Background Dancers who became Top Actress and Actor

ಹಾಡುಗಳಲ್ಲಿ ಹೀರೊ ಹಾಗೆ ಹೀರೋಯಿನ್ ಹಿಂದೆ ದಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ಈಗ ಟಾಪ್ ಸೆಲೆಬ್ರಿಟಿ ಆಗಿರುವ ಕೆಲವು ಅದೃಷ್ಟವಂತ ಸ್ಟಾರ್ಸ್ ಕೂಡ ಇದ್ದಾರೆ, ಅವರು ಯಾರು ಅಂತ ನೋಡೋಣ ಬನ್ನಿ.

ಕಾಜಲ್ ಅಗರ್ವಾಲ್ : ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಈ ನಟಿ ಮೊದಲು ಹಿನ್ನಲೆ ಡಾನ್ಸ್ ಆಗಿ ಕೆರಿಯರ್ ಆರಂಭ ಮಾಡಿದರು, 2004 ರಲ್ಲಿ ಬಂದ ; ಕ್ಯುನ್ ಹೊ ಗಯಾ ನಾ’ ಚಿತ್ರದಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಇವರು ಮೊದಲು ತೆರೆಯ ಮುಂದೆ ಬಂದರು.

Background Dancers who became Top Actress and Actor

ನೀತು ಚಂದ್ರ : ಪವರ್ ಕನ್ನಡ ಚಿತ್ರದಲ್ಲಿ ನಟಿಸಿರುವ ಈ ನಟಿ ಮೊದಲು ಹಿನ್ನಲೆ ಡ್ಯಾನ್ಸರ್ ಆಗಿ ಡಾನ್ಸ್ ಮಾಡಿ ನಂತರ ಸಿನೆಮಾಗಳಲ್ಲಿ ಅವಕಾಶ ಪಡೆದು ಈಗ ಒಳ್ಳೆಯ ಹೆಸರು ಮಾಡಿದ್ದಾರೆ.

Background Dancers who became Top Actress and Actor

ಶ್ರುತಿ ಹರಿಹರನ್ : ಕನ್ನಡದ ಟಾಪ್ ನಟಿ ಶ್ರುತಿ ಹರಿಹರನ್ ಕೂಡ ಮೊದಲು ಹಲವಾರು ಚಿತ್ರಗಳಲ್ಲಿ ಹೀರೋಯಿನ್ ಹಿಂದೆ ಡ್ಯಾನ್ಸರ್ ಆಗಿ ಕೆಲಸ ಮಾಡಿದರು, ಇವರ ಅದೃಷ್ಟಕ್ಕೆ ಲೂಸಿಯಾ ಚಿತ್ರದ ಮೂಲಕ ಅವಕಾಶ ಪಡೆದು ಈಗ ಟಾಪ್ ನಟಿಯಾಗಿದ್ದಾರೆ.

 

Background Dancers who became Top Actress and Actor

ಸುಶಾಂತ್ ಸಿಂಗ್ ರಾಜಪುತ್ : ದೋನಿ ಬಯೋಪಿಕ್ ಚಿತ್ರದಲ್ಲಿ ನಟಿ ಒಂದೇ ಚಿತ್ರದ ಮೂಲಕ ಸ್ಟಾರ್ ಪಟ್ಟ ಪಡೆದ ಈ ನಟ ಮೊದಲು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಹಾಗು ಸ್ಟೇಜ್ ಡಾನ್ಸ್ ಗಳಲ್ಲಿ ಹಿನ್ನಲೆ ಡ್ಯಾನ್ಸರ್ ಆಗಿ ಮೊದಲು ತಮ್ಮ ಕೆರಿಯರ್ ನ್ನ ಆರಂಭ ಮಾಡಿದರು.

Background Dancers who became Top Actress and Actor

ಶಾಹಿದ್ ಕಪೂರ್ : ಬಾಲಿವುಡ್ ನಲ್ಲಿ ಟಾಪ್ ನಟನಾಗಿರುವ ಶಾಹಿದ್ ದಿಲ್ ತೊ ಪಾಗಲ್ ಹಾಯ್ ಹಾಗು ತಾಲ್ ಚಿತ್ರಗಳಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದಾರೆ.

Please follow and like us:
0
http://karnatakatoday.in/wp-content/uploads/2018/07/nnnnnnnnn-1024x576.jpghttp://karnatakatoday.in/wp-content/uploads/2018/07/nnnnnnnnn-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹಾಡುಗಳಲ್ಲಿ ಹೀರೊ ಹಾಗೆ ಹೀರೋಯಿನ್ ಹಿಂದೆ ದಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ಈಗ ಟಾಪ್ ಸೆಲೆಬ್ರಿಟಿ ಆಗಿರುವ ಕೆಲವು ಅದೃಷ್ಟವಂತ ಸ್ಟಾರ್ಸ್ ಕೂಡ ಇದ್ದಾರೆ, ಅವರು ಯಾರು ಅಂತ ನೋಡೋಣ ಬನ್ನಿ. ಕಾಜಲ್ ಅಗರ್ವಾಲ್ : ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಈ ನಟಿ ಮೊದಲು ಹಿನ್ನಲೆ ಡಾನ್ಸ್ ಆಗಿ ಕೆರಿಯರ್ ಆರಂಭ ಮಾಡಿದರು, 2004 ರಲ್ಲಿ ಬಂದ ; ಕ್ಯುನ್ ಹೊ ಗಯಾ ನಾ' ಚಿತ್ರದಲ್ಲಿ...Kannada News