ಮದುವೆಯಾದ ಹಾಗು ಆಗಲಿರುವ ಎಲ್ಲ ಪುರುಷರು ಒಮ್ಮೆ ಈ ಸುದ್ದಿಯತ್ತ ಗಮನಹರಿಸಿ, ಹೌದು ಸುಪ್ರೀಂ ಕೋರ್ಟ್ ಈಗ ಮತ್ತೊಂದು ತೀರ್ಪು ನೀಡುವ ಮೂಲಕ ಎಲ್ಲ ಸಂಬಂಧಗಳಿಗೆ ಬಹು ದೊಡ್ಡ ಶಾಕ್ ನೀಡಿದೆ. ಹೌದು ಗಂಡ ಹೆಂಡತಿ ಇನ್ನು ಮುಂದೆ ತಮ್ಮ ಏಟಿಎಂ ಕಾರ್ಡ್ ಗಳನ್ನೂ ಹಂಚಿಕೊಳ್ಳುವಂತಿಲ್ಲ.

ಎಲ್ಲವು ಇನ್ಮೇಲೆ ವೈಯುಕ್ತಿಕ ಉಪಯೋಗಕ್ಕೆ ಮಾತ್ರ ಈ ಸೂಚನೆಗೆ ಕಾರಣವಾಗಿದ್ದು ಇತ್ತೀಚಿಗೆ ನಡೆದ ಪ್ರಕರಣವೊಂದು. ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನಿಗೆ ಏಟಿಎಂ ನಿಂದ 25000 ರೂ ಹಣ ತರುವಂತೆ ಹೇಳುತ್ತಾಳೆ, ಹಾಗೆ ಏಟಿಎಂ ಕಡೆ ಹೊರಟ ಗಂಡ ಎಲ್ಲವನ್ನು ಸರಿಯಾಗಿಯೇ ನಮೂದಿಸುತ್ತಾನೆ, ಆದರೆ ಅಕೌಂಟ್ ನಿಂದ ಹಣ ಡೆಬಿಟ್ ಆಗುತ್ತದೆ ಆದರೆ ಏಟಿಎಂ ನಿಂದ ಕ್ಯಾಶ್ ಮಾತ್ರ ಬರಲಿಲ್ಲ.

ಅದೇ ರಶೀದಿ ಇಟ್ಟುಕೊಂಡು ಹೆಂಡತಿ ಬ್ಯಾಂಕ್ ಗೆ ಹೋದಾಗ ಬ್ಯಾಂಕಿನವರು ನಿಮ್ಮ ಏಟಿಎಂ ಅನ್ನು ನೀವು ಮಾತ್ರ ಉಪಯೋಗಿಸಬೇಕು ಇತರರಿಗೆ ಏಕೆ ನೀಡುವಿರಿ ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲದೆ ಈಕೆಗೆ ಹೆಡ್ ಬ್ರಾಂಚ್ ನಲ್ಲೂ ಕೂಡ ಸೋಲಾಗುತ್ತದೆ.

ಏಟಿಎಂ ಪಿನ್ ಮತ್ತು ಕಾರ್ಡ್ ಅಂಕೆಯನ್ನು ಇತರರಿಗೆ ಹಂಚುಕೊಳ್ಳುವಂತಿಲ್ಲ ಆದರೂ ನೀವು ತಿಳಿಸಿ ತಪ್ಪು ಮಾಡಿದ್ದೀರಿ ಎಂದು ಅಲ್ಲಿಯೂ ಹಣ ವಾಪಸು ನೀಡಲು ನಿರಾಕರಿಸಿದರು. ಸ್ಥಳೀಯ ಕೋರ್ಟ್ ಕೂಡ ಆಕೆಗೆ ಸರಿಯಾದ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಇನ್ನು ಮುಂದೆ ನಿಮ್ಮ ಏಟಿಎಂ ಅನ್ನು ಆದಷ್ಟು ನೀವೇ ಬಳಸಿ ಮತ್ತು ಸುರಕ್ಷತೆಯಾಗಿರಿಸಿ.

Please follow and like us:
0
http://karnatakatoday.in/wp-content/uploads/2018/06/COURT-1024x576.pnghttp://karnatakatoday.in/wp-content/uploads/2018/06/COURT-150x150.pngKarnataka Todayಅಂಕಣಎಲ್ಲಾ ಸುದ್ದಿಗಳುಮದುವೆಯಾದ ಹಾಗು ಆಗಲಿರುವ ಎಲ್ಲ ಪುರುಷರು ಒಮ್ಮೆ ಈ ಸುದ್ದಿಯತ್ತ ಗಮನಹರಿಸಿ, ಹೌದು ಸುಪ್ರೀಂ ಕೋರ್ಟ್ ಈಗ ಮತ್ತೊಂದು ತೀರ್ಪು ನೀಡುವ ಮೂಲಕ ಎಲ್ಲ ಸಂಬಂಧಗಳಿಗೆ ಬಹು ದೊಡ್ಡ ಶಾಕ್ ನೀಡಿದೆ. ಹೌದು ಗಂಡ ಹೆಂಡತಿ ಇನ್ನು ಮುಂದೆ ತಮ್ಮ ಏಟಿಎಂ ಕಾರ್ಡ್ ಗಳನ್ನೂ ಹಂಚಿಕೊಳ್ಳುವಂತಿಲ್ಲ. ಎಲ್ಲವು ಇನ್ಮೇಲೆ ವೈಯುಕ್ತಿಕ ಉಪಯೋಗಕ್ಕೆ ಮಾತ್ರ ಈ ಸೂಚನೆಗೆ ಕಾರಣವಾಗಿದ್ದು ಇತ್ತೀಚಿಗೆ ನಡೆದ ಪ್ರಕರಣವೊಂದು. ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನಿಗೆ ಏಟಿಎಂ...Karnataka news