Anupama parameswar in natasarwabouma

ಸ್ಯಾಂಡಲ್ ವುಡ್ ನಲ್ಲಿ ತುಂಬಾ ಸಂಚಲವನ್ನ ಸೃಷ್ಟಿ ಮಾಡಿದ ಸಿನೆಮಾಗಳಲ್ಲಿ ನಟಸರ್ವಾಬೌಮ ಚಿತ್ರ ಕೂಡ ಒಂದು, ಇನ್ನು ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಮೊದಲ ಬಾರಿಗೆ ಹಾರರ್ ರೂಪದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ರಚಿತಾ ರಾಮ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ, ಹಾಗೆ ಇನ್ನೊಬ್ಬ ನಟಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ, ಹಾಗಾದರೆ ಆ ನಟಿ ಯಾರು ಮತ್ತು ಆ ನಟಿಯ ವಯಸ್ಸು ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Anupama parameswar in natasarwabouma

ನಟಸರ್ವಾಬೌಮ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿರುವ ನಟಿ ಅಂದರೆ ಅದು ಅನುಪಮಾ ಪರಮೇಶ್ವರ್, ಇನ್ನು ಈ ನಟಿಯನ್ನ ನೋಡಿದಾಗ ಬಹುಷ್ಯ 25-30 ವರ್ಷ ವಯಸ್ಸು ಅನಿಸುತ್ತದೆ, ಆದರೆ ಆಕೆಯ ನಿಜವಾದ ವಯಸ್ಸು ಎಷ್ಟು ಅಂತ ನೀವು ತಿಳಿದರೆ ಒಮ್ಮೆ ಶಾಕ್ ಆಗುತ್ತೀರಾ.

18 ಫೆಬ್ರವರಿ 1996 ರಲ್ಲಿ ಹುಟ್ಟಿರುವ ನಟಿ ಅನುಪಮಾ ವಯಸ್ಸು ಇನ್ನು ಕೇವಲ 22 ವರ್ಷ ಅಷ್ಟೇ, 2015 ರಲ್ಲಿ ಮಲಯಾಳಂ ನ ಪ್ರೇಮಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ ತೆಲುಗಿನಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದಾರೆ.

Anupama parameswar in natasarwabouma

ಕೇರಳದ ಇರಿಂಜಲಕುಡದಲ್ಲಿ ಹುಟ್ಟಿದ ಅನುಪಮಾ BA ಓದುತ್ತಿದ್ದಾಗ ಸಿನೆಮಾಗಳಲ್ಲಿ ಅವಕಾಶ ಬಂದ ಕಾರಣ ಓದನ್ನ ನಿಲ್ಲಿಸಿ ನಟನೆಗೆ ಇಳಿದಿದ್ದಾರೆ, ನಟಿ ಅನುಪಮಾ ಅವರು ಹಿರಿಯರಿಗೆ ತುಂಬಾ ಗೌರವವನ್ನ ಕೊಡುತ್ತಾರೆ ಮತ್ತು ತುಂಬಾ ಒಳ್ಳೆಯ ಹುಡುಗಿ ಅನ್ನುವ ಮಾತು ಚಿತ್ರರಂಗದಲ್ಲಿ ಇದೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಒಳ್ಳೆಯ ಹೆಸರು ಮಾಡಿರುವ ಈ ನಟಿ ಮುಂದೆ ಚಿತ್ರರಂಗದಲ್ಲಿ ತುಂಬಾ ದೊಡ್ಡ ಸ್ಥಾನಕ್ಕೆ ಹೋಗುತ್ತಾರೆ ಅನ್ನುವುದು ನಮ್ಮ ಅನಿಸಿಕೆ, ಸ್ನೇಹಿತರೆ ನಟಸರ್ವಾಬೌಮ ಚಿತ್ರದಲ್ಲಿ ನಟಿ ಅನುಪಮಾ ಅವರ ನಟನೆ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Anupama parameswar in natasarwabouma

Please follow and like us:
0
http://karnatakatoday.in/wp-content/uploads/2019/02/Anupama-Parameswar-1024x576.jpghttp://karnatakatoday.in/wp-content/uploads/2019/02/Anupama-Parameswar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ಯಾಂಡಲ್ ವುಡ್ ನಲ್ಲಿ ತುಂಬಾ ಸಂಚಲವನ್ನ ಸೃಷ್ಟಿ ಮಾಡಿದ ಸಿನೆಮಾಗಳಲ್ಲಿ ನಟಸರ್ವಾಬೌಮ ಚಿತ್ರ ಕೂಡ ಒಂದು, ಇನ್ನು ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಮೊದಲ ಬಾರಿಗೆ ಹಾರರ್ ರೂಪದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ರಚಿತಾ ರಾಮ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ, ಹಾಗೆ ಇನ್ನೊಬ್ಬ ನಟಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ, ಹಾಗಾದರೆ ಆ ನಟಿ ಯಾರು ಮತ್ತು ಆ ನಟಿಯ...Kannada News