ಅನುಷ್ಕಾ ಶೆಟ್ಟಿ ಅವರು ಮೊದಲು ಫಿದಾ ಆಗಿದ್ದು ಯಾರ ಮೇಲೆ ಗೊತ್ತಾ….. ಕನ್ನಡದ ಶ್ರೇಷ್ಠ ವ್ಯಕ್ತಿ.
ಕನ್ನಡ ಯಾವುದೇ ಸಿನೆಮಾಗಳಲ್ಲಿ ನಟನೆ ಮಾಡದೆ ಇದ್ದರೂ ಕನ್ನಡದ ಬಗ್ಗೆ ಅಪಾರವಾದ ಅಭಿಮಾನವನ್ನ ಹೊಂದಿರುವ ನಟಿ ಅಂದರೆ ಅದು ಅನುಷ್ಕಾ ಶೆಟ್ಟಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅನುಷ್ಕಾ ಶೆಟ್ಟಿ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರಂತಹ ಹುಡುಗಿ ಅಲ್ಲ, ಇನ್ನು ತನ್ನ ವೈಯಕ್ತಿಕ ವಿಷಯಗಳ ಕುರಿತು ಅನುಷ್ಕಾ ಶೆಟ್ಟಿ ಮಾತನಾಡುವುದು ತುಂಬಾ ಕಡಿಮೆ.
ಇನ್ನು ಇದೆ ಮೊದಲ ಭಾರಿಗೆ ತನ್ನ ಮನದಲ್ಲಿ ಇರುವ ವಿಷಯಗಳ ಬಗ್ಗೆ ಮಾತನಾಡಿದ್ದು ತನಕೆ ಮೊದಲು ಕ್ರಶ್ ಆಗಿದ್ದು ಯಾರ ಮೇಲೆ ಅನ್ನುವುದನ್ನ ಬಿಚ್ಚಿಟ್ಟಿದ್ದಾರೆ ಅನುಷ್ಕಾ ಶೆಟ್ಟಿ ಅವರು. ಹಾಗಾದರೆ ಅನುಷ್ಕಾ ಶೆಟ್ಟಿ ಅವರಿಗೆ ಕ್ರಶ್ ಆಗಿದ್ದು ಯಾರು ಮೇಲೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಇನ್ನು ಮೊನ್ನೆ ತಾನೇ ತನ್ನ ತಾಯಿಯ ಹುಟ್ಟು ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯವನ್ನ ಹೇಳಿ ತನಗೂ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ವ್ಯತ್ಯಾಸ ಏನು ಅನ್ನುವುದನ್ನ ತೋರಿಸಿದರು ಅನುಷ್ಕಾ ಶೆಟ್ಟಿ, ಇನ್ನು ಒಂದು ಸಂದರ್ಶನದಲ್ಲಿ ಒಬ್ಬ ಅಭಿಮಾನಿ ಅನುಷ್ಕಾ ಶೆಟ್ಟಿ ಅವರ ಬಳಿ ನಿಮ್ಮ ಮೊದಲ ಕ್ರಶ್ ಯಾರು ಎಂದು ಕೇಳಿದ.
ಇನ್ನು ಅಭಿಮಾನಿಯೇ ಪ್ರಶ್ನೆಗೆ ಉತ್ತರವನ್ನ ನೀಡಿದ ಅನುಷ್ಕಾ ಶೆಟ್ಟಿ ನನಗೆ ಮೊದಲ ಭಾರಿ ವಿಪರೀತ ಕ್ರಶ್ ಆಗಿದ್ದು ರಾಹುಲ್ ದ್ರಾವಿಡ್ ಮೇಲೆ ಎಂದು ಹೇಳಿಬಿಟ್ಟರು. ಇನ್ನು ರಾಹುಲ್ ದ್ರಾವಿಡ್ ಅವರ ತಾಳ್ಮೆ, ನಡವಳಿಕೆ, ಬ್ಯಾಟಿಂಗ್ ಮಾಡುವ ವಿಧಾನ ಮತ್ತು ನಾಯಕತ್ವದ ಗುಣಗಳನ್ನ ಕಂಡ ನನಗೆ ರಾಹುಲ್ ದ್ರಾವಿಡ್ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದರು ಅನುಷ್ಕಾ ಶೆಟ್ಟಿ.
ಇನ್ನು ದ್ರಾವಿಡ್ ಅಂದರೆ ಎಲ್ಲಿಲ್ಲದ ಪ್ರೀತಿ ಅನುಷ್ಕಾ ಶೆಟ್ಟಿ ಅವರಿಗೆ ಇದ್ದಿತ್ತಂತೆ, ಆದರೆ ದ್ರಾವಿಡ್ ಆಗಾಗಲೇ ಮದುವೆಯಾಗಿದ್ದು ಎಂದು ಹೇಳಿದರು ಅನುಷ್ಕಾ ಶೆಟ್ಟಿ,ಎರಡು ಭಾಷೆಗಳಲ್ಲಿ ಅದ್ಭುತವಾಗಿ ನಟನೆ ಮಾಡಿ ಅತಿ ಹೆಚ್ಚು ಸಂಭಾವನೆಯನ್ನ ಪಡೆಯುತ್ತಿರುವ ನಟಿ ಅನುಷ್ಕಾ ಶೆಟ್ಟಿ ಯಾವುದೇ ಕಾಂಟ್ರವರ್ಸಿ ಮಾಡಿಕೊಂಡವರಲ್ಲ.
ಇನ್ನು ಒಮ್ಮೆ ಹೈದರಾಬಾದ್ ನಲ್ಲಿ ಬಾಹುಬಲಿ ಸಿನಿಮಾವನ್ನ ಪ್ರೊಮೋಷನ್ ಮಾಡುತ್ತಿದ್ದರು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್, ಇನ್ನು ಈ ಸಮಯದಲ್ಲಿ ಒಬ್ಬ ಅಭಿಮಾನಿ ನೀವು ಕನ್ನಡದಲ್ಲಿ ಯಾವಾಗ ನಟನೆ ಮಾಡುತ್ತೀರಿ ಎಂದು ಕೇಳಿದಾಗ ಕನ್ನಡದಲ್ಲಿ ಉತ್ತರ ಕೊಟ್ಟ ಅನುಷ್ಕಾ ಶೆಟ್ಟಿ ನನಗೆ ಹೊಂದುವ ಕಥೆ ಸಿಕ್ಕರೆ ಕಡಿತ ಮಾಡುತ್ತೇನೆ ಎಂದು ಕನ್ನಡದಲ್ಲಿ ಹೇಳಿದರು ಅನುಷ್ಕಾ ಶೆಟ್ಟಿ.
ಇನ್ನು ಒಮ್ಮೆಲೇ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದನ್ನ ಕೇಳಿ ಸ್ವತಃ ಪ್ರಭಾಸ್ ಅವರೇ ಶಾಕ್ ಆದರೂ, ಸ್ನೇಹಿತರೆ ಇದೆ ಅಲ್ಲವೇ ಮಾತೃ ಭಾಷೆಯನ್ನ ಉಳಿಸುವ ಬೆಳೆಸುವ ವಿಧಾನ, ಇನ್ನು ಕೆಲವು ನಟಿಯರನ್ನ ಹೋಲಿಸಿದರೆ ಅನುಷ್ಕಾ ಶೆಟ್ಟಿ ರಿಯಲಿ ಗ್ರೇಟ್, ಸ್ನೇಹಿತರೆ ಅನುಷ್ಕಾ ಶೆಟ್ಟಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Leave a Reply