ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಅಂಬಾನಿ ಇದೀಗ ಹೊಸ ವರ್ಷದ ಮಧ್ಯದಲ್ಲೇ ಜನರಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ. ಹೌದು ಹಲವಾರು ಜಿಯೋ ಡಿಟಿಎಚ್ ಸೇವೆ ಆರಂಭವಾಗುತ್ತದೆ ಎಂದು ಅಂದುಕೊಂಡಿದ್ದರೆ, ಇದು ಆ ಸುದ್ದಿ ಅಲ್ಲ ಬದಲಿಗೆ ಈ ಬಾರಿ ಅಂಬಾನಿ ವಿಶ್ವದ ಅಗ್ಗದ 5ಜಿ ಫೋನ್ ಭಾರತಕ್ಕೆ ತರಲಿದ್ದಾರೆ, ಹೌದು ಎಲ್ಲ ಅಂದುಕೊಂಡಂತೆ ಆದರೆ ಅಂಬಾನಿ ಈ ಬಾರಿ ಕಡಿಮೆ ದರದಲ್ಲಿ ಜಿಯೋ ಫೋನ್ 3 ತರಲಿದ್ದಾರೆ. 2019 ಹೊಸ ವರ್ಷ ಆಗಮನವಾಗಿರುವಂತೆಯೇ ರಿಲಯನ್ಸ್ ಸಂಸ್ಥೆಯು, ಜಿಯೋ 3 ಫೋನ್ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಈ ಹಿಂದಿಗಿಂತಲೂ ಭಿನ್ನವಾಗಿ ಬೃಹತ್ ಡಿಸ್‌ಪ್ಲೇ ಪರದೆಯನ್ನು ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇದಾಗಿರಲಿದೆ. ಅಷ್ಟಕ್ಕೂ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಹೊರಬರಬೇಕಿದೆ. ಜಿಯೋ ಫೋನ್ 3 ಬಿಡುಗಡೆ ಅಂಗವಾಗಿ ಗರಿಷ್ಠ ಆಫರ್‌ಗಳನನ್ನು ನೀಡಲು ಜಿಯೋ ಯೋಜನೆ ಹಮ್ಮಿಕೊಂಡಿದೆ.

ಹಾಗೆಯೇ ಗರಿಷ್ಠ ಎಕ್ಸ್‌ಚೇಂಜ್ ಆಫರ್ ಇರುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿರುವ ಎಲ್ಲ ಅಗತ್ಯ ಫೀಚರ್ ಗಳು ಕೂಡ ಇಲ್ಲಿ ಇರಲಿವೆ. ಜಿಯೋ ಫೋನ್ 3 ದೇಶದ ಅತಿ ಅಗ್ಗದ 5ಜಿ ಸ್ಮಾರ್ಟ್‌ಫೋನ್. ಡ್ಯುಯಲ್ ರಿಯರ್ ಕ್ಯಾಮೆರಾ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ. 5 ಸಾವಿರ ಬೆಲೆ ಪರಿಧಿಯಲ್ಲಿ ಬಿಡುಗೆಯಾಗಲಿರುವ ಜಿಯೋ ಫೋನ್ 3.

ಈ ಬೆಲೆಯಲ್ಲಿ 5ಜಿ ಫೋನ್ ನೀಡುತ್ತಿರುವುದು ಬಹಳ ವಿಶೇಷ ಎನ್ನಬಹುದು ಇನ್ನು ಈ ಫೋನಿನ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಅಲ್ಲಿಯ ತನಕ ನೀವು ಈ ಸುದ್ದಿಯನ್ನು ಎಲ್ಲರಿಗು ತಲುಪಿಸಿ. ಮತ್ತು ಈ ಫೋನಿನಲ್ಲಿ ಯಾವ ಹೆಚ್ಚಿನ ಆಯ್ಕೆ ನೀವು ಬಯಸುತ್ತೀರಿ ತಿಳಿಸಿ.

Please follow and like us:
0
http://karnatakatoday.in/wp-content/uploads/2019/01/jio-3-1024x576.pnghttp://karnatakatoday.in/wp-content/uploads/2019/01/jio-3-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಅಂಬಾನಿ ಇದೀಗ ಹೊಸ ವರ್ಷದ ಮಧ್ಯದಲ್ಲೇ ಜನರಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ. ಹೌದು ಹಲವಾರು ಜಿಯೋ ಡಿಟಿಎಚ್ ಸೇವೆ ಆರಂಭವಾಗುತ್ತದೆ ಎಂದು ಅಂದುಕೊಂಡಿದ್ದರೆ, ಇದು ಆ ಸುದ್ದಿ ಅಲ್ಲ ಬದಲಿಗೆ ಈ ಬಾರಿ ಅಂಬಾನಿ ವಿಶ್ವದ ಅಗ್ಗದ 5ಜಿ ಫೋನ್ ಭಾರತಕ್ಕೆ ತರಲಿದ್ದಾರೆ, ಹೌದು ಎಲ್ಲ ಅಂದುಕೊಂಡಂತೆ ಆದರೆ ಅಂಬಾನಿ ಈ ಬಾರಿ ಕಡಿಮೆ ದರದಲ್ಲಿ ಜಿಯೋ ಫೋನ್ 3 ತರಲಿದ್ದಾರೆ....Kannada News