ಕನ್ನಡದ ಹಿರಿಯ ನಟ ಅಂಬರೀಶ್‌ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಡಾ ರಾಜ್‌ ಸ್ಮಾರಕದ ಪಕ್ಕದಲ್ಲೇ ಅಂಬಿಯವರ ಸ್ಮಾರಕವೂ ಇರಲಿ ಎಂಬ ಅಭಿಪ್ರಾಯ ಸ್ಯಾಂಡಲ್‌ವುಡ್‌ನಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ವಿಶೇಷವೆಂದರೆ ರಾಜ್‌ ಕುಟುಂಬ ಅಂಬಿ ಸ್ಮಾರಕಕ್ಕೆ ತುಂಬು ಹೃದಯದ ಒಪ್ಪಿಗೆ ನೀಡಿದೆ. ಅಂಬಿಯನ್ನು ನೋಡಲು ಚಿತ್ರರಂಗದ ಎಲ್ಲ ನಟರು ಬಂದಿದ್ದರೂ ದರ್ಶನ್ ಗೆ ಮಾತ್ರ ಬೇಗನೆ ಬರಲು ಸಾಧ್ಯವಾಗಲಿಲ್ಲ ಕಾರಣ ಶೂಟಿಂಗ್ ಗಾಗಿ ದರ್ಶನ್ ಸ್ವೀಡನ್ ನಲ್ಲಿ ಇದ್ದರು. ಸುದ್ದಿ ತಿಳಿದ ತಕ್ಷಣವೇ ಎಲ್ಲ ಪ್ಯಾಕಪ್ ಮಾಡಿ ಅಪ್ಪಾಜಿಯನ್ನು ನೋಡಲು ಬರುವುದಾಗಿ ತಿಳಿಸಿದ ದರ್ಶನ್ ಹೋರಾಡಲು ಸಜ್ಜಾಗುತ್ತಾರೆ.

ಆದರೆ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಪ್ರಯಾಣ. ಅಂಬಿಯನ್ನು ನೋಡಲು ದರ್ಶನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೇವಲ ಎರಡು ದಿನಗಳಲ್ಲಿ ಸ್ವೀಡನ್ ನಿಂದ ಭಾರತಕ್ಕೆ ಬರುವುದು ಅಷ್ಟೊಂದು ಸುಲಭದ ಮಾತಲ್ಲ. ಮಾರ್ಗ ಮದ್ಯದಲ್ಲಿ ದರ್ಶನ್ ಟಿಕೆಟ್ ಸಿಗದೇ ಪರದಾಡಿದ ಕಷ್ಟ ಹೇಳ್ತಿವಿ ಕೇಳಿ.

ಸ್ವೀಡನ್ ನಿಂದ ಭಾರತಕ್ಕೆ ಬರಲು ನೇರವಾದ ಯಾವುದೇ ವಿಮಾನವಿಲ್ಲ, ಸ್ವೀಡನ್ ನಿಂದ ದುಬೈ ದುಬೈನಿಂದ ಭಾರತಕ್ಕೆ ಬರಬೇಕು ದಾಖಲೆಗಳ ಪ್ರಕಾರ ಒಟ್ಟು ಭಾರತಕ್ಕೆ ಬರಲು 7000 Km ದೂರ ಕ್ರಮಿಸಬೇಕು. ಇದನ್ನೆಲ್ಲಾ ದಾಟಿ ಬಂದ ದರ್ಶನ್ ಮಾರ್ಗ ಮದ್ಯೆ ಹಲವು ದೇಶಗಳನ್ನು ಸುತ್ತಿದ್ದಾರೆ. ಭಾರತದಿಂದ ಟರ್ಕಿ ಇರಾನ್ ಪೋಲೆಂಡ್ ರೊಮೇನಿಯಾ ಸೇರಿದಂತೆ ಮುಂತಾದ ದೇಶಗಳನ್ನು ದಾಟಿ ದರ್ಶನ್ ಸ್ವೀಡನ್ ಗೆ ಬಂದಿದ್ದರು.

ಈಗ ಅದೇ ಮಾರ್ಗವಾಗಿ ವಾಪಸ್ ಆಗಿರುವುದು ಅದು ಕೂಡ ಕೊಟ್ಟ ನಿಗದಿತ ಸಮಯಕ್ಕೆ ಅವರು ಬಂದಿರುವುದು ಪರಮಾಶ್ಚರ್ಯವೇ ಸರಿ. ಅಂತ್ಯದಲ್ಲಿ ದರ್ಶನ್ ಅಂಬಿಯನ್ನು ನೋಡಿ ಭಾವುಕರಾಗಿದ್ದರು ನಂತ್ರ ಎಲ್ಲ ವಿಧಿ ವಿಧಾನ ಮುಗಿಯುವವರೆಗೂ ಅಲ್ಲಿಯೇ ಇದ್ದರು. ಈಗ ಹೇಳಿ ದರ್ಶನ್ ಪಟ್ಟ ಈ ಕಷ್ಟದ ಬಗ್ಗೆ ಕನ್ನಡಿಗರಿಗೆ ಅರಿವಾಗಿದ್ದು ಎಲ್ಲಡೆ ಪ್ರಶಂಸೆ ಹರಿದು ಬರುತ್ತಿದೆ. ಕೊನೆಗೂ ತಮ್ಮ ಅಪ್ಪಾಜಿಯನ್ನು ಕಡೆ ಕ್ಷಣದಲ್ಲಿ ನೋಡಿದರು ದಚ್ಚು.

Please follow and like us:
0
http://karnatakatoday.in/wp-content/uploads/2018/11/ambi-darshan-1024x576.jpghttp://karnatakatoday.in/wp-content/uploads/2018/11/ambi-darshan-150x104.jpgKarnataka Today's Newsಆರೋಗ್ಯಚಲನಚಿತ್ರಕನ್ನಡದ ಹಿರಿಯ ನಟ ಅಂಬರೀಶ್‌ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಡಾ ರಾಜ್‌ ಸ್ಮಾರಕದ ಪಕ್ಕದಲ್ಲೇ ಅಂಬಿಯವರ ಸ್ಮಾರಕವೂ ಇರಲಿ ಎಂಬ ಅಭಿಪ್ರಾಯ ಸ್ಯಾಂಡಲ್‌ವುಡ್‌ನಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ವಿಶೇಷವೆಂದರೆ ರಾಜ್‌ ಕುಟುಂಬ ಅಂಬಿ ಸ್ಮಾರಕಕ್ಕೆ ತುಂಬು ಹೃದಯದ ಒಪ್ಪಿಗೆ ನೀಡಿದೆ. ಅಂಬಿಯನ್ನು ನೋಡಲು ಚಿತ್ರರಂಗದ ಎಲ್ಲ ನಟರು ಬಂದಿದ್ದರೂ ದರ್ಶನ್ ಗೆ ಮಾತ್ರ ಬೇಗನೆ ಬರಲು ಸಾಧ್ಯವಾಗಲಿಲ್ಲ ಕಾರಣ ಶೂಟಿಂಗ್ ಗಾಗಿ...Kannada News