Ayushman Bharat yojana

ಇತ್ತೀಚಿಗೆ ಹಾಸ್ಪಿಟಲ್ ಗೆ ಹೋಗುವುದೆಂದರೆ ಭಯವಾಗುತ್ತದೆ, ಏನು ಆಗದಿದ್ದರೂ ಏನೋ ಆಗಿದೆ ಎಂದು ಹೇಳಿ ಹಣ ಕೀಳುವುದು ಹಾಸ್ಪಿಟಲ್ ಗಳಲ್ಲಿ ಕಾಮನ್ ಆಗಿಬಿಟ್ಟಿದೆ.

ಇನ್ನು ಸಣ್ಣ ಸಣ್ಣ ಖಾಯಿಲೆಗಳಿಗೂ ಕೂಡ ಖಾಸಗಿ ಆಸ್ಪತ್ರೆಗಳು ಸಾವಿರಾರು ರೂಪಾಯಿ ಬಿಲ್ ಮಾಡುತ್ತಾರೆ, ಈಗ ಇದಕ್ಕೆಲ್ಲ ಫುಲ್ ಸ್ಟಾಪ್ ನಿಡಿಯುವ ಸಮಯ ಬಂದಿದ್ದು ಪ್ರದಾನ್ ಮಂತ್ರಿ ಮೋದಿ ಸರಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಇದರಿಂದ ಭಾರತಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅನೇಕ ಲಾಭವಿದೆ. ಮೋದಿ ತಂದಿರುವ ಹೊಸ ಯೋಜನೆ ಏನು ಅಂದರೆ, ಅದೇ ಆಯುಷ್ ಮಾನ್ ಭರತ್, ಇದು ಮೋದಿಯವರು ತಂದಿರುವ ಪ್ರಪಂಚದ ಅತಿ ದೊಡ್ಡ ಆರೋಗ್ಯ ಭೀಮ ಯೋಜನೆಯಾಗಿದೆ.

Ayushman Bharat yojana

ಈ ಯೋಜನೆಯ ಉದ್ದೇಶ ಏನು ಅಂದರೆ ದೇಶದ ಜನರಿಗೆ ಆರೋಗ್ಯ ಸೇವೆಯನ್ನ ಒದಗಿಸುವುದು ಆಗಿದೆ, ದೇಶದ ಪ್ರದಾನ ಮಂತ್ರಿ ಮೋದಿಯವರು ಸ್ವತಂತ್ರ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಈ ಸೇವೆಯನ್ನ ಜಾರಿಗೆ ತರುವುದಾಗಿ ಹೇಳಿದ್ದರು ಹಾಗೆ ಇದೆ ಸೆಪ್ಟೆಂಬರ್ 23 ತಾರೀಖು ಈ ಯೋಜನೆಯನ್ನ ಅನುಷ್ಠಾನಕ್ಕೆ ತರಲಾಗಿದೆ.

ಈ ಯೋಜನೆಯನ್ನ ದೇಶದ ಬಡ ಕುಟುಂಬಗಳಿಗಾಗಿ ಆರಂಭ ಮಾಡಲಾಗಿದ್ದು ಅಂದಾಜು 50 ಕೋಟಿಜನ ಇದರ ಲಾಭವನ್ನ ಪಡೆಯಲಿದ್ದಾರೆ, ಈ ಯೋಜನೆಯಿಂದ ಪ್ರತಿ ಕುಟುಂಬ 50 ಲಕ್ಷ ರೂಪಾಯಿ ಮೆಡಿಕಲ್ ಇನ್ಸೂರೆನ್ಸ್ ಪಡೆಯಲಿದೆ, ನಿಮ್ಮ ಕುಟುಂಬ ಎಷ್ಟೇ ದೊಡ್ಡದಿರಲಿ ಅಥವಾ ಎಷ್ಟೇ ಚಿಕ್ಕದಿರಲಿ, ಚಿಕ್ಕ ಮಕ್ಕಳಿರಲಿ ಅಥವಾ ವಯಸ್ಸಾದವರಿರಲಿ ಎಲ್ಲರು ಈ ಯೋಜನೆಯ ಲಾಭವನ್ನ ಪಡೆಯಬಹುದು.

