Arjun Kapoor and Malika Arora

ಪ್ರೀತಿ ಅನ್ನುವುದು ಒಂದು ರೀತಿಯ ಮಾಯೆ ಇದ್ದ ಹಾಗೆ, ಈ ಮಾಯೆಯ ಒಳಗೆ ಬಿದ್ದರೆ ಏನು ಗೊತ್ತಾಗಲ್ಲ, ಇದಕ್ಕೆ ಅಲ್ವ ಪ್ರೀತಿ ಕುರುಡು ಅನ್ನುವುದು, ಹೌದು 45 ವರ್ಷದ ಖ್ಯಾತ ನಟಿಯನ್ನ ಮದುವೆಯಾಗಲು ಹೊರಟಿದ್ದಾರೆ ಯುಂಗ್ ಹೀರೋ.

ಹಾಗಾದರೆ ಆ ನಟ ಮತ್ತು ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನೊಂದು ಮುಖ್ಯವಾದ ವಿಚಾರ ಏನು ಅಂದರೆ ಈ ನಟ ಮದುವೆಯಾಗಲು ಹೊರಟಿರುವ 45 ವರ್ಷದ ನಟಿಗೆ ಈಗಾಗಲೇ ಮದುವೆಯಾಗಿ 16 ವರ್ಷದ ಮಗ ಕೂಡ ಇದ್ದಾನೆ.

Arjun Kapoor and Malika Arora

ನಟ ಅರ್ಜುನ್ ಕಪೂರ್, ಈತ ಬಾಲಿವುಡ್ ನ ಖ್ಯಾತ ನಟ, ಇನ್ನು ಈತ ಮದುವೆಯಾಗುತ್ತಿರುವ ನಟಿ ಮಲೈಕಾ ಆರೋರ, 1998 ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರ ಮದುವೆಯಾಗಿದ್ದ ಮಲೈಕಾ ನಂತರ ಮಗುವಿಗೆ ಜನ್ಮ ನೀಡಿದರು ಮತ್ತು ಮಗುವಿಗೆ ಈಗ 16 ವರ್ಷ.

ನಟಿ ಮಲೈಕಾ ಮತ್ತು ಅರ್ಬಾಜ್ ನಡುವೆ ಮನಸ್ತಾಪ ಉಂಟಾಗಿ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಲು ಶುರು ಮಾಡಿದರು ನಟಿ ಮಲೈಕಾ, ನಂತರ 2017 ರಲ್ಲಿ ಅರ್ಬಾಜ್ ಖಾನ್ ಗೆ ವಿಚ್ಛೇದನ ಕೊಟ್ಟು ಈಗ ಅರ್ಜುನ್ ಕಪೂರ್ ರನ್ನ ಮದುವೆಯಾಗುತ್ತಿದ್ದಾರೆ ನಟಿ ಮಲೈಕಾ.

Arjun Kapoor and Malika Arora

ನಟಿ ಮಲೈಕಾಗೆ ಈಗ 45 ವರ್ಷ ವಯಸ್ಸು ಆದರೆ ಅರ್ಜುನ್ ಕಪೂರ್ ಗೆ ಇನ್ನು 33 ವರ್ಷ, ಇಬ್ಬರ ನಡುವೆ 12 ವಯಸ್ಸಿನ ಅಂತರ ಇದೆ, ಹುಡುಗಿ ಒಂದು ವರ್ಷ ದೊಡ್ಡವಳಾಗಿದ್ದರು ಮದುವೆಯಾಗಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ 12 ವರ್ಷ ದೊಡ್ಡವಳನ್ನ ಮದುವೆಯಾಗುತ್ತಿರುವುದು ದೊಡ್ಡ ವಿಶೇಷ ಅಂತಾನೆ ಹೇಳಬಹುದು.

ಇದೆ ಏಪ್ರಿಲ್ 19 ರಂದು ಇವರಿಬ್ಬರು ಮದುವೆಯಾಗಲಿದ್ದಾರೆ, ಇನ್ನು ತುಂಬಾ ಆಪ್ತರಿಗೆ ಮಾತ್ರ ಆಮಂತ್ರಣ ಕೊಟ್ಟಿದ್ದು ನಟಿ ಕರೀನಾ ಕಪೂರ್, ಕರಿಷ್ಮಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ದಂಪತಿಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ, ಸ್ನೇಹಿತರೆ ಇವರಿಬ್ಬರ ಮದುವೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Arjun Kapoor and Malika Arora

Please follow and like us:
error0
http://karnatakatoday.in/wp-content/uploads/2019/03/Arjun-Kapoor-and-malaika-Arora-1024x576.jpghttp://karnatakatoday.in/wp-content/uploads/2019/03/Arjun-Kapoor-and-malaika-Arora-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಪ್ರೀತಿ ಅನ್ನುವುದು ಒಂದು ರೀತಿಯ ಮಾಯೆ ಇದ್ದ ಹಾಗೆ, ಈ ಮಾಯೆಯ ಒಳಗೆ ಬಿದ್ದರೆ ಏನು ಗೊತ್ತಾಗಲ್ಲ, ಇದಕ್ಕೆ ಅಲ್ವ ಪ್ರೀತಿ ಕುರುಡು ಅನ್ನುವುದು, ಹೌದು 45 ವರ್ಷದ ಖ್ಯಾತ ನಟಿಯನ್ನ ಮದುವೆಯಾಗಲು ಹೊರಟಿದ್ದಾರೆ ಯುಂಗ್ ಹೀರೋ. ಹಾಗಾದರೆ ಆ ನಟ ಮತ್ತು ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ...Film | Devotional | Cricket | Health | India