Help alia bhat

ಕೆಲವು ನಟಿಯರು ಹಾಗೆ, ತಮ್ಮ ಕೆಲಸಗಾರರನ್ನ ಒಡಹುಟ್ಟಿದವರಂತೆ ನೋಡಿಕೊಳ್ಳುತ್ತಾರೆ ಮತ್ತು ಅವರನ್ನ ಖುಷಿಪಡಿಸಲು ಪ್ರಯತ್ನ ಮಾಡುತ್ತಾರೆ. ಕೆಲವು ನಟಿಯರು ತಮ್ಮ ಕೆಲಸಗಾರರಿಗೆ ಮಾತೃ ಮಮಕಾರವನ್ನ ತೋರುತ್ತಾರೆ, ಅಂತಹ ಕೆಲಸವನ್ನ ಒಬ್ಬ ಟಾಪ್ ನಟಿ ಮಾಡಿದ್ದಾರೆ.

ಹಾಗಾದರೆ ಆ ನಟಿ ಯಾರು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Help alia bhat

ನಟಿ ಆಲಿಯಾ ಭಟ್, ಈಕೆ ನಕ್ಕರೆ ಕಮಲಾ ಅರಳಿದಂತೆ ಇರುತ್ತದೆ, ಈಕೆಯ ನಗು ಮಾತ್ರವಲ್ಲ ಹೃದಯ ಕೂಡ ಹೂವಿನಂತಹುದು, ಇನ್ನು ಈ ನಟಿಯ ಯಾವಾಗಲು ಇರುವ ಡ್ರೈವರ್ ಸುನಿಲ್ ಮತ್ತು ಸಹಾಯಕ ಅಮೋಲ್ ಅಂದರೆ ಆಲಿಯಾಗೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ.

ತನ್ನ ಡ್ರೈವರ್ ಮತ್ತು ಸಹಾಯಕನಿಗೆ ಸ್ವಂತ ಮನೆ ಕೂಡ ಇಲ್ಲ ಎಂದು ಅರಿತ ಆಲಿಯಾ ಭಟ್ ತನ್ನ ಡ್ರೈವರ್ ಮತ್ತು ಸಹಾಯಕನಿಗೆ ತಲಾ 50 ಲಕ್ಷ ಕೊಟ್ಟು ಮನೆಯನ್ನ ಖರೀದಿ ಮಾಡುವಂತೆ ಹೇಳಿದ್ದಾರೆ.

ಇನ್ನು ಆಲಿಯಾ ಭಟ್ ಅವರ ಈ ಮಾತನ್ನ ಕೇಳಲಿದ ಅವರಿಬ್ಬರೂ ಕಣ್ಣೀರು ಹಾಕಿದ್ದಾರೆ, ಆಲಿಯಾ ಭಟ್ ಕೊಟ್ಟ ಹಣದಿಂದ ಇಬ್ಬರು ಮುಂಬೈ ನಲ್ಲಿ ಫ್ಲಾಟ್ ಬುಕ್ ಮಾಡಿದ್ದಾರೆ.

Help of Alia bhat

ತನ್ನ ಜೊತೆ ಇರುವವರು ಚನ್ನಗಿ ಇರಬೇಕು ಮತ್ತು ಅವರ ಕುಟುಂಬ ಸಂತೋಷದಿಂದ ಇರಬೇಕು ಎಂದು ಕೆಲವು ಮಾತ್ರ ಆಲೋಚನೆ ಮಾಡುತ್ತಾರೆ, ಅವರು ನಿಜವಾಗಿಯೂ ದೇವರಿಗೆ ಸಮಾನ.

ಆಲಿಯಾ ಭಟ್ ತನ್ನ ಮೊದಲ ಸಿನಿಮಾದಿಂದಲೂ ಡ್ರೈವರ್ ಮತ್ತು ಸಹಾಯಕ ಆಲಿಯಾ ಭಟ್ ಅವರ ಜೊತೆ ಕೆಲಸ ಮಾಡಿದ್ದಾರೆ, ಕೊನೆಗೂ ತನ್ನ ಡ್ರೈವರ್ ಮತ್ತು ಸಹಾಯಕನ ಕನಸ್ಸನ್ನ ನನಸು ಮಾಡಿದ್ದಾರೆ ನಟಿ ಆಲಿಯಾ ಭಟ್, ಈಕೆಯ ಹೃದಯ ಎಷ್ಟು ಒಳ್ಳೆಯದ್ದು ಅಲ್ಲವೇ, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Help alia bhat

Please follow and like us:
0
http://karnatakatoday.in/wp-content/uploads/2019/03/Aliya-bhat-help-the-driver-and-Assistent-1024x576.jpghttp://karnatakatoday.in/wp-content/uploads/2019/03/Aliya-bhat-help-the-driver-and-Assistent-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಕೆಲವು ನಟಿಯರು ಹಾಗೆ, ತಮ್ಮ ಕೆಲಸಗಾರರನ್ನ ಒಡಹುಟ್ಟಿದವರಂತೆ ನೋಡಿಕೊಳ್ಳುತ್ತಾರೆ ಮತ್ತು ಅವರನ್ನ ಖುಷಿಪಡಿಸಲು ಪ್ರಯತ್ನ ಮಾಡುತ್ತಾರೆ. ಕೆಲವು ನಟಿಯರು ತಮ್ಮ ಕೆಲಸಗಾರರಿಗೆ ಮಾತೃ ಮಮಕಾರವನ್ನ ತೋರುತ್ತಾರೆ, ಅಂತಹ ಕೆಲಸವನ್ನ ಒಬ್ಬ ಟಾಪ್ ನಟಿ ಮಾಡಿದ್ದಾರೆ. ಹಾಗಾದರೆ ಆ ನಟಿ ಯಾರು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟಿ ಆಲಿಯಾ ಭಟ್, ಈಕೆ...Kannada News