apara ekadashi

ದಿನಿಂದ ಏಕಾದಶಿಯಂನ ಆಚರಿಸಲಾಗುತ್ತದೆ, ಇದರ ಹೆಸರು ಅಪಾರ ಏಕಾದಶಿ, ವೈಶಾಖ ಮಾಸವಾದ ಇಂದಿನ ದಿನ ಜೇಷ್ಠ ಮಾಸದ ಪೂರ್ವ ಭಾದ್ರಪದ ನಕ್ಷತ್ರ ಅಪಾರ ಏಕಾದಶಿಯನ್ನು ಆಚರಿಸಲಾಗುತ್ತಿದೆ.

ಸಾಮಾನ್ಯವಾಗಿ ಏಕಾದಶಿಯು ಭಗವಂತನಾದ ವಿಷ್ಣು ದೇವನಿಗೆ ಸೀಮಿತವಾಗಿದೆ, ಇದು ವಿಷ್ಣುದೇವನಿಗೆ ಅತ್ಯಂತ ಶ್ರೇಷ್ಠವಾಗಿದೆ, ಆದರೆ ವರ್ಷದ ಪೂರ್ತಿ ಎಷ್ಟೇ ಏಕಾದಶಿ ಬಂದರು ಸಹ ಪ್ರತಿಯೊಂದು ಏಕಾದಶಿಯು ಅದರದೇ ಆದ ಮಹತ್ವ ಮತ್ತು ವೈಶಿಷ್ಟ್ಯತೆಯನ್ನ ಹೊಂದಿರುತ್ತದೆ.

apara ekadashi

ಜೇಷ್ಠ ಪಕ್ಷದ ಏಕಾದಶಿ ಇದಾಗಿದ್ದು ಇದಕ್ಕೆ ಅಪಾರ ಏಕಾದಶಿ ಎಂದು ಕರೆಯಲಾಗುತ್ತದೆ, ಈ ಅಪಾರ ಏಕಾದಶಿಯು ಅತ್ಯಂತ ಪುಣ್ಯದಾಯವಾಗಿದ್ದು ಮತ್ತು ಫಲದಾಯಕವಾದದ್ದು.

ಈ ಏಕಾದಶಿಯನ್ನ ಪಾಪ ವಿಲಾಷಿಣಿ ಎಂದು ಕರೆಯಲಾಗುತ್ತದೆ, ಪುರಾಣದ ಪ್ರಕಾರ ಮನುಷ್ಯನು ಎಷ್ಟೇ ಪಾಪಗಳನ್ನ ಮಾಡಿದರು ಈ ಏಕಾದಶಿಯ ದಿನ ಶ್ರದ್ದೆ ಮತ್ತು ಭಕ್ತಿಯಿಂದ ಪೂಜೆಯನ್ನ ಮಾಡಿದರೆ ಅವೆಲ್ಲವು ದೂರವಾಗುತ್ತದೆ ಮತ್ತು ಅವರಿಗೆ ಅತಿ ಉತ್ತಮವಾದ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

apara ekadashi

ಮುಂಜಾನೆ ಬೇಗನೆ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ ಸ್ನಾನ ಮಡಿದ ನಂತರ ವೃತದ ಸಂಕಲ್ಪವನ್ನ ಪಡೆದುಕೊಳ್ಳಬೇಕು, ವಿಧಿವತ್ತಾಗಿ ಪೂಜೆಯನ್ನ ಮಾಡಿ ನಂತರ ವೃತವನ್ನ ಆರಂಭ ಮಾಡಿ.

ವಿಷ್ಣುವಿನ ಜಪ ಮತ್ತು ದ್ಯಾನವನ್ನ ಮಾಡಿ ನಂತರ ರಾತ್ರಿ ಜಾಗರಣೆಯನ್ನ ಮಾಡಬೇಕು ಇದರಿಂದ ಮನುಷ್ಯನ ಎಲ್ಲಾ ಪಾಪಗಳು ಸಮಾಪ್ತಿಯಾಗುತ್ತೆ ಹಾಗು ಅವರ ಸಮಸ್ತ ಆಸೆಗಳು ಕೂಡ ಈಡೇರುತ್ತದೆ.

apara ekadashi

ಇದನ್ನ ಇವರು ಒಳ್ಳೆಯ ರೀತಿಯಲ್ಲಿ ಮಾಡುವುದರಿಂದ ಇವರು ಸುಖಮಯವಾದ ಜೀವನ ನಡೆಸುವುದರ ಜೊತೆಗೆ ಇವರಿಗೆ ಸಾವನ್ನಪ್ಪಿದ ನಂತರವೂ ಕೂಡ ಮೋಕ್ಷವು ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಈ ಏಕಾದಶಿಯ ಲಾಭ ಸಿಗಬೇಕು ಎಂದರೆ ಈ ವೃತವನ್ನ ಅಚ್ಚುಕಟ್ಟಾಗಿ ಮಾಡಿ ವಿಷ್ಣು ದೇವನಿಗೆ ಭಕ್ತಿಯಿಂದ ಪೂಜೆಯನ್ನ ಮಾಡಿ.

Please follow and like us:
0
http://karnatakatoday.in/wp-content/uploads/2018/05/vishnu-1024x576.pnghttp://karnatakatoday.in/wp-content/uploads/2018/05/vishnu-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲದಿನಿಂದ ಏಕಾದಶಿಯಂನ ಆಚರಿಸಲಾಗುತ್ತದೆ, ಇದರ ಹೆಸರು ಅಪಾರ ಏಕಾದಶಿ, ವೈಶಾಖ ಮಾಸವಾದ ಇಂದಿನ ದಿನ ಜೇಷ್ಠ ಮಾಸದ ಪೂರ್ವ ಭಾದ್ರಪದ ನಕ್ಷತ್ರ ಅಪಾರ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಏಕಾದಶಿಯು ಭಗವಂತನಾದ ವಿಷ್ಣು ದೇವನಿಗೆ ಸೀಮಿತವಾಗಿದೆ, ಇದು ವಿಷ್ಣುದೇವನಿಗೆ ಅತ್ಯಂತ ಶ್ರೇಷ್ಠವಾಗಿದೆ, ಆದರೆ ವರ್ಷದ ಪೂರ್ತಿ ಎಷ್ಟೇ ಏಕಾದಶಿ ಬಂದರು ಸಹ ಪ್ರತಿಯೊಂದು ಏಕಾದಶಿಯು ಅದರದೇ ಆದ ಮಹತ್ವ ಮತ್ತು ವೈಶಿಷ್ಟ್ಯತೆಯನ್ನ ಹೊಂದಿರುತ್ತದೆ. ಜೇಷ್ಠ ಪಕ್ಷದ ಏಕಾದಶಿ ಇದಾಗಿದ್ದು ಇದಕ್ಕೆ ಅಪಾರ ಏಕಾದಶಿ...Kannada News