bad doctor

ವೈದ್ಯೋ ನಾರಾಯನೇ ಹರಿ ಅಂತ ನಾವು ವೈದ್ಯರನ್ನ ದೇವರಿಗೆ ಹೋಲಿಸುತ್ತೀವಿ, ಆದರೆ ಈ ವೈದ್ಯ ಮಾಡಿರುವ ಕೆಲಸ ಕೇಳಿದರೆ ನೀವು ಕೂಡ ಬೆಚ್ಚಿ ಬಿಳುತ್ತಿರ.

ಇಂತಹ ಘಟನೆ ನಡೆದಿರೋದು ಮಹಾರಾಷ್ಟ್ರದ ಮುಂಬೈ ನಲ್ಲಿ, ಹುಡುಗಿಯ ಹೆಸರು ರೇಖಾ ಅಂತ, ಈ ಹುಡುಗಿ ಗರ್ಭಿಣಿ ಆದ್ದರಿಂದ ಎಲ್ಲಾ ಹುಡುಗಿಯರಂತೆ ಅಲ್ಟ್ರ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಳು.

bad doctor

ಆದರೆ ಅಲ್ಲಿ ಇದ್ದ ಕಾಮುಕ ಡಾಕ್ಟರ್ ಸಂದೇಶ್ ಎಂತಹ ಕೆಲಸಕ್ಕೆ ಕೈ ಹಾಕಿದ್ದಾನೆ ಎಂದರೆ ನಿಮಗೂ ಕೂಡ ಕೋಪ ಬರುವುದು ಗ್ಯಾರೆಂಟಿ. ಅಲ್ಟ್ರ ಸೌಂಡ್ ಸ್ಕ್ಯಾನಿಂಗ್ ಹೆಸರಿನಲ್ಲಿ ಹೊಟ್ಟೆಯ ಭಾಗವನ್ನ ಮುಟ್ಟುವ ನೆಪ ತೆಗೆದುಕೊಂಡು ಬೇರೆ ಜಾಗದಲ್ಲಿ ಕೂಡ ತನ್ನ ಕೈಯನ್ನ ಹಾಕಿದನು ಈ ಡಾಕ್ಟರ್.

ಡಾಕ್ಟರ್ ದುರಾಲೋಚನೆಯನ್ನ ತಿಳಿಯದ ರೇಖಾ ಏನು ಮಾಡದೆ ಮನೆಗೆ ಹೋಗಿಬಿಟ್ಟಳು, ಮತ್ತೆ ಒಂದು ತಿಂಗಳ ನಂತರ ಚೆಕ್ ಅಪ್ ಗೆ ಅಂತ ಬಂದ ರೇಖಾಗೆ ಅಲ್ಲಿ ಕಾದಿದ್ದು ಒಂದು ದೊಡ್ಡ ಶಾಕ್.

bad doctor

ಕಳೆದ ಬಾರಿ ಕೆಟ್ಟದಾಗಿ ನಡೆದುಕೊಂಡಿದ್ದರು ರೇಖಾ ಏನು ಮಾಡಿರಲಿಲ್ಲ ಆದರೆ ಈಬಾರಿ ಇನ್ನು ಒಂದೇ ಹೇಚ್ಛೆ ಮುಂದೆ ಹೋಗಿ ಅತ್ಯಾಚಾರ ಮಾಡಲು ಪ್ರಯತ್ನವನ್ನ ಮಾಡಿದನು ಆ ಡಾಕ್ಟರ್.

ಈತನ ಕಾಮುಕತೆಯನ್ನ ಅರಿತ ರೇಖಾ ಅಲ್ಲಿಂದ ತಕ್ಷಣ ಎದ್ದು ಆಚೆ ನಡೆದಳು, ಆಗ ಡಾಕ್ಟರ್ ಸಂದೇಶ್ ಆಕೆಯನ್ನ ಸಂತೈಸಲು ಪ್ರಯತ್ನ ಮಾಡುತ್ತಾನೆ, ಯಾರ ಮಾತನ್ನು ಕೇಳದ ರೇಖಾ ಗಂಡನ ಬಳಿ ಹೋಗಿ ನಡೆದುದೆಲ್ಲವನ್ನ ಹೇಳಿಕೊಂಡಳು.

 

bad doctor

ಇಷ್ಟಕ್ಕೆ ಸುಮ್ಮನಾಗದ ಆಕೆಯ ಗಂಡ ಪೊಲೀಸ್ ಕಂಪ್ಲೇಂಟ್ ಕೊಟ್ಟು ಡಾಕ್ಟರ್ ಸಂದೇಶ್ ನ್ನ ಕಂಬಿ ಎಣಿಸುವಂತೆ ಮಾಡಿದ್ದಾನೆ, ಡಾಕ್ಟರ್ ಗಳನ್ನ ನಾವು ದೇವರಂತೆ ನೋಡುತ್ತೇವೆ ಆದರೆ ಅವರಲ್ಲೂ ರಾಕ್ಷಸರಿರುತ್ತಾರೆ ಅನ್ನುವುದಕ್ಕೆ ಇವನೇ ಸಾಕ್ಷಿ.

Please follow and like us:
0
http://karnatakatoday.in/wp-content/uploads/2018/05/pragnent-1024x576.pnghttp://karnatakatoday.in/wp-content/uploads/2018/05/pragnent-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲವೈದ್ಯೋ ನಾರಾಯನೇ ಹರಿ ಅಂತ ನಾವು ವೈದ್ಯರನ್ನ ದೇವರಿಗೆ ಹೋಲಿಸುತ್ತೀವಿ, ಆದರೆ ಈ ವೈದ್ಯ ಮಾಡಿರುವ ಕೆಲಸ ಕೇಳಿದರೆ ನೀವು ಕೂಡ ಬೆಚ್ಚಿ ಬಿಳುತ್ತಿರ. ಇಂತಹ ಘಟನೆ ನಡೆದಿರೋದು ಮಹಾರಾಷ್ಟ್ರದ ಮುಂಬೈ ನಲ್ಲಿ, ಹುಡುಗಿಯ ಹೆಸರು ರೇಖಾ ಅಂತ, ಈ ಹುಡುಗಿ ಗರ್ಭಿಣಿ ಆದ್ದರಿಂದ ಎಲ್ಲಾ ಹುಡುಗಿಯರಂತೆ ಅಲ್ಟ್ರ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಳು. ಆದರೆ ಅಲ್ಲಿ ಇದ್ದ ಕಾಮುಕ ಡಾಕ್ಟರ್ ಸಂದೇಶ್ ಎಂತಹ ಕೆಲಸಕ್ಕೆ ಕೈ ಹಾಕಿದ್ದಾನೆ ಎಂದರೆ...Kannada News