಂಡ ವಿಜಯ್ ಕುಮಾರ್ ಎದ್ದು ಆಫೀಸ್ ಗೆ ಹೋಗುವಾಗ ತನ್ನ ಮಕ್ಕಳನ್ನು ನೋಡಿ ಹೋಗುತ್ತಾನೆ, ಅದೇ ರೀತಿ ಈ ದಿನಕೂಡಾ ನೋಡುತ್ತಾನೆ.

ಮಗಳು ಮಲಗಿರಬೇಕೆಂದು ಸಂಜೆ ಬಂದು ನೋಡೋಣ ಎಂದು ಹೋಗುತ್ತಾನೆ ಆಗ ಅಭಿರಾಮಿ ತನ್ನ ಮಗನನ್ನೇ ಸಾಯಿಸಿ ಗಂಡನನ್ನು ಸಾಯಿಸಲು ಪ್ಲಾನ್ ಮಾಡಿರುತ್ತಾಳೆ ಆದರೆ ವಿಜಯ್ ಕುಮಾರ್ ಆಫೀಸ್ ನ ಕೆಲಸದ ಒತ್ತಡದಿಂದಾ ಆ ದಿನ ಸಲ್ಪ ತಡವಾಗುತ್ತದೆ , ಅಷ್ಟರೊಳಗೆ ಆಕೆ ಮಗನನ್ನು ಸಾಯಿಸಿ ತನ್ನ ಪ್ರಿಯತಮ ಸುಂದರಂ ಜೊತೆಗೆ ಓಡಿಹೋಗಿರುತ್ತಾಳೆ.

ajay and karunika story

ನಂತರ ವಿಜಯ್ ಕುಮಾರ್ ಬಂದು ಮನೇಲಿ ಸತ್ತು ಬಿದ್ದಿರುವ ಮಕ್ಕಳನ್ನು ನೋಡಿ ಅಲ್ಲೇ ಕುಷಿದು ಬಿಳುತ್ತಾನೆ ಪೊಲೀಸ್ ಸಹಾಯದಿನ ಆಕೆಯನ್ನು ಹಿಡಿಯುತ್ತಾರೆ ಆಕೆ ತನ್ನ ಸ್ಕೂಟಿ ಅಲ್ಲೇ ಸುಂದರಂ ಜೊತೆ ರೈಲ್ವ ಸ್ಟೇಷನ್ ಗೆ ಹೋಗಿದ್ದು CCTV ಅಲ್ಲಿ ರೆಕಾರ್ಡ್ ಆಗಿರುತ್ತದೆ.

ಇದು ಯಾವುದೇ ಕಟ್ಟು ಕಥೆ ಅಲ್ಲ, ಇದು ಚೆನ್ನೈ ನಲ್ಲಿ ನೆಡೆದಿರುವ ನೈಜ ಮನಕಲುಕುವ ಘಟನೆ, ನೋಡಿ ಇಂಥವರಿಗೆ ಎಂಥ ಶಿಕ್ಷೆ ನೀಡಬೇಕು, ಹಾಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

Please follow and like us:
0
http://karnatakatoday.in/wp-content/uploads/2018/09/lovers-story-1024x576.pnghttp://karnatakatoday.in/wp-content/uploads/2018/09/lovers-story-150x104.pngKarnataka Today's Newsಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲತಾಯಿ ಎಂದರೆ ದೇವರು ತಾಯಿ ಮಕ್ಕಳನ್ನು ಪ್ರೀತಿಸುವಷ್ಟು ಮತ್ತ್ಯಾರು ಪ್ರೀತಿಸಲ್ಲ, ಗಾದೆಗಲ್ಲಿ ಹೇಳುವ ಪ್ರಕಾರ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಮಾತ್ರ ಹುಟ್ಟೋದಿಲ್ಲ ಎಂದು ಹೇಳುತ್ತಾರೆ. ಆದರೆ ಆ ಮಾತಿಗೆ ಈ ಕಥೆ ವಿರುದ್ಧವಾಗಿದೆ, ಹೌದು ಈ ಘಟನೆಯನ್ನು ಕೇಳಿದರೆ ನಿಮಗೆ ಒಮ್ಮೆ ಕರುಳು ಕಿತ್ತು ಬರುತ್ತದೆ, ಹೌದು ಈ ಘಟನೆ ನೆಡೆದಿರೋದು ಇದೆ ಗುರವಾರ ಚೆನ್ನೈನ ಕುಂದ್ರಂತೂರಿನಲ್ಲಿ ತನ್ನ ಮಕ್ಕಳಿಗೆ ವಿಷ ಹಾಕಿದ ಈಕೆಯ ಹೆಸರೇ...Kannada News