baby forming in Nigeria

ನಮಗೆ ಮತ್ತು ನಿಮಗೆ ವ್ಯವಸಾಯದ ಬಗ್ಗೆ ಗೊತ್ತು, ಹತ್ತಿ, ಜೋಳ, ರಾಗಿ, ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುದು ಗೊತ್ತು ಆದರೆ ಮಕ್ಕಳ ವ್ಯವಸಾಯ ಅಂದರೆ ಬೇಬಿ ಫಾರ್ಮ್ ಬಗ್ಗೆ ನಿಮಗೆ ಗೊತ್ತಾ.

ಇದರ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ, ಹೌದು ಸ್ನೇಹಿತರೆ ಹೆಸರು ಕೇಳಿದರೆ ಭಯವಾಗುವ ಈ ಬೇಬಿ ಫಾರ್ಮ್ ಇರುವುದು ನೈಜೀರಿಯಾದಲ್ಲಿ, ಈ ಹೆಸರಿನಲ್ಲಿ ನೈಜೀರಿಯಾದಲ್ಲಿ 13 ವರ್ಷದಿಂದ 19 ಒಳಗಿನ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ.

baby forming in Nigeria

ಈ ಹೆಣ್ಣು ಮಕ್ಕಳನ್ನ ಎತ್ತಿಕೊಂಡು ಹೋಗಿ ಗರ್ಬಾವತಿಯರನ್ನಾಗಿ ಮಾಡುವುದು ಮತ್ತು ಹುಟ್ಟಿದ ಮಕ್ಕಳನ್ನ ಮಾರುವುದು ನೈಜೀರಿಯಾದಲ್ಲಿ ತುಂಬಾ ದಿನದಿಂದ ನಡೆಯುತ್ತಲೇ ಇದೆ.

ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಹೆಸರೇ ತಿಳಿಯದ ಹೆಣ್ಣು ಮಕ್ಕಳನ್ನ ಅಮ್ಮಂದಿರನ್ನಾಗಿ ಅವರಿಗೆ ಹುಟ್ಟಿದ ಮಕ್ಕಳ ಜೊತೆ ವ್ಯಾಪಾರ ಮಾಡುತ್ತಾ ತಮ್ಮ ಸಮಾಜವೇ ತಲೆ ತಗ್ಗಿಸುವ ಕೆಲಸವನ್ನ ಮಾಡುತ್ತಿದ್ದಾರೆ.

ಈ ನೀಚ ಬಿಸಿನೆಸ್ ಗೆ ಈ ನೀಚರು ಕೊತ್ತಿರ್ವ ಹೆಸರು ಬೇಬಿ ಪೋರ್ಮಿಂಗ್ ಮತ್ತು ಈ ರೀತಿ ಮಾಡುವವರನ್ನ ಬೇಬಿ ಫಾರ್ಮೆರ್ಸ್ ಎನ್ನುತ್ತಾರೆ, ಇಲ್ಲಿ ಹುಟ್ಟುವ ಮಕ್ಕಳನ್ನ ಮಕ್ಕಳು ಇಲ್ಲದವರಿಗೆ ಸುಮಾರು 5 ಲಕ್ಷ ಬೆಲೆಗೆ ಮಾರಲಾಗುತ್ತದೆ.

baby forming in Nigeria

ಇದು ಅಸಲಿಗೆ ಕೋಳಿಮರಿಗಳ ವ್ಯಾಪದಂತೆ ಆದರೆ ಹೆಸರು ಕೊಟ್ಟಿರುವುದು ಮಾತ್ರ ಮಕ್ಕಳ ಪೋರ್ಮಿಂಗ್ ಅಂತ, ಈ ಬಿಸಿನೆಸ್ ನ್ನ ಅನಾಥ ಆಶ್ರಮ ಮತ್ತು ಆಸ್ಪತ್ರೆಗಳಲ್ಲಿ ರಹಸ್ಯವಾಗಿ ನಡೆಸಲಾಗುತ್ತಿದೆ.

ಅನಾಥ ಆಶ್ರಮದ ಅನಾಥ ಮಕ್ಕಳನ್ನೇ ಇಲ್ಲಿ ಬೇಬಿ ಪೋರ್ಮಿಂಗ್ ಗೆ ಬಳಸಿಕೊಳ್ಳುತ್ತಿದ್ದಾರೆ, ಅನಾಥ ಮಕ್ಕಳ ಕಣ್ಣನ್ನ ವರಿಸಲು ಸ್ವಲ್ಪ ದುಡ್ಡನ್ನ ಕೂಡ ನೀಡುತ್ತಾರೆ, ಮಕ್ಕಳಿಗೆ ಜನ್ಮ ನೀಡುವ ತಾಯಂದಿರಲ್ಲಿ ಕೇವಲ ಅರ್ಧದಷ್ಟು ಜನ ಮೈನರ್ ಗಳೆ ಆಗಿದ್ದಾರೆ.

baby forming in Nigeria

ನೈಜೀರಿಯಾದಲ್ಲಿ ಅಬಾರ್ಷನ್ ಮಾಡಿಸಿಕೊಳ್ಳುವುದು ಕಾನೂನಿಗೆ ವಿರುದ್ಧ ಹಾಗಾಗು ಇದ್ದಾನೆ ಲಾಭವಾಗಿ ಬಳಸಿಕೊಂಡಿ ಈ ಬಿಸಿನೆಸ್ ಮಾಡುತ್ತಿದ್ದಾರೆ, ಮಕ್ಕಳು ಆಗದ, ಮಕ್ಕಳು ಇಲ್ಲದ ಮತ್ತು ಗರ್ಭವತಿ ಆಗದೆ ಮಕ್ಕಳು ಪಡೆಯಲು ಇಷ್ಟ ಪಡುವ ಮಹಿಳೆಯರೇ ಇವರ ಟಾರ್ಗೆಟ್ ಆದರೆ ಅಮಾಯಕ ಅನಾಥ ಮಕ್ಕಳು ನರಕ ಅನುಭವಿಸುವಂತಾಗಿದೆ.

Please follow and like us:
0
http://karnatakatoday.in/wp-content/uploads/2018/06/child-1024x576.pnghttp://karnatakatoday.in/wp-content/uploads/2018/06/child-150x150.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲನಮಗೆ ಮತ್ತು ನಿಮಗೆ ವ್ಯವಸಾಯದ ಬಗ್ಗೆ ಗೊತ್ತು, ಹತ್ತಿ, ಜೋಳ, ರಾಗಿ, ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುದು ಗೊತ್ತು ಆದರೆ ಮಕ್ಕಳ ವ್ಯವಸಾಯ ಅಂದರೆ ಬೇಬಿ ಫಾರ್ಮ್ ಬಗ್ಗೆ ನಿಮಗೆ ಗೊತ್ತಾ. ಇದರ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ, ಹೌದು ಸ್ನೇಹಿತರೆ ಹೆಸರು ಕೇಳಿದರೆ ಭಯವಾಗುವ ಈ ಬೇಬಿ ಫಾರ್ಮ್ ಇರುವುದು ನೈಜೀರಿಯಾದಲ್ಲಿ, ಈ ಹೆಸರಿನಲ್ಲಿ ನೈಜೀರಿಯಾದಲ್ಲಿ 13 ವರ್ಷದಿಂದ 19 ಒಳಗಿನ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹೆಣ್ಣು ಮಕ್ಕಳನ್ನ ಎತ್ತಿಕೊಂಡು...Karnataka news