ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕನ್ನು ಸಾಗಿಸಬೇಕೆಂಬ ಅಸೆ ಎಲ್ಲರಿಗು ಇರುತ್ತದೆ. ಆದ್ರೆ ಮಾಹಿತಿ ಮತ್ತು ಅವಕ್ಷ ಸರಿಯಾದ ಮಾರ್ಗದರ್ಶನ ಇಲ್ಲದೆ ಅದೆಷ್ಟೋ ಕನಸುಗಳು ಅಲ್ಲೇ ಕಮರಿ ಹೋಗುತ್ತವೆ. ಹಾಗಾಗಿ ಇಂದು ನಾವು ಹೇಳುತ್ತಿರುವ ಈ ಕೃಷಿ ನೀವು ಆರಂಭಿಸಿದರೆ ವರ್ಷಕ್ಕೆ ಏನಿಲ್ಲವೆಂದರೂ 10 ಲಕ್ಷದವರೆಗೆ ಹಣ ಸಂಪಾದಿಸಬಹುದು ಮತ್ತು ಈ ವ್ಯಾಪಾರ ಆರಂಭಿಸಲು ಬೇಕಾದ ಬಂಡವಾಳ ಕೇವಲ 50 ಸಾವಿರವಷ್ಟೇ ಹಾಗಾದ್ರೆ ಯಾವ ಕೃಷಿ ಇದು ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡುತ್ತೇವೆ ಕೇಳಿ.ಅಲವೆರ ಎನ್ನುವ ಜಾತಿಯ ಸಸ್ಯದ ಬಗ್ಗೆ ನೀವು ಕೇಳಿರಬಹುದು ದೇಶದ ಸಣ್ಣ ಕಂಪನಿಗಳಿಂದ ಹಿಡಿದು ಮಲ್ಟಿ ನ್ಯಾಷನಲ್ ಕಂಪನಿಗಳು ಕೂಡ ಈ ಸಸ್ಯದಿಂದ ಅನೇಕ ಪ್ರಾಡಕ್ಟ್ ಗಳನ್ನೂ ತಯಾರು ಮಾಡುತ್ತದೆ. ಅಲವೆರ ಎನ್ನುವುದು ದೇಶದಲ್ಲಿ ಸೌಂದರ್ಯವರ್ಧಕಕ್ಕೆ ಹೆಚ್ಚು ಖ್ಯಾತಿ ಗಳಿಸಿದೆ, ಹೆಣ್ಣುಮಕ್ಕಳ ಸೌಂದರ್ಯ ವೃದ್ಧಿಗೆ ಹಾಗು ತ್ವಚೆಯ ಬೆಳವಣಿಗೆಗೆ ಹೆಚ್ಚು ಹೆಸರುವಾಸಿ ಈ ಗಿಡ.

ಒಳ್ಳೆಯ ಕೃಷಿಭೂಮಿ ಇದ್ದವರು ವಿಶಾಲ ಜಾಗದಲ್ಲಿ ಅಲೆವರ ಬೆಳೆಸುವುದರ ಮೂಲಕ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಈಗಾಗಲೇ ಈ ಕ್ರಷಿಯನ್ನ ದೇಶದ ಹಲವಾರು ಭಾಗಗಳಲ್ಲಿ ಆರಂಭಿಸಲಾಗಿದ್ದು ಯುವ ಉದ್ಯಮಿಗಳು ಕೂಡ ಇದರಲ್ಲಿ ಪಾಲ್ಗೊಂಡು ಉತ್ತಮ ಇಳುವರಿ ಪಡೆದಿದ್ದಾರೆ. ಇನ್ನು ಅಲೆವರ ಬೆಳೆಯಲು ವೈಜ್ಞಾನಿಕವಾಗಿ ಕೆಲ ವಿಷಯಗಳಿವೆ ಇದಕ್ಕಾಗಿ ನೀವು ಹತ್ತಿರದ ಕೃಷಿ ಅಥವಾ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಇದರ ಮಾಹಿತಿ ಪಡೆದುಕೊಳ್ಳಿ.

