ನಮ್ಮ ದೇಶದ ಹೆಮ್ಮೆಯ ಉದ್ಯಮಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಂಪತ್ತಿನ ಬಗ್ಗೆ ಎಲ್ಲ ಭಾರತೀಯರಿಗೂ ಗೊತ್ತೇ ಇದೆ. ದೇಶ ವಿದೇಶಕ್ಕೂ ಸೆಡ್ಡು ನೀಡುವ ಶ್ರೀಮಂತಿಕೆ ಇವರದ್ದು. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದು ನೀಡಿದ ವರದಿಯಲ್ಲಿ ಪ್ರಪಂಚದ 20 ಬಿಲಿಯೇನಿಯರ್ ಗಳಲ್ಲಿ ಅಂಬಾನಿ ಕೂಡ ಒಬ್ಬರು.

ರಿಲಯನ್ಸ್ ಜಿಯೋ ವನ್ನು ಕೋಟ್ಯಂತರ ಬಂಡವಾಳದಿಂದ ಹುರು ಮಡಿದ ಅಂಬಾನಿಯ ಸಂಪತ್ತಿನ ಬಗ್ಗೆ ಅವತ್ತೇ ಎಲ್ಲರಿಗು ತಿಳಿದಿತ್ತು. ಹೌದು ಇದಲ್ಲದೆ ಅನಿಲ್ ಅಂಬಾನಿಯ ಮನೆ ನೋಡಿದವರು ಕೂಡ ಈ ಮಾತನ್ನು ಒಪ್ಪುತ್ತಾರೆ. ಇಷ್ಟೆಲ್ಲ ಸಂಪತ್ತು ಇರುವ ಅಂಬಾನಿ ತನ್ನ ಜೋಬಿನಲ್ಲಿ ಹಣವನ್ನೇ ಇಟ್ಟುಕೊಳ್ಳುವುದಿಲ್ಲವಂತೆ,  ಯಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್ ಕೂಡ ಬಳಸಲ್ಲ.

ಅವರ ಎಲ್ಲ ಖರ್ಚನ್ನು ಹತ್ತಿರ ಇದ್ದವರೇ ಭರಿಸುತ್ತಾರೆ. ಇನ್ನು ಅಂಬಾನಿ ಒಂದು ನಿಮಿಷಕ್ಕೆ ದುಡಿಯುವ ಹಣ ಏಟು ಎಂದು ಕೇಳಿದರೆ ಖಂಡಿತ ಬೆಚ್ಚಿ ಬೀಳ್ತಿರಾ . ಹೌದು 2015 – 2016 ರ ಕಂಪನಿಯ ವಹಿವಾಟಿನ ದಾಖಲೆಗಳ ಆಧಾರದ ಮೇಲೆ ಈ ಕೆಳಗೆ ಕೆಲ ಅಂಕಿ ಅಂಶ ನೀಡಲಾಗಿದೆ ಒಮ್ಮೆ ನೋಡಿ.

ಆ ಅಲ್ಲಿನ ವರ್ಷದಲ್ಲಿ ಅಂಬಾನಿಯ ಸಂಬಳ ತಿಂಗಳಿಗೆ 34 ಕೋಟಿಗೂ ಹೆಚ್ಚು ಇನ್ನು ಒಂದು ದಿನಕ್ಕೆ 1.4 ಕೋಟಿ ಮತ್ತು ಒಂದು ನಿಮಿಷಕ್ಕೆ 2.35 ಲಕ್ಷ ರೂಪಾಯಿಗಳು. ಇದು ಕಳೆದ 2 ವರ್ಷದ ಹಿಂದಿನ ವರದಿ ಇನ್ನು ಈಗ ಎಷ್ಟಾಗಿದೆಯೋ .

Please follow and like us:
0
http://karnatakatoday.in/wp-content/uploads/2018/06/AMBANI-SALARY-1024x576.pnghttp://karnatakatoday.in/wp-content/uploads/2018/06/AMBANI-SALARY-150x150.pngKarnataka Todayಅಂಕಣಆಟೋಎಲ್ಲಾ ಸುದ್ದಿಗಳುನಮ್ಮ ದೇಶದ ಹೆಮ್ಮೆಯ ಉದ್ಯಮಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಂಪತ್ತಿನ ಬಗ್ಗೆ ಎಲ್ಲ ಭಾರತೀಯರಿಗೂ ಗೊತ್ತೇ ಇದೆ. ದೇಶ ವಿದೇಶಕ್ಕೂ ಸೆಡ್ಡು ನೀಡುವ ಶ್ರೀಮಂತಿಕೆ ಇವರದ್ದು. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದು ನೀಡಿದ ವರದಿಯಲ್ಲಿ ಪ್ರಪಂಚದ 20 ಬಿಲಿಯೇನಿಯರ್ ಗಳಲ್ಲಿ ಅಂಬಾನಿ ಕೂಡ ಒಬ್ಬರು. ರಿಲಯನ್ಸ್ ಜಿಯೋ ವನ್ನು ಕೋಟ್ಯಂತರ ಬಂಡವಾಳದಿಂದ ಹುರು ಮಡಿದ ಅಂಬಾನಿಯ ಸಂಪತ್ತಿನ ಬಗ್ಗೆ ಅವತ್ತೇ ಎಲ್ಲರಿಗು ತಿಳಿದಿತ್ತು. ಹೌದು ಇದಲ್ಲದೆ ಅನಿಲ್ ಅಂಬಾನಿಯ ಮನೆ...Karnataka news