ನಮ್ಮ ದೇಶದಲ್ಲಿರುವ ಈ ಮನೆಯ ಕರೆಂಟ್ ಬಿಲ್ ಕೇಳಿಯೇ ಇಷ್ಟು ಶಾಕ್ ಆಗಿದ್ದೀರಿ ಇನ್ನು ಈ ಮನೆಯ ಈ ಮನೆಯ ಕೆಲ ವೈಶಿಷ್ಟ್ಯಗಳನ್ನು ಹೇಳುತ್ತೇವೆ ನೋಡಿ. ಯಾವುದೇ ನೈಸರ್ಗಿಕ ವಿಕೋಪಗಳು ಬಂದರೂ ಕೂಡ ಅವುಗಳಿಂದ ಯಾವುದೇ ತೊಂದರೆ ಆಗದ ರೀತಿಯಲ್ಲಿ ಈ ಐಷಾರಾಮಿ ಮನೆಯನ್ನು ನಿರ್ಮಿಸಲಾಗಿದೆ.

ಯಾವುದೇ ಸುನಾಮಿ ಅಡ್ಡಿ ಆತಂಕವಿಲ್ಲದ ಮನೆ ಇದು. ಮನೆಯಲ್ಲಿ ಎಲ್ಲಾ ಸೌಕರ್ಯಗಳು ಕೂಡ ಹೇರಳವಾಗಿವೆ. ಸಿನೆಮಾ ಹಾಲ್ , ಸ್ವಿಮ್ಮಿಂಗ್ ಫೂಲ್ , ಯೋಗ ಕ್ಲಾಸ್ , ಪಾರ್ಕಿಂಗ್ , ಡಾನ್ಸ್ , ಸ್ನೋ ಷೋ , ಮುಂತಾದ ಅನೇಕ ಐಷಾರಾಮಿ ಸೌಲಭ್ಯಗಳಿವೆ.

600 ಕ್ಕೂ ಹೆಚ್ಚು ಜನ ಕೆಲಸದಾಳುಗಳು ಇರುವ ಈ ಮನೆಯಲ್ಲಿ ಕೇವಲ 5 ಜನ ವಾಸವಿದ್ದಾರೆ. ಇಷ್ಟಕ್ಕೂ ಈ ಮನೆ ಯಾರದ್ದು ಅಂತ ಅಂದ್ಕೊಂಡ್ರಿ ? ಖ್ಯಾತ ಉದ್ಯಮಿ ಅನಿಲ್ ಅಂಬಾನಿಯ ಮನೆ ಇದು. 27 ಅಂತಸ್ತುಗಳ ಈ ಮನೆಯು ಭಾರತದಲ್ಲಿಯೇ ಅತಿ ದುಬಾರಿಯ ಮನೆಯಾಗಿದೆ.

ಸುಮಾರು 150 ಕಾರುಗಳನ್ನು ಪಾರ್ಕ್ ಮಾಡುವ ವಿಶಾಲ ಜಾಗವನ್ನು ಮನೆಯಲ್ಲೇ ಕಲ್ಪಿಸಲಾಗಿದೆ. ಮನೆಯ ಮಂದಿಗೆ ಪೂಜೆ ಮಾಡಲು ಒಂದು ದೊಡ್ಡ ದೇವಸ್ಥಾನವೇ ಇದೆ. ಇಷ್ಟೆಲ್ಲ ಸೌಕರ್ಯವಿರುವ ಈ ಮನೆಯ ಕರೆಂಟ್ ಬಿಲ್ ನೀವು ನೋಡಿ ಆಗಿದೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

Please follow and like us:
0
http://karnatakatoday.in/wp-content/uploads/2018/05/richest-1024x576.pnghttp://karnatakatoday.in/wp-content/uploads/2018/05/richest-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುನಮ್ಮ ದೇಶದಲ್ಲಿರುವ ಈ ಮನೆಯ ಕರೆಂಟ್ ಬಿಲ್ ಕೇಳಿಯೇ ಇಷ್ಟು ಶಾಕ್ ಆಗಿದ್ದೀರಿ ಇನ್ನು ಈ ಮನೆಯ ಈ ಮನೆಯ ಕೆಲ ವೈಶಿಷ್ಟ್ಯಗಳನ್ನು ಹೇಳುತ್ತೇವೆ ನೋಡಿ. ಯಾವುದೇ ನೈಸರ್ಗಿಕ ವಿಕೋಪಗಳು ಬಂದರೂ ಕೂಡ ಅವುಗಳಿಂದ ಯಾವುದೇ ತೊಂದರೆ ಆಗದ ರೀತಿಯಲ್ಲಿ ಈ ಐಷಾರಾಮಿ ಮನೆಯನ್ನು ನಿರ್ಮಿಸಲಾಗಿದೆ. ಯಾವುದೇ ಸುನಾಮಿ ಅಡ್ಡಿ ಆತಂಕವಿಲ್ಲದ ಮನೆ ಇದು. ಮನೆಯಲ್ಲಿ ಎಲ್ಲಾ ಸೌಕರ್ಯಗಳು ಕೂಡ ಹೇರಳವಾಗಿವೆ. ಸಿನೆಮಾ ಹಾಲ್ , ಸ್ವಿಮ್ಮಿಂಗ್ ಫೂಲ್ ,...Kannada News