ಇನ್ನು ನೀವು ಬೆಳೆದ ಬೆಳೆಯನ್ನು ವ್ಯಾಪಾರ ಮಾಡುವ ಬಗ್ಗೆ ಚಿಂತೆ ಮಾಡುವುದು ಬೇಕಾಗಿಲ್ಲ ಯಾಕೆಂದರೆ ದೇಶ ಹಾಗು ವಿದೇಶಗಳಲ್ಲಿ ಹೆಚ್ಚು ಹೆಸರುವಾಸಿ ಯಾದ ಪತಂಜಲಿ, ಹಿಮಾಲಯ ಮುಂತಾದ ಕಂಪನಿಗಳು ಇದೆ ಇವುಗಳು ನಿಮಗೆ ಮಾರುಕಟ್ಟೆ ಒದಗಿಸಲಿದೆ. ಒಂದು ವೇಳೆ ನಿಮಗೂ ಕೂಡ ಆಸಕ್ತಿ ಇದ್ದರೆ ಈ ವ್ಯವಹಾರದ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೀವು ಕೂಡ ಕಲೆಹಾಕಿ ಕೃಷಿ ಆರಂಭಿಸಬಹುದು.

 

ಇನ್ನು ಈ ವ್ಯಾಪಾರವನ್ನು ದೊಡ್ಡ ಮಟ್ಟದಲ್ಲಿ ಕೂಡ ಆರಂಭಿಸಿ 20 ಲಕ್ಷ ದವರೆಗೆ ನಿವ್ವಳ ಲಾಭ ಪಡೆಯಬಹುದು ಇದಕ್ಕಾಗಿ ನೀವು ಸರಕಾರದ ಯಾವುದಾದರು ಲೋನ್ ಮೂಲಕ ಸಾಲದ ಸೌಲಭ್ಯ ಪಡೆಯಬಹುದು. ಇಲ್ಲಿ ಓದಿದ ಸಣ್ಣ ಮಾಹಿತಿ ನಿಮಗೆ ಸಹಾಯವಾಗಿದ್ದರೆ ಇತರರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/alavera-buisness-kannada-1024x576.jpghttp://karnatakatoday.in/wp-content/uploads/2018/11/alavera-buisness-kannada-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಸುದ್ದಿಜಾಲಹಣಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕನ್ನು ಸಾಗಿಸಬೇಕೆಂಬ ಅಸೆ ಎಲ್ಲರಿಗು ಇರುತ್ತದೆ. ಆದ್ರೆ ಮಾಹಿತಿ ಮತ್ತು ಅವಕ್ಷ ಸರಿಯಾದ ಮಾರ್ಗದರ್ಶನ ಇಲ್ಲದೆ ಅದೆಷ್ಟೋ ಕನಸುಗಳು ಅಲ್ಲೇ ಕಮರಿ ಹೋಗುತ್ತವೆ. ಹಾಗಾಗಿ ಇಂದು ನಾವು ಹೇಳುತ್ತಿರುವ ಈ ಕೃಷಿ ನೀವು ಆರಂಭಿಸಿದರೆ ವರ್ಷಕ್ಕೆ ಏನಿಲ್ಲವೆಂದರೂ 10 ಲಕ್ಷದವರೆಗೆ ಹಣ ಸಂಪಾದಿಸಬಹುದು ಮತ್ತು ಈ ವ್ಯಾಪಾರ ಆರಂಭಿಸಲು ಬೇಕಾದ ಬಂಡವಾಳ ಕೇವಲ 50 ಸಾವಿರವಷ್ಟೇ ಹಾಗಾದ್ರೆ ಯಾವ ಕೃಷಿ ಇದು ಇದರ...Kannada News