Anjaneya swami and lord shiva

ಕೇಸರಿ ಎಂಬ ಕಪಿಶ್ರೇಷ್ಠನ ಪತ್ನಿ ಅಂಜನೆಗೆ ಬಹುಕಾಲ ಮಕ್ಕಳು ಇರಲಿಲ್ಲ, ಆಕೆ ತನ್ನ ನೋವನ್ನು ಮತಂಗ ಮುನಿಗಳ ಹತ್ತಿರ ಹೇಳಿಕೊಂಡಾಗ ಅವರು, ‘ನೀನು ಪಂಪಾ ಸರೋವರಕ್ಕೆ ಪೂರ್ವದಲ್ಲಿರುವ ಆಕಾಶಗಂಗೆ ಎಂಬ ತೀರ್ಥದಲ್ಲಿ ಸ್ನಾನಮಾಡಿ ಶಿವನನ್ನು ಹಾಗೂ ಶ್ಯಾಮಲಾದೇವಿಯನ್ನು ಕುರಿತು ಭಕ್ತಿಯಿಂದ ತಪಸ್ಸು ಮಾಡು, ಆಗ ನಿನ್ನ ಇಚ್ಛೆ ನೆರವೇರುತ್ತದೆ’ ಎಂದು ಸಲಹೆ ನೀಡಿದರು.

ಮುನಿಗಳ ಸೂಚನೆಯಂತೆ ಆ ಭಕ್ತಳು ಸತತ 12 ವರ್ಷಗಳ ಕಾಲ ತಪಸ್ಸುಮಾಡಿ ಶಿವ ಹಾಗೂ ಶ್ಯಾಮಲಾದೇವಿಯನ್ನು ಮೆಚ್ಚಿಸಿದಳು, ಅವಳ ಭಕ್ತಿಗೆ ಮೆಚ್ಚಿದ ಶಿವನು, ನಿತ್ಯವೂ ಒಂದೊಂದು ಹಣ್ಣನ್ನು ವಾಯುದೇವರ ಮೂಲಕ ಕಳುಹಿಸುತ್ತಿದ್ದನು, ವಾಯುದೇವ ಶಿವನಪ್ಪಣೆಯಂತೆ ಗಾಳಿ ಮೂಲಕ ಆ ಹಣ್ಣನ್ನು ಆ ಭಕ್ತೆಗೆ ಕೊಡುತ್ತಿದ್ದನು.

Anjaneya swami and lord shiva

ವಾಯುವಿನ ಅನುಗ್ರಹ ಹಾಗೂ ಶ್ರೀಚಕ್ರ ದೇವತೆಯ ವರಪ್ರಸಾದದಿಂದ ಆ ಭಕ್ತೆ ಗರ್ಭಿಣಿಯಾಗಿ ಒಂದು ಶುಭದಿನದಂದು ಆದರ್ಶಪುತ್ರನನ್ನು ಪಡೆದಳು ಆ ಪುತ್ರನೇ ಆಂಜನೇಯ.

ಹನುಮನ ಕೃಪೆಯಿಂದ ಈ ರಾಶಿಗಳಿಗೆ ಇದೀಗ ಒಳ್ಳೆಯ ಕಾಲ ಬರಲಿದೆ, ಮೊದಲನೆಯದು ಮೇಷ ರಾಶಿ ಈ ರಾಶಿಯವರಿಗೆ ಇಂದಿನಿಂದ ಹನುಮನ ಕ್ರಪೆ ಇರಲಿದೆ ಆದ್ದರಿಂದ ಇವರು ತಮ್ಮದಿನವನ್ನು ಹನುಮನ ನಾಮಸ್ಮರಣೆಯೊಂದಿಗೆ ಆರಂಭಿಸಿ ಈ ರಾಶಿಯವರಿಗೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೂಡ ಮುನ್ನಡೆ ಆಗಲಿದೆ.

