anu prabhakar newsa

ಅನುಪ್ರಭಾಕರ್ ಅಂದರೆ ನಿಮಗೆ ಗೊತ್ತೇ ಇದೆ ಹಾಗೆ ಅವರು ಎರಡು ಮದುವೆ ಆಗಿದ್ದು ನಿಮಗೆ ಗೊತ್ತಿದೆ ಹಾಗೆ ಆದರೆ ಇವರು ಮೊದಲ ಗಂಡನನ್ನ ಯಾಕೆ ಬಿಟ್ಟರು ಹಾಗು ಮೊದಲ ಗಂಡನ ಪರಿಸ್ಥಿತಿ ಹೇಗಿದೆ ಅಂತ ನಾವು ಹೆಳ್ತೇವೆ ನೋಡಿ.

ಹೌದು ಇವರು ಜಯಂತಿ ಅವರ ಮಗ ಕೃಷ್ಣ ಕುಮಾರ್ ಜೊತೆ 2002 ರಲ್ಲಿ ಮದುವೆ ಆದರೂ ನಂತರ 6 ವರ್ಷಗಳ ಕಾಲ ಜೊತೆಗೆ ಇದ್ದರು ನಂತರ ಏನಾಯಿತೋ ಏನು ವಿಚ್ಛೇದನ ವಾಗಿ ನಂತರ ಅನುಪ್ರಭಾಕರ್ ರಘು ಅನ್ನು ಮದುವೆ ಆದರೂ.

anu prabhakar newsa

ವಿಚ್ಛೇದನದ ಕಾರಣ ಹುಡುಕಿದ್ರೆ ಕೃಷ್ಣ ಕುಮಾರ್ ಜೊತೆ ಮದುವೆ ಆಗಿ 6 ವರ್ಷ ಕಳೆದ್ರು ಇನ್ನು ಒಂದು ಮಗು ಆಗಿಲ್ಲಾವಂತೆ ಇದೆ ಕಾರಣಕ್ಕೆ ಇನ್ನೊಂದು ಮದುವೆ ಆದರೂ ಎನ್ನುದು ತಿಳಿದು ಬಂದಿದೆ ಹಾಗೆ ಈಗ ರಘು ಅವರನ್ನು ಮದುವೆ ಅದ ನಂತರ ಅವರು ಪ್ರಗ್ನೆಟ್ ಆಗಿದ್ಸಾರೆ.

anu prabhakar newsa

ಆದರೆ ಅವರ ಮೊದಲ ಗಂಡನ ಪರಿಸ್ಥಿತಿ ಏನಾಗಿದೆ ಎಂದರೆ ಕೃಷ್ಣ ಕುಮಾರ್ ಬೇರೆ ಮದುವೆ ಆಗಲಿಲ್ಲ ಹಾಗೆ ತನ್ನ ವ್ಯವಹಾರದಲ್ಲಿ ಬ್ಯುಸಿ ಆಗಿ ತಾಯಿಯ ಆರೋಗ್ಯದ ಕಡೆ ಗಮನ ಇಡುತಿದ್ದಾರೆ.

anu prabhakar newsa

Please follow and like us:
0
http://karnatakatoday.in/wp-content/uploads/2018/05/actress-marriage-1024x576.pnghttp://karnatakatoday.in/wp-content/uploads/2018/05/actress-marriage-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಅನುಪ್ರಭಾಕರ್ ಅಂದರೆ ನಿಮಗೆ ಗೊತ್ತೇ ಇದೆ ಹಾಗೆ ಅವರು ಎರಡು ಮದುವೆ ಆಗಿದ್ದು ನಿಮಗೆ ಗೊತ್ತಿದೆ ಹಾಗೆ ಆದರೆ ಇವರು ಮೊದಲ ಗಂಡನನ್ನ ಯಾಕೆ ಬಿಟ್ಟರು ಹಾಗು ಮೊದಲ ಗಂಡನ ಪರಿಸ್ಥಿತಿ ಹೇಗಿದೆ ಅಂತ ನಾವು ಹೆಳ್ತೇವೆ ನೋಡಿ. ಹೌದು ಇವರು ಜಯಂತಿ ಅವರ ಮಗ ಕೃಷ್ಣ ಕುಮಾರ್ ಜೊತೆ 2002 ರಲ್ಲಿ ಮದುವೆ ಆದರೂ ನಂತರ 6 ವರ್ಷಗಳ ಕಾಲ ಜೊತೆಗೆ ಇದ್ದರು ನಂತರ ಏನಾಯಿತೋ ಏನು ವಿಚ್ಛೇದನ...Karnataka news