Amith shah shocking news

ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಕರ್ನಾಟಕದ ರಾಜ್ಯಕ್ಕೆ ಒಂದು ಬಿಗ್ ಶಾಕಿಂಗ್ ಸುದ್ದಿ ಬಂದಿದೆ, ಹೌದು ಈ ತಿಂಗಳ ಮೊದಲ ಮತ್ತು ಎರಡನೆಯ ವಾರ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದ ಉತ್ತರ ಭಾಗ ಮುಳುಗಡೆಯಾಗಿತ್ತು.

ಇನ್ನು ಈ ಪ್ರವಾಹದಿಂದಾಗಿ 40000 ಕೋಟಿಗೂ ಹೆಚ್ಚು ಆಸ್ತಿ ಮತ್ತು ಜನಜೀವನ ಅಸ್ತವೆಸ್ತ ಆಗಿತ್ತು, ಇನ್ನು ಕರ್ನಾಟಕದ ಜನರು ನೆರೆ ಪೀಡಿತ ಜನರ ಕೈದದೆ ಅವರಿಗೆ ಬೇಕಾಗುವಂತಹ ಎಲ್ಲಾ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಿದ್ದರು. ಇನ್ನು ಯಡಿಯೂರಪ್ಪನವರ ತಂಡ ಕೇಂದ್ರಕ್ಕೆ ಹೋಗಿ ರಾಜ್ಯದ ಪರಿಸ್ಥಿತಿಯನ್ನ ವಿವರಿಸಿ ರಾಜ್ಯಕ್ಕೆ ದಕ್ಕಬೇಕಾಗದ ನೆರೆ ಪರಿಹಾರದ ಹಣವನ್ನ ಪಡೆದುಕೊಂಡು ಬರಲು ಹೋಗಿದ್ದರು.

ಈಗ ಅಮಿತ್ ಶಾ ಮತ್ತು ನರೇಂದ್ರ ಮೋದಿ ಕಡೆಯಿಂದ ರಾಜ್ಯಕ್ಕೆ ಬಿಗ್ ಶಾಕ್ ಬಂದಿದೆ, ಹಾಗಾದರೆ ಏನದು ಬಿಗ್ ಶಾಕ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Amith shah shocking news

ಉತ್ತರ ಕರ್ನಾಟಕ ಮತ್ತು ಹಲವು ಭಾಗಗಳಲ್ಲಿ ಉಂಟಾದ ಪ್ರವಾಹದಿಂದ ಜನರ ಜೀವನವೇ ಅಸ್ತವೆಸ್ತವಾಗಿತ್ತು ಮತ್ತು ಸುಮಾರು 40000 ಕೋಟಿಗೂ ಅಧಿಕ ಆಸ್ತಿಪಾಸ್ತಿ ನಾಶವಾಗಿತ್ತು, ಇನ್ನು ಯಡಿಯೂರಪ್ಪನವರು ಬರಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಕೇಂದ್ರಕ್ಕೆ ರಾಜ್ಯದ ಪರಿಸ್ಥಿತಿಯನ್ನ ವಿವರಣೆ ಮಾಡಿದ್ದಾರೆ.

ಇನ್ನು ರಾಜ್ಯದ ಪರಿಸ್ಥಿತಿಯನ್ನ ಕಂಡ ಅಮಿತ್ ಶಾ ಅವರು ರಾಜ್ಯಕ್ಕೆ ಬರಪರಿಹಾರವೆಂದು ರಾಜ್ಯಕ್ಕೆ 1029 ಕೋಟಿ ರೂಪಾಯಿಯನ್ನ ನೀಡಿದ್ದಾರೆ, ಗೃಹ ಸಚಿವ ಅಮಿತ್ ಶಾ ಅವರ ಅದ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಕರ್ನಾಟಕದ, ಒಡಿಸ್ಸಾ ಹಾಗು ಹಿಮಾಚಲ ಪ್ರದೇಶದಲ್ಲಿ ಉಂಟಾಗಿದ್ದ ನೈಸರ್ಗಿಕ ವಿಕೋಪಕ್ಕೆ 4432 ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಿದೆ.

Amith shah shocking news

ಇನ್ನು ರಾಷ್ಟೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಮೂಲಕ ಕರ್ನಾಟಕ ರಾಜ್ಯಕ್ಕೆ 1029 ಕೋಟಿ ರೂಪಾಯಿಯನ್ನ ಮಾತ್ರ ಬಿಡುಗಡೆ ಮಾಡಿದೆ, ಕರ್ನಾಟಕ ರಾಜ್ಯದಲ್ಲಿ ಅಪಾರ ಪ್ರಮಾಣದ ಸಂಪತ್ತು ನಾಶವಾಗಿದ್ದರೂ ಕೂಡ ಕೇಂದ್ರ ಇಷ್ಟು ಕಡಿಮೆ ಹಣವನ್ನ ಮಂಜೂರು ಮಾಡಿದ್ದಕ್ಕೆ ರಾಜ್ಯದ ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ಒಡಿಸ್ಸಾ ರಾಜ್ಯಕ್ಕೆ ಬರೋಬ್ಬರಿ 3338 ಕೋಟಿ ರೂಪಾಯಿಯನ್ನ ಪರಿಹಾರವಾಗಿ ಕೊಟ್ಟಿ ಕರ್ನಾಟಕಕ್ಕೆ ಕೇವಲ 1029 ಕೋಟಿ ಬಿಡುಗಡೆ ಮಾಡಿದ್ದಕೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನ ಹೊರಗೆ ಹಾಕಿದ್ದಾರೆ.

Amith shah shocking news

Please follow and like us:
error0
http://karnatakatoday.in/wp-content/uploads/2019/08/Shocking-news-of-Amith-Shah-1024x576.jpghttp://karnatakatoday.in/wp-content/uploads/2019/08/Shocking-news-of-Amith-Shah-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಕೇಂದ್ರ ಸರ್ಕಾರದಿಂದ ಕರ್ನಾಟಕದ ರಾಜ್ಯಕ್ಕೆ ಒಂದು ಬಿಗ್ ಶಾಕಿಂಗ್ ಸುದ್ದಿ ಬಂದಿದೆ, ಹೌದು ಈ ತಿಂಗಳ ಮೊದಲ ಮತ್ತು ಎರಡನೆಯ ವಾರ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದ ಉತ್ತರ ಭಾಗ ಮುಳುಗಡೆಯಾಗಿತ್ತು. ಇನ್ನು ಈ ಪ್ರವಾಹದಿಂದಾಗಿ 40000 ಕೋಟಿಗೂ ಹೆಚ್ಚು ಆಸ್ತಿ ಮತ್ತು ಜನಜೀವನ ಅಸ್ತವೆಸ್ತ ಆಗಿತ್ತು, ಇನ್ನು ಕರ್ನಾಟಕದ ಜನರು ನೆರೆ ಪೀಡಿತ ಜನರ ಕೈದದೆ ಅವರಿಗೆ ಬೇಕಾಗುವಂತಹ ಎಲ್ಲಾ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಿದ್ದರು. ಇನ್ನು...Film | Devotional | Cricket | Health | India