Ayurvedik Tree

ಅನೇಕ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ಅನೇಕ ಪ್ರಯತ್ನ ಮಾಡುತ್ತಾರೆ, ಕೆಲವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಮಿಶ್ರೀತ ಮೆಡಿಸಿನ್ ಗಳ ಮೊರೆ ಹೋಗುತ್ತಾರೆ.

ಆದರೆ ನಾವು ಹೇಳುವ ಈ ಆಯುರ್ವೇದ ಔಷಧಿಯಿಂದ ನಿಮ್ಮ ಅನೇಕ ಸಮಸ್ಯೆ ಗಳಿಗೆ ರಾಮಬಾಣವಾಗಲಿದೆ, ಹೌದು ಆ ಗಿಡದ ಹೆಸರು “ಅಂದರು ಗಿಡ” ಈ ಗಿಡದ ಹೂ ಗಳು ಪೂಜೆಗೆ ಯೋಗ್ಯವಾಗದಿದ್ದರು ಆರೋಗ್ಯಕ್ಕೆ ಅನೇಕ ಉಪಯೋಗವಾಗಲಿದೆ. ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ, ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿ ಇದು ಬೆಳೆಯುತ್ತದೆ.

Ayurvedik Tree

ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ, ಹಾಗೆ ಅನೇಕ ಕಡೆ ನೀವು ಈ ಗಿಡಗಳನ್ನು ಕಾಣಬಹುದುದು. ಇದನ್ನು ಉಪಯೋಗಿಸಿಕೊಂಡು ನಿಮ್ಮ ಮೂಳೆ ಮುರಿದ ಜಾಗದಲ್ಲಿ ಆ ಗಿಡವನ್ನು ಜಜ್ಜಿ ಮೂಳೆ ಮುರಿದ ಜಾಗಕ್ಕೆ ಹಾಕಿ ಬಿಗಿಯಾಗಿ ಕಟ್ಟಿದರೆ ನಿಮ್ಮ ಮೂಳೆ ಮುರಿದ ಜಾಗದಲ್ಲಿ ರಕ್ತ ಹೆಪ್ಪು ಗಟ್ಟಿದ್ದರೆ ಕಡಿಮೆ ಆಗುತ್ತದೆ.

ಇದನ್ನು ದಿನ ಸಲ್ಪ ಸ್ವಲ್ಪ ಹಚ್ಚುದರಿಂದ ನಿಮ್ಮ ಯಾವುದಾದರು ಗಾಯ ಕಲೆಯಾಗದಂತೆ ನೋಡಿಕೊಳ್ಳುತ್ತದೆ, ನಿಮ್ಮ ಗಾಯದ ಕಲೆಯನ್ನು ಹೋಗಲಾಡಿಸುತ್ತದೆ, ಇದನ್ನು ಹಾವು ಕಚ್ಚಿದ ಜಾಗಕ್ಕೆ ಹಚ್ಚುದರಿಂದ ಸ್ವಲ್ಪಮಟ್ಟಿಗೆ ವಿಷ ಇಳಿಯುತ್ತದೆ.

Ayurvedik Tree

ಇದರ ಎಲೆಯಿಂದ ಚಾಹ ಅಥವಾ ಕಷಾಯ ಮಾಡುದರಿಂದ ನಿಮಗೆ ಬರುವ ಸಣ್ಣ ಪುಟ್ಟ ಜ್ವರಗಳಿಗೂ ಇದು ರಾಮಬಾಣವಾಗಿದೆ. ಇನ್ನು ಅನೇಕ ಜನರು ಈ ಗಿಡವನ್ನು ಮನೆಯಲ್ಲಿ ಹೇಚ್ಚಾಗಿ ನೆಟ್ಟಿರುತ್ತಾರೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಮತ್ತು ನೀವು ಈ ಗಿಡವನ್ನು ಉಪಯೋಗಿಸಿದ್ದರೆ ನಮಗೆ ತಿಳಿಸಿ ಮಾಡಿ ಹಾಗೆ ಈ ಮಾಹಿತಿಯನ್ನು ತಪ್ಪದೆ ಬರೆಯವರಿಗೂ ಕಳುಹಿಸಿ

Ayurvedik Tree

Please follow and like us:
0
http://karnatakatoday.in/wp-content/uploads/2018/11/andaru-tree-1024x576.jpghttp://karnatakatoday.in/wp-content/uploads/2018/11/andaru-tree-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಅನೇಕ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ಅನೇಕ ಪ್ರಯತ್ನ ಮಾಡುತ್ತಾರೆ, ಕೆಲವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಮಿಶ್ರೀತ ಮೆಡಿಸಿನ್ ಗಳ ಮೊರೆ ಹೋಗುತ್ತಾರೆ. ಆದರೆ ನಾವು ಹೇಳುವ ಈ ಆಯುರ್ವೇದ ಔಷಧಿಯಿಂದ ನಿಮ್ಮ ಅನೇಕ ಸಮಸ್ಯೆ ಗಳಿಗೆ ರಾಮಬಾಣವಾಗಲಿದೆ, ಹೌದು ಆ ಗಿಡದ ಹೆಸರು 'ಅಂದರು ಗಿಡ' ಈ ಗಿಡದ ಹೂ ಗಳು ಪೂಜೆಗೆ ಯೋಗ್ಯವಾಗದಿದ್ದರು ಆರೋಗ್ಯಕ್ಕೆ ಅನೇಕ ಉಪಯೋಗವಾಗಲಿದೆ. ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು...Kannada News