Ayushman Bharat Scheme in India

ಆಯುಷ್ಮಾನ್‌ ಭಾರತ್‌ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆ, ಈಗಾಗಲೇ ಕೇಂದ್ರ ಎಲ್ಲಾ ರಾಜ್ಯದ ಜನರಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಸೂಚಿಸಿದೆ. ಸ್ನೇಹಿತರೆ ಆಯುಷ್ ಮ್ಯಾನ್ ಯೋಜನೆಯ ಅಡಿಯಲ್ಲಿ ಈಗ ಹೊಸ ಕಾರ್ಡ್ ನ್ನ ಜಾರಿಗೆ ತಂದಿದೆ, ಹಾಗಾದರೆ ಆ ಕಾರ್ಡ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಹೆಚ್ಚಿನ ವಿಚಾರ ಹೇಳಬೇಕೆಂದರೆ, ಕೇಂದ್ರ ಈಗ ಆಯುಷ್ಮನ್ ಭಾರತ ಯೋಜನೆಗೆ ನೋಂದಾಯಿಸಿದ ಕುಟುಂಬಗಳಿಗೆ ಈಗ ಬಂಪರ್ ಆಫರ್ ನೀಡಿದೆ, 30 ರೂ ಗಳಿಗೆ ಗೋಲ್ಡನ್ ಕಾರ್ಡ್ ಎನ್ನುವ ಒಂದು ಯೋಜನೆ ರೂಪಿಸುವ ಮೂಲಕ 50 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ಕೆ ಮುಂದಾಗಿದೆ.

Ayushman Bharat Scheme in India

ಈ ಮೂಲಕ ಈ ಕಾರ್ಡ್ ಪಡೆದವರು ಇನ್ನು ಮುಂದೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಯಾವುದೇ ರೋಗಕ್ಕೂ ಕೂಡ ಸರ್ಕಾರವೇ ಹಣ ನೀಡಲಿದೆ, ವಿಶ್ವದಲ್ಲೇ ಅತೀ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಕೀರ್ತಿಗೆ ಆಯುಷ್ಮಾನ್‌ ಭಾರತ್‌ ಪಾತ್ರವಾಗಿದೆ, ಇದರ ಲಾಭ ಪಡೆಯಲಿರುವ ಜನರ ಸಂಖ್ಯೆಯು ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕದ ಇಡೀ ಜನಸಂಖ್ಯೆಯನ್ನು ಸೇರಿಸಿದರೆ ಎಷ್ಟಾಗುತ್ತದೆಯೋ ಅದಕ್ಕೆ ಸಮ.

ಇನ್ನು ರಾಜ್ಯಾದ್ಯಂತ 390 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಈ ಗೋಲ್ಡನ್ ಕಾರ್ಡ್ ಗೆ ಅನುಮತಿ ನೀಡಿವೆ, ಇನ್ನು 10 ಕುಟುಂಬಗಳಲ್ಲಿ 50 ಕೋಟಿ ಜನರು ಈ ಯೋಜನೆಯ ಲಾಭವನ್ನ ಪಡೆಯುತ್ತಿದ್ದಾರೆ.

Ayushman Bharat Scheme in India

ಇನ್ನು ಈ ಕಾರ್ಡ್ ಪಡೆಯಲು ನೀವು ಎರಡು ವಿಧವಾಗಿ ಅರ್ಜಿ ಸಲ್ಲಿಸಬಹುದು, ಒಂದು ನೇರವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಚಾರಿಸಬಹುದು ಮತ್ತು ಎರಡನೆಯದಾಗಿ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಕೂಡ ಅವಕಾಶ ಮಾಡಿಕೊಡಲಾಗಿದೆ.

ಸದ್ಯಕ್ಕೆ ಅರ್ಜಿ ಪ್ರಕ್ರಿಯೆ ನಿಂತಿದ್ದು ಮುಂದಿನ ವಾರ ಮತ್ತೆ ಆರಂಭವಾಗಲಿದೆ, ಸಾಮಾನ್ಯ ಕಾಯಿಲೆಗಳಿಂದ ಹೃದಯಾಘಾತ, ಕ್ಯಾನ್ಸರ್‌ ಸೇರಿದಂತೆ ಸಾವಿರಾರು ಆರೋಗ್ಯ ಸಮಸ್ಯೆಗೆ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು.

Ayushman Bharat Scheme in India

Please follow and like us:
error0
http://karnatakatoday.in/wp-content/uploads/2019/07/modi-health-card-1024x576.jpghttp://karnatakatoday.in/wp-content/uploads/2019/07/modi-health-card-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಆಯುಷ್ಮಾನ್‌ ಭಾರತ್‌ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆ, ಈಗಾಗಲೇ ಕೇಂದ್ರ ಎಲ್ಲಾ ರಾಜ್ಯದ ಜನರಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಸೂಚಿಸಿದೆ. ಸ್ನೇಹಿತರೆ ಆಯುಷ್ ಮ್ಯಾನ್ ಯೋಜನೆಯ ಅಡಿಯಲ್ಲಿ ಈಗ ಹೊಸ ಕಾರ್ಡ್ ನ್ನ ಜಾರಿಗೆ ತಂದಿದೆ, ಹಾಗಾದರೆ ಆ ಕಾರ್ಡ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Film | Devotional | Cricket | Health | India