Anjaneya swami and lord shiva

ನಿಮ್ಮ ದಿನ ಸಫಲವಾಗಲಿದೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಭರಂಗಬಲಿ ದೂರ ಮಾಡಲಿದ್ದಾನೆ. ಮಿಥುನ ರಾಶಿಯವರಿಗೆ ಕೂಡ ಹನುಮನ ದಿವ್ಯದ್ರಷ್ಠಿ ಬೀಳಲಿದೆ ಇಂದಿನಿಂದ ಹನುಮನ ಹೆಸರಿನಲ್ಲಿ ನೀವು ಮಾಡುವ ಕೆಲಸ ಕಾರ್ಯಗಳು ಯಶಸ್ಸು ಸಾಧಿಸಲಿವೆ, ವ್ಯಾಪಾರದ್ಲಲಿ ಭಾರಿ ಧನಲಾಭವಾಗಲಿದೆ , ಸಮಯಕ್ಕೆ ತಕ್ಕಂತೆ ನಿಮ್ಮ ಸಮಸ್ಯೆಗಳು ದೂರವಾಗಲಿದೆ.

ಇನ್ನು ಸಿಂಹ ರಾಶಿಯವರಿಗೆ ಅದು ಕೂಡ ವಿದೇಶದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ ಬರಲಿದೆ ಮನೆಯಲ್ಲಿ ಹರುಷ ಆನಂದ ಮತ್ತೆ ಮೂಡಲಿದೆ. ಹಾಗು ಉದ್ಯೋಗದಲ್ಲಿರುವವರಿಗೆ ಭಡ್ತಿ ಪಡೆಯುವ ಅವಕಾಶವಿದೆ.

 

Anjaneya swami and lord shiva

ತುಲಾ ರಾಶಿಯವರಿಗೆ ಕೂಡ ಧನಲಾಭವಿದೆ, ಜೀವನದ ಎಲ್ಲ ಕಷ್ಟಗಳು ಕೂಡ ಯಾವುದೇ ತೊಂದರೆಯಿಲ್ಲದೆ ಸಾಗಲಿವೆ, ಭಜರಂಗಿಯ ಆಶೀರ್ವಾದ ನಿಮ್ಮಮೇಲೆ ಖಂಡಿತ ಇರುತ್ತದೆ. ಮಾಹಿತಿ ಇಷ್ಟವಾಗಿದ್ರೆ ಜೈ ಹನುಮಾನ್ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/hanuman-1024x576.pnghttp://karnatakatoday.in/wp-content/uploads/2018/08/hanuman-150x104.pngEditorಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಕೇಸರಿ ಎಂಬ ಕಪಿಶ್ರೇಷ್ಠನ ಪತ್ನಿ ಅಂಜನೆಗೆ ಬಹುಕಾಲ ಮಕ್ಕಳು ಇರಲಿಲ್ಲ, ಆಕೆ ತನ್ನ ನೋವನ್ನು ಮತಂಗ ಮುನಿಗಳ ಹತ್ತಿರ ಹೇಳಿಕೊಂಡಾಗ ಅವರು, ‘ನೀನು ಪಂಪಾ ಸರೋವರಕ್ಕೆ ಪೂರ್ವದಲ್ಲಿರುವ ಆಕಾಶಗಂಗೆ ಎಂಬ ತೀರ್ಥದಲ್ಲಿ ಸ್ನಾನಮಾಡಿ ಶಿವನನ್ನು ಹಾಗೂ ಶ್ಯಾಮಲಾದೇವಿಯನ್ನು ಕುರಿತು ಭಕ್ತಿಯಿಂದ ತಪಸ್ಸು ಮಾಡು, ಆಗ ನಿನ್ನ ಇಚ್ಛೆ ನೆರವೇರುತ್ತದೆ’ ಎಂದು ಸಲಹೆ ನೀಡಿದರು. ಮುನಿಗಳ ಸೂಚನೆಯಂತೆ ಆ ಭಕ್ತಳು ಸತತ 12 ವರ್ಷಗಳ ಕಾಲ ತಪಸ್ಸುಮಾಡಿ ಶಿವ ಹಾಗೂ ಶ್ಯಾಮಲಾದೇವಿಯನ್ನು...Karnataka news