another serial actress arrest in lodge

ಅನೇಕ ನಟಿಯರ ಹೆಸರುಗಳು ಅವಾಗವಾಗ ವೇಶ್ಯಾವಾಟಿಗೆ ಕೇಸ್ ನಲ್ಲಿ ಕೇಳಿಬರುವ ವಿಷಯ ನಿಮಗೆಲ್ಲ ತಿಳಿದಿದೆ, ಎಷ್ಟೋ ನಟಿಯರು ಲಾಡ್ಜ್ ಗಳಲ್ಲಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಇದೀಗ ಇದೆ ಕೇಸ್ ನಲ್ಲಿ ಮತ್ತೊಬ್ಬ ನಟಿಯ ಹೆಸರು ಕೇಳಿಬಂದಿದೆ, ಸಂಗೀತ ಬಾಲನ್ ಇವರು ತಮಿಳುನಾಡಿನ ಖ್ಯಾತ ಸೀರಿಯಲ್ ನಟಿ, ತಮಿಳುನಾಡಿನ ಇವಾಗಿನ ಖ್ಯಾತ ಧಾರಾವಾಹಿ ‘ ವಾಣಿ ರಾಣಿ’ ಯಲ್ಲೂ ಇವರು ಪ್ರಮುಖ ಪಾತ್ರ ಮಾಡಿದ್ದಾರೆ.

another serial actress arrest in lodge

ಚನೈ ನ ರೆಸಾಲ್ಟ್ ಒಂದರಲ್ಲಿ ಸಂಗೀತ ಹಾಗು ಮೂವರು ಸಹನಟಿಯರು ಹಾಗು ಸುರೇಶ ಅನ್ನುವ ಯುವಕ ಸೇರಿ ವೇಶ್ಯಾವಾಟಿಗೆ ನಡೆಸುತ್ತಿದ್ದರು ಎನ್ನುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

another serial actress arrest in lodge

ತಮಿಳು ಭಾಷೆಯ ಟಿವಿ ಕ್ಷೇತ್ರಲ್ಲಿ ಸಂಗೀತ ಬಹಳ ದೊಡ್ಡ ಮಟ್ಟದ ಹೆಸರು ಮಾಡಿದ್ದರು, ನೋಡೋದಕ್ಕೆ ರಾಧಿಕಾ ಶರತ್ ಕುಮಾರ್ ಅವರ ತಂಗಿಯ ತರಾನೇ ಇರುವ ಇವರು ಇಡೀ ತಮಿಳು ಟಿವಿ ಮಾದ್ಯಮದಲ್ಲಿ ನಾಚಿಕೆ ಪಡುವ ಕೆಲಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.

 

another serial actress arrest in lodge

Please follow and like us:
0
http://karnatakatoday.in/wp-content/uploads/2018/06/actres-arrested-1024x576.pnghttp://karnatakatoday.in/wp-content/uploads/2018/06/actres-arrested-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಅನೇಕ ನಟಿಯರ ಹೆಸರುಗಳು ಅವಾಗವಾಗ ವೇಶ್ಯಾವಾಟಿಗೆ ಕೇಸ್ ನಲ್ಲಿ ಕೇಳಿಬರುವ ವಿಷಯ ನಿಮಗೆಲ್ಲ ತಿಳಿದಿದೆ, ಎಷ್ಟೋ ನಟಿಯರು ಲಾಡ್ಜ್ ಗಳಲ್ಲಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಇದೆ ಕೇಸ್ ನಲ್ಲಿ ಮತ್ತೊಬ್ಬ ನಟಿಯ ಹೆಸರು ಕೇಳಿಬಂದಿದೆ, ಸಂಗೀತ ಬಾಲನ್ ಇವರು ತಮಿಳುನಾಡಿನ ಖ್ಯಾತ ಸೀರಿಯಲ್ ನಟಿ, ತಮಿಳುನಾಡಿನ ಇವಾಗಿನ ಖ್ಯಾತ ಧಾರಾವಾಹಿ ' ವಾಣಿ ರಾಣಿ' ಯಲ್ಲೂ ಇವರು ಪ್ರಮುಖ ಪಾತ್ರ ಮಾಡಿದ್ದಾರೆ. ಚನೈ ನ ರೆಸಾಲ್ಟ್ ಒಂದರಲ್ಲಿ...Karnataka news