ಸ್ನೇಹಿತರೆ ನಿನ್ನೆ ಅಮಾವಾಸ್ಯೆ ಇಂದು ಕೂಡ ಮುಂದುವರೆದಿದೆ, ಇನ್ನು ನಿನ್ನೆ ಆರಂಭವಾದ ಈ ಅಮಾವಾಸ್ಯೆ ಇಂದು ಬೆಳಿಗ್ಗೆ 7 ಘಂಟೆಗೆ ಕೊನೆಗೊಂಡಿದೆ, ಇನ್ನು ಈ ಅಮಾವಾಸ್ಯೆ ಮುಗಿದ ನಂತರ ಗ್ರಹಗಳ ಸಂಚಾರ ಕೆಲವು ಬದಲಾವಣೆಗಳು ಆಗಿದ್ದು ಕೆಲವು ರಾಶಿಯವರ ಜಾತಕದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಅಮಾವಾಸ್ಯೆಯು ಯುಗಾದಿ ಅಂದರೆ ಹಿಂದೂಗಳ ಹೊಸ ವರ್ಷದ ಮೊದಲ ಅವಮಾಸ್ಯೆ ಆಗಿದ್ದು ಈ ಅಮಾವಾಸ್ಯೆಯನ್ನ ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ, ಇನ್ನು ಈ ಅಮಾವಾಸ್ಯೆಯು ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಆದಕಾರಣ ಕೆಲವು ರಾಶಿಯವರ ಮೇಲೆ ಈ ಅಮಾವಾಸ್ಯೆ ಬಹಳ ಪ್ರಭಾವವನ್ನ ಭೀರಿದೆ ಎಂದು ಹೇಳಬಹುದು.

ಹೌದು ಈ ರಾಶಿಯವರು ತಮ್ಮ ಮುಂದಿನ ಜೀವನದಲ್ಲಿ ರಾಜರಂತೆ ಜೀವನ ಮಾಡಲಿದ್ದು ಅವರ ಎಲ್ಲಾ ಕಷ್ಟಗಳು ಕೆಲವೇ ದಿನಗಳಲ್ಲಿ ನಿವಾರಣೆ ಆಗಲಿದೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಪಂಡಿತರು, ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈ ಅಮಾವಾಸ್ಯೆಯು ಈ ಐದು ರಾಶಿಯವರಿಗೆ ಬಹಳ ಅದೃಷ್ಟವನ್ನ ತಂದುಕೊಟ್ಟಿದೆ ಎಂದು ಹೇಳಬಹುದು, ಈ ರಾಶಿಯವರು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶವನ್ನ ಪಡೆಯಲಿದ್ದಾರೆ ಮತ್ತು ಇವರ ಕಠಿಣ ಪರಿಶ್ರಮವೂ ಒಳ್ಳೆಯ ಫಲಿತಾಂಶವನ್ನ ಕೊಡಲಿದೆ.

amavasya moon

ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಲು ಮುಂದಿನ ತಿಂಗಳು ಬಹಳ ಸೂಕ್ತವಾದ ಸಮಯವಾಗಿದೆ ಮತ್ತು ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಬಹುದು. ನಿಮ್ಮ ಬೆನ್ನಹಿಂದೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ಇಡುವುದು ಒಳ್ಳೆಯದು, ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲೂ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ನಿಮಗೆ ದುಪ್ಪಟ್ಟು ಲಾಭ ತಂದುಕೊಡಲಿದೆ. ಒಮ್ಮೆ ಕೈ ಹಾಕಿದ ಕೆಲಸವನ್ನ ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ, ಇನ್ನು ಸಂಸಾರದಲ್ಲಿ ಕೆಲವು ಸಮಸ್ಯೆಗಳು ಬರಬಹುದು ಆದರೆ ನಿಮ್ಮ ಒಳ್ಳೆಯತನ ಆ ಸಮಸ್ಯೆಯನ್ನ ನಿವಾರಣೆ ಮಾಡಲಿದೆ ಮತ್ತು ಕುಟುಂಬದಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗಲಿದೆ.