Ayushman Bharat yojana

ಈ ಯೋಜನೆಗೆ ಆಧಾರ್ ಕಾರ್ಡ್ ಕಂಪಲ್ಸರಿ ಇರುವುದಿಲ್ಲ, ಆದರೆ ಆಧಾರ್ ಕಾರ್ಡ್ ಜೊತೆಗೆ ಇಟ್ಟುಕೊಂಡಿರುವುದು ಒಳ್ಳೆಯದು, ಇನ್ನು ನೀವು ಈ ಯೋಜನೆಗೆ ಕೇವಲ 30 ರೂಪಾಯಿ ಖರ್ಚು ಮಾಡಿ ಒಂದು ಕಾರ್ಡ್ ಮಾಡಿಸಿಕೊಳ್ಳಬೇಕು, ನೀವು ಮಾಡುವ ಈ ಒಂದು ಕಾರ್ಡ್ ನಿಂದ 50 ಲಕ್ಷ ರೂಪಾಯಿ ನಿಮ್ಮದಾಗುತ್ತದೆ.

ಸ್ನೇಹಿತರೆ ಈ ಕಾರ್ಡ್ ಗೋಲ್ಡನ್ ಕಾರ್ಡ್ ಎಂದು ಹೆಸರಿಡಲಾಗಿದೆ, ಒಂದು ವೇಳೆ ನಿಮ್ಮ ಬಳಿ ಕಾರ್ಡ್ ಇಲ್ಲದಿದ್ದರೆ ಹಾಸ್ಪಿಟಲ್ ಗಳಲ್ಲಿ ಆಯುಷ್ ಮಾನ್ ಮಿತ್ರ ಅನ್ನುವ ಸೆಂಟರ್ ಗಳು ಇದ್ದು ಅಲ್ಲಿ ನೀವು ಈ ಕಾರ್ಡ್ ನ್ನ ಮಾಡಿಸಿಕೊಳ್ಳಬಹುದು.

Ayushman Bharat yojana

ಸ್ನೇಹಿತರೆ ನಿಮ್ಮ ಬಳಿ ಕಾರ್ಡ್ ಇದ್ದರೆ ನೀವು ಎಲ್ಲ ಗವರ್ಮೆಂಟ್ ಹಾಸ್ಪಿಟಲ್ ಮತ್ತಿ ಪ್ರೈವೇಟ್ ಹಾಸ್ಪಿಟಲ್ ಗಳಲ್ಲಿ ಈ ಯೋಜನೆಯ ಲಾಭವನ್ನ ಪಡೆಯಬಹುದು, ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ಕಳುಹಿಸಿ.

Please follow and like us:
0
editorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಇತ್ತೀಚಿಗೆ ಹಾಸ್ಪಿಟಲ್ ಗೆ ಹೋಗುವುದೆಂದರೆ ಭಯವಾಗುತ್ತದೆ, ಏನು ಆಗದಿದ್ದರೂ ಏನೋ ಆಗಿದೆ ಎಂದು ಹೇಳಿ ಹಣ ಕೀಳುವುದು ಹಾಸ್ಪಿಟಲ್ ಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇನ್ನು ಸಣ್ಣ ಸಣ್ಣ ಖಾಯಿಲೆಗಳಿಗೂ ಕೂಡ ಖಾಸಗಿ ಆಸ್ಪತ್ರೆಗಳು ಸಾವಿರಾರು ರೂಪಾಯಿ ಬಿಲ್ ಮಾಡುತ್ತಾರೆ, ಈಗ ಇದಕ್ಕೆಲ್ಲ ಫುಲ್ ಸ್ಟಾಪ್ ನಿಡಿಯುವ ಸಮಯ ಬಂದಿದ್ದು ಪ್ರದಾನ್ ಮಂತ್ರಿ ಮೋದಿ ಸರಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಇದರಿಂದ ಭಾರತಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅನೇಕ ಲಾಭವಿದೆ. ಮೋದಿ...Kannada News