ಯಾವುದೇ ಪ್ರಮುಖವಾದ ಹಣಕಾಸಿನ ನಿರ್ಧಾರವನ್ನ ತೆಗೆದುಕೊಳ್ಳುವಾಗ ಸ್ವಲ್ಪ ಜಾಗೂರತರಾಗಿರಿ ಮತ್ತು ಹಣವನ್ನ ಸ್ವಲ್ಪ ಇತಿಮಿತಿಯಾಗಿ ಖರ್ಚು ಮಾಡಿ. ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿದ್ದು ಆದಷ್ಟು ಬೇಗ ಒಮ್ಮೆ ಮನೆದೇವರ ದರ್ಶನವನ್ನ ಮಾಡುವುದು ಒಳ್ಳೆಯದು. ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ ಮತ್ತು ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡು ಆರೋಗ್ಯದ ಕಡೆ ಸ್ವಲ್ಪ ಗಮನಕೊಡಿ. ಇನ್ನು ಸಂಗಾತಿಯ ಇಷ್ಟ ಮತ್ತು ಕಷ್ಟವನ್ನ ಅರಿತು ಅವರನ್ನ ನೋಡಿಕೊಳ್ಳಿ ಮತ್ತು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬಹಳ ಒಳ್ಳೆಯ ಫಲಿತಾಂಶ ಬರಲಿದೆ ಮತ್ತು ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಆದಷ್ಟು ಬೇಗ ಸಂತಾನ ಭಾಗ್ಯ ಕೂಡಿ ಬರಲಿದೆ.

amavasya moon

ವಿದೇಶ ಪ್ರಯಾಣದ ಯೋಗ ಕೂಡ ಈ ರಾಶಿಯವರಿಗೆ, ವೃತ್ತಿ ಕ್ಷೇತ್ರದಲ್ಲಿ ನಿಮಗೆ ಭಡ್ತಿ ಸಿಗಲಿದೆ, ದೇವರ ಮೇಲೆ ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ಹಿರಿಯ ಆಶೀರ್ವಾದ ನಿಮಗೆ ಇರಲಿದ್ದು ಏನೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ, ಆದರೆ ನಂಬಿಕೆಯನ್ನ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಇನ್ನು ರಾಜಯೋಗ ಪಡೆಯುತ್ತಿರುವ ಆ ಐದು ರಾಶಿಗಳು ಯಾವುದು ಅಂದರೆ ಕಟಕ ರಾಶಿ, ಮಿಥುನ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಮತ್ತು ಸಿಂಹ ರಾಶಿ.

Please follow and like us:
error0
http://karnatakatoday.in/wp-content/uploads/2020/04/Amavasye-moon-1024x576.jpghttp://karnatakatoday.in/wp-content/uploads/2020/04/Amavasye-moon-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ನಿನ್ನೆ ಅಮಾವಾಸ್ಯೆ ಇಂದು ಕೂಡ ಮುಂದುವರೆದಿದೆ, ಇನ್ನು ನಿನ್ನೆ ಆರಂಭವಾದ ಈ ಅಮಾವಾಸ್ಯೆ ಇಂದು ಬೆಳಿಗ್ಗೆ 7 ಘಂಟೆಗೆ ಕೊನೆಗೊಂಡಿದೆ, ಇನ್ನು ಈ ಅಮಾವಾಸ್ಯೆ ಮುಗಿದ ನಂತರ ಗ್ರಹಗಳ ಸಂಚಾರ ಕೆಲವು ಬದಲಾವಣೆಗಳು ಆಗಿದ್ದು ಕೆಲವು ರಾಶಿಯವರ ಜಾತಕದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಅಮಾವಾಸ್ಯೆಯು ಯುಗಾದಿ ಅಂದರೆ ಹಿಂದೂಗಳ ಹೊಸ ವರ್ಷದ ಮೊದಲ ಅವಮಾಸ್ಯೆ ಆಗಿದ್ದು ಈ ಅಮಾವಾಸ್ಯೆಯನ್ನ...Film | Devotional | Cricket | Health | India